
ನರೇಗಲ್ ಸುತ್ತಮುತ್ತ ಸೆ.10 ರಂದು ವಿದ್ಯುತ್ ವ್ಯತ್ಯಯ
ನರೇಗಲ್: ಪಟ್ಟಣದ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ (ಕೆ.ವಿ 110/11) ತ್ರೈಮಾಸಿಕ ನಿರ್ವಹಣಾ ಕೆಲಸದ ಸಲುವಾಗಿ ಸೆ.10 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಉಪಕೇಂದ್ರಕ್ಕೆ ಸಂಬಂಧಿಸಿದ ಗ್ರಾಮಗಳಾದ ನರೇಗಲ್, ಕೋಡಿಕೊಪ್ಪ, ಮಲ್ಲಾಪುರ, ತೋಟಗಂಟಿ, ಬೂದಿಹಾಳ, ಕೋಚಲಾಪುರ, ದ್ಯಾಂಪುರ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ಮಾರನಬಸರಿ, ಜಕ್ಕಲಿ, ಕೋಟುಮಚಗಿ, ನಾರಾಯಣಪುರ, ಅಬ್ಬಿಗೇರಿ, ಯರೇಬೆಲೇರಿ, ನಾಗರಾಳ, ಕುರುಡಗಿ, ಡ.ಸ.ಹಡಗಲಿ, ಗುಜಮಾಗಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕರಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.