
1 ಲಕ್ಷ ಸಂಬಳವಿಲ್ಲದಿದ್ರೆ ಬೆಂಗಳೂರಿಗೆ ಬರ್ಬೇಡಿ ಎಂದ ಯುವತಿ! ಮಧ್ಯಮ ವರ್ಗದವರ ಪಾಲಿಗೆ ಸಿಲಿಕಾನ್ ಸಿಟಿ ದುಬಾರಿಯೇ?
Bengaluru: A Bengaluru woman's viral video claims earning less than Rs 1 lakh a month makes surviving in the city impossible due to soaring rents and flat prices, sparking a huge debate online. ಬೆಂಗಳೂರಿನಲ್ಲಿ ಜೀವನ ವೆಚ್ಚ ವಿಪರೀತವಾಗಿ ಏರಿಕೆಯಾಗಿದ್ದು, ತಿಂಗಳಿಗೆ ಕನಿಷ್ಠ 1 ಲಕ್ಷ ರೂ. ಆದಾಯವಿಲ್ಲದಿದ್ದರೆ ಇಲ್ಲಿ ಬದುಕುವುದು ಕಷ್ಟ ಎಂದು ಮಹಿಳೆಯೊಬ್ಬರು ಹೇಳಿರುವ ವಿಡಿಯೋ ವೈರಲ್ ಆಗಿದೆ.