
ಗಣೇಶೋತ್ಸವ ಸಂಭ್ರಮದಲ್ಲಿ ಅಂಬಾನಿ ಕುಟುಂಬ: ಗಮನ ಸೆಳೆದ ರಾಧಿಕಾ ಮರ್ಚಂಟ್ ನೃತ್ಯ
- ಇ-ಪೇಪರ್
- ಜಿಲ್ಲೆ
- ಸುದ್ದಿ
- ಸಿನಿಮಾ ರಂಜನೆ
- ಅಭಿಮತ
- ವಾಸ್ತು-ಜ್ಯೋತಿಷ್ಯ
- ಸಮಗ್ರ ಮಾಹಿತಿ
- ಅಂಕಣಗಳು
- ಕ್ರೀಡೆ
- ವಾಣಿಜ್ಯ
- ತಂತ್ರಜ್ಞಾನ–ಆಟೊಮೊಬೈಲ್
- ಆರೋಗ್ಯ–ಆಹಾರ
- ಶಿಕ್ಷಣ/ಉದ್ಯೋಗ
- ಸಮಾಜ
- ಕಲೆ/ ಸಾಹಿತ್ಯ
- ಕೃಷಿ (ಕೃಷಿ–ಪರಿಸರ)
- ಪ್ರಜಾ ಮತ
- ವೈವಿಧ್ಯ
- AI (ಕೃತಕ ಬುದ್ಧಿಮತ್ತೆ) (AI)
- ಟೆಸ್ಟ್ ಡ್ರೈವ್
- ಟೆಕ್ ಟಿಪ್ಸ್ (ತಂತ್ರಜ್ಞಾನ ಟಿಪ್ಸ್)
- ತಂತ್ರಜ್ಞಾನ ಸುದ್ದಿ
- ವಾಹನ ಲೋಕ
- ವಿಜ್ಞಾನ
- ಸಾದರ ಸ್ವೀಕಾರ (Books)
- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
- ಕಥೆ
- ಕಲೆ
- ಕವಿತೆ
- ಪುಸ್ತಕ ವಿಮರ್ಶೆ
- ಲೇಖನ / ನುಡಿಚಿತ್ರ
- ಸರಸ ಸಂಧಾನ
- ಸಂಸ್ಕೃತಿ
- ಚುನಾವಣೆ ಇನ್ಫೋಗ್ರಾಫಿಕ್ಸ್ (Election Infograph)
- ಅಭ್ಯರ್ಥಿಯ ಜೊತೆ
- ಕೇಳ್ರಪ್ಪೋ ಕೇಳಿ
- ಕ್ಷೇತ್ರ ಪರಿಚಯ
- ಚುನಾವಣಾ ಕದನ ಕಣ
- ಚುನಾವಣಾ ಕರ್ನಾಟಕ
- ಚುನಾವಣಾ ಭಾರತ
- ಚುನಾವಣಾ ವಿಶೇಷ
- ಲೋಕ ಚರಿತ್ರೆ
- PR Spot
- ಉಪಯುಕ್ತ ಯೋಜನೆಗಳು (Government Schemes)
- ಗೃಹಾಲಂಕಾರ
- ಜನಸ್ಪಂದನ
- ನಿಮಗಿದು ಗೊತ್ತೆ?
- ಪ್ರಜಾವಾಣಿ ಕ್ವಿಜ್
- ಪ್ರವಾಸ
- ಭೂಮಿಕಾ
- ಯುವ
ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬಸ್ಥರು ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.
ಮುಂಬೈನ ನಿವಾಸದಲ್ಲಿ ಅಂಬಾನಿ ಕುಟುಂಬಸ್ಥರು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನೆರವೇರಿಸಿದರು.
ಗಣೇಶೋತ್ಸವದ ಸಂಭ್ರಮಾಚರಣೆಯಲ್ಲಿ ಅಂಬಾನಿ ಕುಟುಂಬದ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ಅವರು ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಗಣೇಶನ ಮೂರ್ತಿಯ ಎದುರು ನೃತ್ಯ ಪ್ರದರ್ಶನ ನೀಡಿದ ರಾಧಿಕಾ ಮರ್ಚೆಂಟ್ ಅವರ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) ಇನ್‌ಸ್ಟಾಗ್ರಾಂನಲ್ಲಿ ರಾಧಿಕಾ ಮರ್ಚೆಂಟ್ ಅವರ ಡ್ಯಾನ್ಸ್ ವಿಡಿಯೊ ಹಾಗೂ ಫೋಟೊಗಳನ್ನು ಹಂಚಿಕೊಂಡಿದೆ.
ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿರುವ ರಾಧಿಕಾ, ತಮ್ಮ ಸಂಗಡಿಗರೊಂದಿಗೆ ಹೆಜ್ಜೆ ಹಾಕಿದ್ದಾರೆ.
ಇನ್ನು, ಸಾಮಾಜಿಕ ಬಳಕೆದಾರರು ರಾಧಿಕಾ ಅವರ ನೃತ್ಯ ಶೈಲಿಯನ್ನು ಅವರ ಅತ್ತೆ ನೀತಾ ಅಂಬಾನಿ ಅವರ ನೃತ್ಯ ಪ್ರದರ್ಶನಗಳಿಗೆ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.