
ಕೈಯಲ್ಲಿ ಕಾರ್ಪೊರೇಟ್ ಕೆಲಸಯಿದ್ರು ಗರ್ಲ್‌ಪ್ರೈಂಡ್‌ಗೆ ಡೈಮಂಡ್ ರಿಂಗ್ ಕೊಡಿಸಲು ಫುಡ್ ಡೆಲಿವರಿ ಬಾಯ್ ಆದ ಉದ್ಯೋಗಿ
A corporate employee worked extra shifts as a food delivery rider for eight months to save ₹6 lakh ($6,500) and buy a custom diamond engagement ring for his girlfriend. ಪ್ರೇಯಸಿಗೆ ₹6 ಲಕ್ಷ ಮೌಲ್ಯದ ಡೈಮಂಡ್ ಉಂಗುರ ಖರೀದಿಸಲು ಹಗಲು ಕಾರ್ಪೊರೇಟ್ ಉದ್ಯೋಗ, ರಾತ್ರಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ ಯುವಕನ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.