ನಗರದಲ್ಲಿ ಇಂದು: ಶ್ರೀಕೃಷ್ಣ ಜನ್ಮಾಷ್ಟಮಿ:

ನಗರದಲ್ಲಿ ಇಂದು: ಶ್ರೀಕೃಷ್ಣ ಜನ್ಮಾಷ್ಟಮಿ:

ನಗರದಲ್ಲಿ ಇಂದು: ಶ್ರೀಕೃಷ್ಣ ಜನ್ಮಾಷ್ಟಮಿ:

‘ವಾಣಿಜ್ಯ, ವ್ಯವಹಾರ ನಿರ್ವಹಣೆಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ: ಉದ್ಘಾಟನೆ: ರಜನಿ ಜಯರಾಮ್, ಚನ್ನರಾಜ್‌ ರಾಯ್‌ಚಂದ್, ಜಿತೇಂದ್ರ ಕುಮಾರ್ ಮಿಶ್ರಾ, ಆಯೋಜನೆ ಮತ್ತು ಸ್ಥಳ: ಜೈನ್‌ ವಿಶ್ವವಿದ್ಯಾಲಯ, ಲಾಲ್‌ಬಾಗ್ ರಸ್ತೆ, ಬೆಳಿಗ್ಗೆ 9.50 

ಶ್ರೀಕೃಷ್ಣ ಜನ್ಮಾಷ್ಟಮಿ: ಅತಿಥಿಗಳು: ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ‍್ರಸಾದ್, ಉಪಸ್ಥಿತಿ: ಡಿ.ಟಿ.ಶ್ರೀನಿವಾಸ, ಕೆ.ಪೂರ್ಣಿಮಾ ಶ್ರೀನಿವಾಸ, ಆಯೋಜನೆ: ಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘ, ಸ್ಥಳ: ದೇವಸಂದ್ರ, ಕೆ.ಆರ್.ಪುರ, ಬೆಳಿಗ್ಗೆ 10.30

ಹರಿದಾಸರ ಪದಗಳ ಗಾಯನ: ಮಂಜುಳಾ ವಾಣಿ ಭಜನಾ ಮಂಡಳಿ, ಭಕ್ತಿ ಸಂಗೀತ: ಆನಂದ್ ದೇಶಪಾಂಡೆ ಅವರ ಪಂಚಮ್ ತಂಡ, ಆಯೋಜನೆ ಮತ್ತು ಸ್ಥಳ: ಗೀತಾ ಮಂದಿರ, ನಂ. 33, 4ನೇ ಅಡ್ಡರಸ್ತೆ, ಶ್ರೀರಾಮಪುರ, ಬೆಳಿಗ್ಗೆ 11  

ಪಂಚವರ್ಣ’ ಚಿತ್ರಕಲಾ ಪ್ರದರ್ಶನ: ನೈನಿತಾ ಬಿಜು ಅವರ ವಿದ್ಯಾರ್ಥಿಗಳು, ಆಯೋಜನೆ ಮತ್ತು ಸ್ಥಳ: ದೇವರಾಜ ಅರಸು ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್, ಶೇಷಾದ್ರಿಪುರಂ, ಮಧ್ಯಾಹ್ನ 12

ಶ್ರೀಕೃಷ್ಣ ಜನ್ಮಾಷ್ಟಮಿ: ಸಂಗೀತ ಕಛೇರಿ: ಸಹನಾ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಶ್ರೀ ಸತ್ಯ ಸಾಯಿ ಬಾಬಾ ಆಶ್ರಮ, ಕಾಡುಗೋಡಿ, ವೈಟ್‌ಫೀಲ್ಡ್, ಸಂಜೆ 4.45 

ಶ್ರೀಕೃಷ್ಣ ಜಯಂತಿ: ಉದ್ಘಾಟನೆ: ಡಿ.ಕೆ.ಶಿವಕುಮಾರ್, ಸಾನ್ನಿಧ್ಯ: ಯಾದವಾನಂದ ಸ್ವಾಮೀಜಿ, ಉಪಸ್ಥಿತಿ: ಜಿ.ಪರಮೇಶ್ವರ, ಶಿವರಾಜ ಎಸ್‌.ತಂಗಡಗಿ, ಮುಖ್ಯ ಅತಿಥಿಗಳು: ಎಂ.ನಾಗರಾಜ ಯಾದವ್, ಡಿ.ಟಿ.ಶ್ರೀನಿವಾಸ್, ಧೀರಜ್ ಮುನಿರಾಜು, ಮಹೇಶ್ ಹಾರೋಗೆರೆ, ಉಪನ್ಯಾಸ: ಎಚ್‌.ಎಲ್.ಪುಷ್ಪಾ, ಅಧ್ಯಕ್ಷತೆ: ಉದಯ ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5

ವಚನ ಶ್ರಾವಣ: ಗಾಯನ: ವೀಣಾ ಮೂರ್ತಿ, ಚಿಂತನ: ಎಸ್.ಪಿನಾಕಪಾಣಿ, ಅಧ್ಯಕ್ಷತೆ: ಯೋಗೀಶ್, ಸ್ಥಳ: ಸೇಂಟ್‌ ಸೋಫಿಯಾ ಕಾನ್ವೆಂಟ್, ನಾಗರಬಾವಿ 2ನೇ ಹಂತ, ಬೆಳಿಗ್ಗೆ 9.15, ಸಂಜೆಯ ಕಾರ್ಯಕ್ರಮ: ಗಾಯನ: ಸಾಕೇತ್‌ ದತ್ತ, ನೃಕೇಸರಿ ದತ್ತ, ಅತಿಥಿ: ಎಂ.ನಂಜಪ್ಪ, ಅಧ್ಯಕ್ಷತೆ: ಪ್ರಭು ಇಸುವನಹಳ್ಳಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ತೇಜಸ್ವಿನಿ ಶ್ರೀಹರಿ ಅವರ ಮನೆಯಂಗಳ, # 4, 1ನೇ ‘ಡಿ’ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮನುವನ, ವಿಜಯನಗರ, ಸಂಜೆ 6 

ಶ್ರೀ ಕೃಷ್ಣ ಜನ್ಮಾಷ್ಟಮಿ: ವೀಣಾ ವಾದನ: ವಿಜಯೇಂದ್ರ ಆಚಾರ್ಯ, ಆಯೋಜನೆ ಮತ್ತು ಸ್ಥಳ: ಕಾಕೋಳು ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನ, ಕಾಕೋಳು, ಯಲಹಂಕ– ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ ಸಮೀಪ, ಸಂಜೆ 6 

ಶ್ರೀಕೃಷ್ಣ ಜಯಂತಿ ಮಹೋತ್ಸವ: ಪ್ರವಚನ: ಚಂದ್ರಶೇಖರ ಆಚಾರ್, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸೇವಾ ಸಮಿತಿ, 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ, ಸಂಜೆ 6.30  

‘ಪ್ರೇಕ್ಷಣಾ 2026’ ನೇತ್ರದಾನ ಜಾಗೃತಿ: ಮುಖ್ಯ ಅತಿಥಿಗಳು: ಶಿವರಾಜ್‌ ಕುಮಾರ್, ಡಾ.ನರೇನ್ ಶೆಟ್ಟಿ, ಎಸ್‌.ಕೆ.ಮಿತ್ತಲ್, ಆಯೋಜನೆ: ನಾರಾಯಣ ನೇತ್ರಾಲಯ, ಸ್ಥಳ: ಒರಾಯನ್ ಮಾಲ್, ಡಾ.ರಾಜ್‌ಕುಮಾರ್‌ ರಸ್ತೆ, ರಾಜಾಜಿ ನಗರ, ಸಂಜೆ 7.20 

‘ದಿ ಥಂಬ್’ ನಾಟಕ ಪ್ರದರ್ಶನ: ರಚನೆ: ವಿವೇಕಾನಂದ ವಿಶ್ವನಾಥನ್, ನಿರ್ದೇಶನ: ವಿವೇಕ್ ವಿಜಯಕುಮಾರನ್, ಪಂಗಂಬಮ್‌ ಟೈಸನ್ ಮೆತೆಯಿ, ತಂಡ: ಅವರ್ ಥಿಯೇಟರ್ ಕಲೆಕ್ಟಿವ್, ಆಯೋಜನೆ ಮತ್ತು ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30  

**
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ