
ಕೃಷಿ ತ್ಯಾಜ್ಯದಿಂದ ಅಣಬೆ ಬೆಳೆದು ಯಶಸ್ವಿ ಉದ್ಯಮಿಯಾದ ಮಾಜಿ ಪ್ರೊಫೆಸರ್: ತೃಪ್ತಿ ಧಕಾಟೆ ಯಶೋಗಾಥೆ
Former Professor Trupti Dhakate : ಕೃಷಿ ತ್ಯಾಜ್ಯವನ್ನು ಸುಟ್ಟು ಪರಿಸರ ಮಾಲಿನ್ಯ ಮಾಡುವ ಬದಲು, ಪುಣೆಯ ಮಾಜಿ ಪ್ರೊಫೆಸರ್ ತೃಪ್ತಿ ಧಕಾಟೆ ಅದೇ ತ್ಯಾಜ್ಯ ಬಳಸಿ ಯಶಸ್ವಿ ಅಣಬೆ ಕೃಷಿ ಆರಂಭಿಸಿದ್ದಾರೆ. Discover how former microbiology professor Trupti Dhakate transformed agricultural waste into a thriving mushroom farming business in Pune.