ಚಿತ್ರದುರ್ಗ: ದಿನಾಂಕ ೧/೦೭/೨೦೨೧ ಗುರುವಾರದಿಂದ ಕಾಫೀಪುಡಿಯ ಬೆಲೆಯನ್ನು ಒಂದು ಕೆಜಿಗೆ ರೂ 360-00 ರಂತೆ ನಿಗದಿಪಡಿಸಲಾಗಿದೆ.
ಮಾರುಕಟ್ಟೆಯಲ್ಲಿ ಕಾಫೀ ಬೀಜದ ಬೆಲೆಯು ಗಣನೀಯವಾಗಿ ಹೆಚ್ಚಿಗೆಯಾಗಿರುವುದರಿಂದ ಅನಿವಾರ್ಯವಾಗಿ ಕಾಫೀ ಪುಡಿಯ ಬೆಲೆಯನ್ನು ಹೆಚ್ಚಿಸಲಾಗಿದೆ. ಆದರಿಂದ ಗ್ರಾಹಕರು ದಯಮಾಡಿ ಎಂದಿನಂತೆ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇವೆ.
ವಂದನೆಗಳು,
ಕಾಫಿಪುಡಿ ವರ್ತಕರ ಸಂಘ,
ಚಿತ್ರದುರ್ಗ
