
Karnataka Weather: ಬೆಂಗಳೂರು ಸೇರಿ ರಾಜ್ಯದ ಈ 9 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ; ಕರಾವಳಿಯಲ್ಲಿ ಬಿರು ಬಿಸಿಲ
Karnataka Weather: ಕರ್ನಾಟಕದ ಹವಾಮಾನ ವರದಿ : ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ. Karnataka weather forecast for September 14, 2026. IMD predicts thunderstorms and gusty winds in Bengaluru and South Interior Karnataka, while Coastal and North Interior regions remain mostly dry.