ಯಾವ ಪ್ರೆಸ್ಟೀಜ್ ಇಲ್ಲ, ಕುಮಾರಸ್ವಾಮಿ ಯೋಜನೆ ಮುಂದುವರಿಸುತ್ತಿದ್ದೇನೆ: ಡಿಕೆಶಿ

ಯಾವ ಪ್ರೆಸ್ಟೀಜ್ ಇಲ್ಲ, ಕುಮಾರಸ್ವಾಮಿ ಯೋಜನೆ ಮುಂದುವರಿಸುತ್ತಿದ್ದೇನೆ: ಡಿಕೆಶಿ

ಯಾವ ಪ್ರೆಸ್ಟೀಜ್ ಇಲ್ಲ, ಕುಮಾರಸ್ವಾಮಿ ಯೋಜನೆ ಮುಂದುವರಿಸುತ್ತಿದ್ದೇನೆ: ಡಿಕೆಶಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ನನಗೆ ಯಾವ ಪ್ರೆಸ್ಟೀಜ್ ಇಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಏನು ಮಾಡಿದ್ರೊ, ಅದನ್ನು ಮುಂದುವರಿಸುತ್ತಿದ್ದೇನೆ ಅಷ್ಟೇ’ ಎಂದು ಹೇಳಿದ್ದಾರೆ. 

‘ಯಾರೂ ಕೂಡ ರಸ್ತೆ ತಡೆ ಮಾಡಬಾರದು. ರಸ್ತೆ ಯಾಕೆ ತಡೆ ಮಾಡಬೇಕು? ರಸ್ತೆ ತಡೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ’ ಎಂದು ಹೇಳಿದ್ದಾರೆ. 

ರೈತರ ಜಮೀನು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಯಾರನ್ನೂ ಒತ್ತಾಯ ಮಾಡಿಲ್ಲ. ಇಷ್ಟವಿದ್ದವರು ಜಮೀನು ಕೊಡುತ್ತಾರೆ. ಇಲ್ಲದಿದ್ದರೆ ಕೊಡೋದು ಬೇಡ’ ಎಂದು ಹೇಳಿದ್ದಾರೆ. 

‘ನೀವು ಯಾರೂ ಜಮೀನು ಕೊಡಬೇಡಿ ಅಂತಾನೇ ಹೇಳ್ತಿದ್ದೀನಿಲ್ಲಾ? ಇಷ್ಟವಿದ್ದವರು, ಪಾಪ ಬದುಕಬೇಕಾದವನು, ದುಡ್ಡು ಬೇಕಾದವನು ಮಾರಾಟ ಮಾಡ್ತಾನೆ. ಬೇಡ ಅಂದವರು ಬಿಡ್ತಾರೆ. ನನಗೇನು ಪ್ರೆಸ್ಟೀಜ್ ಇಲ್ಲ. ಕುಮಾರಸ್ವಾಮಿ ಏನು ಮಾಡಿದ್ರೊ ಅದನ್ನು ಮುಂದುವರಿಸುತ್ತಿದ್ದೇವೆ ಅಷ್ಟೇ’ ಎಂದು ತಿಳಿಸಿದ್ದಾರೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ