ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಇಲ್ಲಿದೆ ಅಕ್ಟೋಬರ್ 18ರ ದರಪಟ್ಟಿ

ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಇಲ್ಲಿದೆ ಅಕ್ಟೋಬರ್ 18ರ ದರಪಟ್ಟಿ

ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಇಲ್ಲಿದೆ ಅಕ್ಟೋಬರ್ 18ರ ದರಪಟ್ಟಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಅಕ್ಟೋಬರ್ 18, 2026) ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್‌, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್‌ ದರ ಎಷ್ಟಿದೆ?

* ಬಾಗಲಕೋಟೆ - 111.01 ರೂಪಾಯಿ
* ಬೆಂಗಳೂರು ನಗರ - 111.68 ರೂಪಾಯಿ
* ಬೆಂಗಳೂರು ಗ್ರಾಮಾಂತರ - 112.06
* ಬೆಳಗಾವಿ - 110.71 ರೂಪಾಯಿ
* ಬಳ್ಳಾರಿ - 112.02 ರೂಪಾಯಿ
* ಬೀದರ್ - 111.20 ರೂಪಾಯಿ
* ವಿಜಯಪುರ - 110.67 ರೂಪಾಯಿ
* ಚಾಮರಾಜನಗರ - 110.82 ರೂಪಾಯಿ
* ಚಿಕ್ಕಬಳ್ಳಾಪುರ - 111.68 ರೂಪಾಯಿ
* ಚಿಕ್ಕಮಗಳೂರು - 111.94 ರೂಪಾಯಿ
* ಚಿತ್ರದುರ್ಗ - 112.09 ರೂಪಾಯಿ
* ದಕ್ಷಿಣ ಕನ್ನಡ - 110.10 ರೂಪಾಯಿ
* ದಾವಣಗೆರೆ - 112.04 ರೂಪಾಯಿ
* ಧಾರವಾಡ - 110.71 ರೂಪಾಯಿ
* ಗದಗ - 111.22 ರೂಪಾಯಿ
* ಕಲಬುರಗಿ - 110.75 ರೂಪಾಯಿ
* ಹಾಸನ - 111.23 ರೂಪಾಯಿ
* ಹಾವೇರಿ - 111.45 ರೂಪಾಯಿ
* ಕೊಡಗು - 112.10 ರೂಪಾಯಿ
* ಕೋಲಾರ - 111.37 ರೂಪಾಯಿ
* ಕೊಪ್ಪಳ - 111.71 ರೂಪಾಯಿ
* ಮಂಡ್ಯ - 110.73 ರೂಪಾಯಿ
* ಮೈಸೂರು - 110.44 ರೂಪಾಯಿ
* ರಾಯಚೂರು - 112.14 ರೂಪಾಯಿ
* ರಾಮನಗರ - 111.11 ರೂಪಾಯಿ
* ಶಿವಮೊಗ್ಗ - 110.53 ರೂಪಾಯಿ
* ತುಮಕೂರು - 112.06 ರೂಪಾಯಿ
* ಉಡುಪಿ - 110.56 ರೂಪಾಯಿ
* ಉತ್ತರ ಕನ್ನಡ - 112.05 ರೂಪಾಯಿ
* ವಿಜಯನಗರ - 111.71 ರೂಪಾಯಿ
* ಯಾದಗಿರಿ - 111.28 ರೂಪಾಯಿ

ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್‌ ದರ ಎಷ್ಟಿದೆ?

* ಬಾಗಲಕೋಟೆ - 98.94 ರೂಪಾಯಿ
* ಬೆಂಗಳೂರು ನಗರ - 99.56 ರೂಪಾಯಿ
* ಬೆಂಗಳೂರು ಗ್ರಾಮಾಂತರ - 99.99 ರೂಪಾಯಿ
* ಬೆಳಗಾವಿ - 98.67 ರೂಪಾಯಿ
* ಬಳ್ಳಾರಿ - 100 ರೂಪಾಯಿ
* ಬೀದರ್ - 99.11 ರೂಪಾಯಿ
* ವಿಜಯಪುರ - 98.63 ರೂಪಾಯಿ
* ಚಾಮರಾಜನಗರ - 98.74 ರೂಪಾಯಿ
* ಚಿಕ್ಕಬಳ್ಳಾಪುರ - 99.56 ರೂಪಾಯಿ
* ಚಿಕ್ಕಮಗಳೂರು - 99.44 ರೂಪಾಯಿ
* ಚಿತ್ರದುರ್ಗ - 100.07 ರೂಪಾಯಿ
* ದಕ್ಷಿಣ ಕನ್ನಡ - 98.03 ರೂಪಾಯಿ
* ದಾವಣಗೆರೆ - 100.02 ರೂಪಾಯಿ
* ಧಾರವಾಡ - 98.66 ರೂಪಾಯಿ
* ಗದಗ - 99.13 ರೂಪಾಯಿ
* ಕಲಬುರಗಿ - 98.70 ರೂಪಾಯಿ
* ಹಾಸನ - 98.94 ರೂಪಾಯಿ
* ಹಾವೇರಿ - 99.35 ರೂಪಾಯಿ
* ಕೊಡಗು - 99.94 ರೂಪಾಯಿ
* ಕೋಲಾರ - 99.25 ರೂಪಾಯಿ
* ಕೊಪ್ಪಳ - 99.58 ರೂಪಾಯಿ
* ಮಂಡ್ಯ - 98.66 ರೂಪಾಯಿ
* ಮೈಸೂರು - 98.39 ರೂಪಾಯಿ
* ರಾಯಚೂರು - 100.07 ರೂಪಾಯಿ
* ರಾಮನಗರ - 99.01 ರೂಪಾಯಿ
* ಶಿವಮೊಗ್ಗ - 98.47 ರೂಪಾಯಿ
* ತುಮಕೂರು - 99.99 ರೂಪಾಯಿ
* ಉಡುಪಿ - 98.46 ರೂಪಾಯಿ
* ಉತ್ತರ ಕನ್ನಡ - 100.04 ರೂಪಾಯಿ
* ವಿಜಯನಗರ - 99.58 ರೂಪಾಯಿ
* ಯಾದಗಿರಿ - 99.19 ರೂಪಾಯಿ

karnataka petrol price

karnataka petrol price

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ