ವಾಡಿ ಪಟ್ಟಣದಲ್ಲಿ ಬಸ್-ಬೈಕ್ ಡಿಕ್ಕಿ: ಸವಾರ ಸಾವು

ವಾಡಿ ಪಟ್ಟಣದಲ್ಲಿ ಬಸ್-ಬೈಕ್ ಡಿಕ್ಕಿ: ಸವಾರ ಸಾವು

ವಾಡಿ ಪಟ್ಟಣದಲ್ಲಿ ಬಸ್-ಬೈಕ್ ಡಿಕ್ಕಿ: ಸವಾರ ಸಾವು

ವಾಡಿ: ಸರ್ಕಾರಿ ಬಸ್ ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನದ ಹಿಂಬದಿ ಸವಾರ ಮೃತಪಟ್ಟ ಘಟನೆ ಬುಧವಾರ ಸಂಜೆ ವಾಡಿ ಪಟ್ಟಣದಲ್ಲಿ ಜರುಗಿದೆ.

ಪಟ್ಟಣದ ಶ್ರೀನಿವಾಸ ಗುಡಿ ಚೌಕ್ ಹತ್ತಿರ ಈ ದುರ್ಘಟನೆ ಜರುಗಿದ್ದು, ಸ್ಥಳೀಯ ಪಿಲಕಮ್ಮ ಏರಿಯಾ ನಿವಾಸಿ ಮಹ್ಮದ್ ಯಾಸೀನ್ ತಂದೆ ಮಹ್ಮದ್ ಅಹ್ಮದ್‌ (22) ಮೃತ ದುರ್ದೈವಿ.

ಮಹ್ಮದ್ ಶಾಹಿದ್ ಹಾಗೂ ಮಹ್ಮದ್ ಯಾಸೀನ್ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಅವಘಡ ಜರುಗಿದೆ. ತಲೆಗೆ ತೀವ್ರ ಪೆಟ್ಟಾಗಿ ಪ್ರಜ್ಞೆ ತಪ್ಪಿದ್ದಾನೆ. ಚಿತ್ತಾಪುರ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಬೈಕ್ ಸವಾರ ಮಹ್ಮದ್ ಶಾಹಿದ್ ಸಣ್ಣಪುಟ್ಟ ಗಾಯಗಳಾಗಿವೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ