Daily Horoscope: ಈ ರಾಶಿಯವರಿಗೆ ಅದೃಷ್ಟದ ದಿನ, ಹೊಸ ಕೆಲಸದ ಭಾಗ್ಯ, ವಾಹನ ಖರೀದಿ ಯೋಗ

Daily Horoscope: ಈ ರಾಶಿಯವರಿಗೆ ಅದೃಷ್ಟದ ದಿನ, ಹೊಸ ಕೆಲಸದ ಭಾಗ್ಯ, ವಾಹನ ಖರೀದಿ ಯೋಗ

Daily Horoscope: ಈ ರಾಶಿಯವರಿಗೆ ಅದೃಷ್ಟದ ದಿನ, ಹೊಸ ಕೆಲಸದ ಭಾಗ್ಯ, ವಾಹನ ಖರೀದಿ ಯೋಗ

ಇಂದಿನ ಗ್ರಹ ನಕ್ಷತ್ರಗಳ ಚಲನೆಗೆ ಅನುಸಾರವಾಗಿ ಕೆಲವು ರಾಶಿಯವರಿಗೆ ಇವತ್ತು ಅತ್ಯಂತ ಶುಭ ಫಲ ಸಿಗುವುದು. ಇನ್ನು ಕೆಲವು ರಾಶಿಯವರಿಗೆ ದಿನ ಸಾಮಾಮ್ಯವಾಗಿ ಇರುವುದು. ಗ್ರಹ, ನಕ್ಷತ್ರ ತಿಥಿಗೆ ಅನುಗುಣವಗಿ ಹನ್ನೆರಡು ರಾಶಿಯವರಲ್ಲಿ ಈ ದಿನ ಯಾರಿಗೆ ಹೆಚ್ಚು ಲಾಭದಾಯಕವಾಗಿರುವುದು ನೋಡೋಣ.

ಮಕ್ಕಳ ಯಶಸ್ಸು ಸಂತೋಷ ತರುವುದು. ವೃತ್ತಿಜೀವನವನ್ನು ಗಂಭೀರವಾಗಿ ಪರಿಗಣಿಸುವ ಸಮಯ ಇದು. ಉದ್ಯೋಗ ಬದಲಾವಣೆಗೆ ಸಂಪೂರ್ಣವಾಗಿ ಸಿದ್ಧರಾಗಿ. ಹಳೆಯ ಸಂಬಂಧಿಕರ ಭೇಟಿ ಮನಸ್ಸಿಗೆ ಖುಷಿ ನೀಡುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಸುಧಾರಿಸುವುದು. ಆರೋಗ್ಯದ ದೃಷ್ಟಿಯಿಂದಲೂ ದಿನ ಉತ್ತಮವಾಗಿರುವುದು.

ಈ ದಿನ ಸಂತೋಷದಿಂದಲೇ ಕಳೆಯುವುದು. ಆದಾಯದ ಮೂಲ ಹೆಚ್ಚಾಗುವುದು. ಸಾಮಾಜಿಕ ಕ್ಷೇತ್ರದಲ್ಲಿಯೂ ಖ್ಯಾತಿ ಹೆಚ್ಚಾಗುವುದು. ಶಾಪಿಂಗ್‌ಗಾಗಿ ಹಣ ಖರ್ಚು ಮಾಡುವಿರಿ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಫಲ ನೀಡುವುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಒಳ್ಳೆಯ ಅನುಭವ ಸಿಗುವುದು.

ನಿಮಗೆ ಲಾಭ ನೀಡುವ ದಿನ. ಆಸ್ತಿಯಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳಿವೆ. ಸಂಗಾತಿ ನಿಮ್ಮ ಭಾವನೆಗಳನ್ನು ಗೌರವಿಸುವರು. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ವ್ಯವಹಾರದಲ್ಲಿ ಪ್ರಗತಿಯಾಗುವುದು. ಆದಾಯದಲ್ಲಿ ಹೆಚ್ಚಳವಾಗುವುದು. ನಿಮ್ಮ ಸಾಧನೆ ಕುಟುಂಬದ ಸಂತೋಷ ಹೆಚ್ಚಿಸುವುದು.

ಕರ್ಕಾಟಕ ರಾಶಿ (Cancer):

ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುವುದು. ವಹಿಸಿರುವ ಕೆಲಸವನ್ನು ಸಮಯಕ್ಕೆ ಮುನ್ನವೇ ಮುಗಿಸುವಿರಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬರಬಹುದು. ನಿಮ್ಮ ಕೆಲಸಕ್ಕೆ ಕಚೇರಿಯಲ್ಲಿ ಪ್ರಶಂಸೆ ಸಿಗುವುದು. ಸಮಸ್ಯೆಗೆ ತಕ್ಷಣ ಪರಿಹಾರ ಸಿಗುವುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿರುವುದು.

ಇಂದು ನಿಮ್ಮ ಪಾಲಿನ ಅದೃಷ್ಟದ ದಿನ. ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ನಿಮ್ಮ ಗೌರವ ಹೆಚ್ಚಾಗುವುದು. ಬಡ್ತಿ ಅಥವಾ ಟ್ರಾನ್ಸ್‌ಫರ್‌ ಸಾಧ್ಯತೆಗಳಿವೆ. ಹಿರಿಯರ ಮಾತನ್ನು ಎಚ್ಚರಿಕೆಯಿಂದ ಆಲಿಸಿ. ಭವಿಷ್ಯದಲ್ಲಿ ಪ್ರಯೋಜನಕಾರಿಯಾಗುವುದು. ಉದ್ಯಮಿಗಳಿಗೆ ಒಳ್ಳೆಯ ದಿನವಾಗಿರುವುದು.

ಇಂದು ನಿಮ್ಮ ಪಾಲಿನ ವಿಶೇಷ ದಿನ. ವಿದೇಶ ಪ್ರವಾಸದ ಯೋಗವಿದೆ. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಸಣ್ಣ ಪುಟ್ಟ ಸಮಸ್ಯೆ ಎದುರಾಗಬಹುದು. ಭಯಪಡುವ ಬದಲು ಸಮಸ್ಯೆ ಪರಿಹರಿಸಲು ಪ್ರಯತ್ನಿಸಿ. ಪ್ರಮುಖ ವಿಷಯಗಳನ್ನು ನೀವೇ ನಿರ್ವಹಿಸಿ. ಅಗತ್ಯ ಬಿದ್ದರೆ ಬೇರೆಯವರ ಸಲಹೆ ತೆಗೆದುಕೊಳ್ಳಿ.

ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ಮದಿವೆ ಪ್ರಸ್ತಾಪ ಬರಬಹುದು. ಅನಿರೀಕ್ಷಿತವಾಗಿ ಹಳೆಯ ಸ್ನೇಹಿತನ ಭೇಟಿಯಾಗುವುದು. ವ್ಯವಹಾರ ವಿಸ್ತರಿಸಲು ಹೊಸ ಮಾರ್ಗಗಳನ್ನು ಆರಿಸಿಕೊಳ್ಳಿ. ಪ್ರೀತಿಪಾತ್ರರಿಗೆ ಒಳ್ಳೆಯ ದಿನವಾಗಿರುವುದು.

ವೃಶ್ಚಿಕ ರಾಶಿ (Scorpio):

ಇಂದು ನಿಮಗೆ ಉತ್ತಮ ದಿನವಾಗಿರುವುದು. ಕೆಲಸದಲ್ಲಿ ಪ್ರಗತಿಯಾಗುವುದು. ಆದಾಯದ ಮೂಲ ಹೆಚ್ಚಾಗುವುದು. ಕೆಲಸಕ್ಕೆ ಪ್ರಶಂಸೆ ಸಿಗುವುದು. ಹೊಸ ಯೋಜನೆ ಶುರು ಮಾಡಬಹುದು. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ.

ಧನು ರಾಶಿ (Sagittarius):

ಸಂಗಾತಿಯೊಂದಿಗೆ ದೇವಸ್ಥಾನಕ್ಕೆ ಹೋಗುವಿರಿ. ವ್ಯವಹಾರದಲ್ಲಿ ಪ್ರಗತಿಯಾಗುವುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ದಿನ. ಶುಭ ಸುದ್ದಿ ಕೇಳುವಿರಿ. ಹೊಸ ವಾಹನ ಖರೀದಿ ಯೋಗವಿದೆ.

ಮಕರ ರಾಶಿ (Capricorn) :

ಕ್ರೀಡೆಗಳಲ್ಲಿ ಗುರುತಿಸಿಕೊಂಡವರಿಗೆ ಲಾಭವಾಗುವುದು. ಕುಟುಂಬ ಜೀವನವು ಸಂತೋಷದಿಂದ ಕೂಡಿರುವುದು. ಎಲ್ಲಾ ಕೆಲಸದಲ್ಲಿಯೂ ಯಶಸ್ವಿಯಾಗುವಿರಿ. ಸಂಗಾತಿ ಉಡುಗೊರೆ ನೀಡಬಹುದು. ಹೂಡಿಕೆಯಿಂದ ಲಾಭವಾಗುವುದು.

ಕುಂಭ ರಾಶಿ (Aquarius):

ತುಂಬಾ ಅನುಕೂಲಕರ ದಿನ. ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಬಹುದು. ಕೆಲಸ ಹುಡುಕುತ್ತಿರುವವರಿಗೆ ಹೊಸ ಅವಕಾಶ ಸಿಗುವುದು. ಪ್ರಮುಖ ಕೆಲಸಗಳನತ್ತ ಗಮನ ಕೊಡಿ. ಪ್ರೀತಿಪಾತ್ರರಿಂದ ಸಿಹಿ ಸುದ್ದಿ ಸಿಗುವುದು.

ಆಧ್ಯಾತ್ಮಿಕತೆಯತ್ತ ಒಲವು ಹೆಚ್ಚುವುದು. ದೇವರ ಪೂಜೆಯಲ್ಲೇ ಹೆಚ್ಚು ಹಿತ್ತು ಕಳೆಯುವಿರಿ. ಆರ್ಥಿಕ ಸಮಸ್ಯೆಗಳು ಕಡಿಮೆಯಾಗುವುದು. ಕೆಲಸದ ಸ್ಥಳ ಬದಲಾಯಿಸುವುದರಿಂದ ಲಾಭವಾಗುವುದು. ಮಾನಸಿಕ ಒತ್ತಡ ಕಡಿಮೆಯಾಗುವುದು.

horoscope zodiac sign

horoscope zodiac sign

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ