ರಾಣೆಬೆನ್ನೂರು ವಿವಿಧೆಡೆ ವಿದ್ಯುತ್‌ ವ್ಯತ್ಯಯ ನಾಳೆ

ರಾಣೆಬೆನ್ನೂರು ವಿವಿಧೆಡೆ ವಿದ್ಯುತ್‌ ವ್ಯತ್ಯಯ ನಾಳೆ

ರಾಣೆಬೆನ್ನೂರು ವಿವಿಧೆಡೆ ವಿದ್ಯುತ್‌ ವ್ಯತ್ಯಯ ನಾಳೆ

ರಾಣೆಬೆನ್ನೂರು: ತಾಲ್ಲೂಕಿನ ತುಮ್ಮಿನಕಟ್ಟಿಯಿಂದ ಹಳ್ಳೂರು ವಿದ್ಯುತ್‌ ಕೇಂದ್ರಕ್ಕೆ ಹೊಸ 33ಕೆವಿ ಮಾರ್ಗ ನಿರ್ಮಾಣ ಕಾರ್ಯ ಹಮ್ಮಿಕೊಂಡಿದ್ದರಿಂದ ಅ.3 ರಂದು ಮಧ್ಯಾಹ್ನ3 ರಿಂದ ಸಂಜೆ 6 ಗಂಟೆವರೆಗೆ 110ಕೆವಿ ತುಮ್ಮಿನಕಟ್ಟಿ ವಿದ್ಯುತ್ ಕೇಂದ್ರದಿಂದ 33ಕೆವಿ ಆಣೂರು ಕೆರೆ ತುಂಬಿಸುವ ಸ್ಥಾವರಕ್ಕೆ ವಿದ್ಯುತ್ ಸರಬರಾಜು ಇರುವುದಿಲ್ಲ.

11ಕೆವಿ ಎಫ್-2 ಉಕ್ಕಡಗಾತ್ರಿ, ಎಫ್-13 ತಿಮ್ಮೇನಹಳ್ಳಿ, ಎಫ್-14 ಮಂಜುನಾಥಸ್ವಾಮಿ, ಎಫ್-15 ಬಡಾಬಸಾಪುರ ಮಾರ್ಗಗಳ ಕೃಷಿ/ನೀರಾವರಿ ಪಂಪ್‌ಸೆಟ್‌ಗಳ 11ಕೆವಿ ಮಾರ್ಗಗಳಿಗೆ ವೇಳೆ ಬದಲಾವಣೆ ಮಾಡಿ ವಿದ್ಯುತ್ ಸರಬರಾಜು ಮಾಡಲಾಗುವುದು.

33ಕೆವಿ ಕುಪ್ಪೇಲೂರು ವಿದ್ಯುತ್ ಕೇಂದ್ರದಿಂದ ಕೋಟಿಹಾಳ ಗ್ರಾಮದಲ್ಲಿರುವ ಅಸುಂಡಿ ಕೆರೆ ತುಂಬಿಸುವ 33ಕೆವಿ ಸ್ಥಾವರಕ್ಕೆ, 11ಕೆವಿ ಎನ್.ಜೆ.ವೈ ಮಾರ್ಗಗಳಿಂದ ಕೂಲಿ, ಕುಪ್ಪೇಲೂರು, ನಿಟ್ಟಪಳ್ಳಿ,ಕೋಟಿಹಾಳ, ಚಿಕ್ಕಮಾಗನೂರು ಮತ್ತು ಹಿರೇಮಾಗನೂರು ಗ್ರಾಮಗಳಿಗೆ, 33/11ಕೆವಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕೃಷಿ, ನೀರಾವರಿ ಪಂಪ್‌ಸೆಟ್‌ಗಳ 11ಕೆವಿ ಮಾರ್ಗಗಳಿಗೆ ವೇಳೆ ಬದಲಾವಣೆ ಮಾಡಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ