ಶಿಕ್ಷಕರ ಹೆಸರಿನ ಮುಂದೆ 'Tr' ಬಳಸಲು ಸರ್ಕಾರದಿಂದ ಅನುಮತಿ

ಶಿಕ್ಷಕರ ಹೆಸರಿನ ಮುಂದೆ 'Tr' ಬಳಸಲು ಸರ್ಕಾರದಿಂದ ಅನುಮತಿ

ಶಿಕ್ಷಕರ ಹೆಸರಿನ ಮುಂದೆ 'Tr' ಬಳಸಲು ಸರ್ಕಾರದಿಂದ ಅನುಮತಿ

ಜೇವರ್ಗಿ: ಶಿಕ್ಷಕರು ತಮ್ಮ ಹೆಸರಿನ ಮುಂದೆ Tr. (ಟೀಚರ್) ಎಂಬ ಗೌರವಸೂಚಕ ಬಳಸಲು ಸರ್ಕಾರ ಅನುಮತಿ ನೀಡಿದ್ದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ದಾನಪ್ಪಗೌಡ ಹಳಿಮನಿ ಹರ್ಷ ವ್ಯಕ್ತಪಡಿಸಿದ್ದಾರೆ.

Tr. ಎಂಬುದು ಕೇವಲ ಎರಡು ಅಕ್ಷ ರವಲ್ಲ. ಅದು ಶಿಕ್ಷಕರ ನಿರಂತರ ಸೇವೆ, ತ್ಯಾಗ ಮತ್ತು ಸಮಾಜಕ್ಕೆ ನೀಡುವ ಕೊಡುಗೆ ಪ್ರತಿನಿಧಿಸುವ ಗೌರವದ ಸಂಕೇತವಾಗಿದೆ. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿಯೇ ಸರ್ಕಾರ ಈ ಆದೇಶ ಹೊರಡಿಸಿರುವುದು ಸಕಾಲಿಕ ಹಾಗೂ ಸೂಕ್ತವೂ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ