ಕೋವಿಡ್-19 : ಟೆಲಿ ಕನ್ಸಲ್‍ಟೇಷನ್ ಮೂಲಕ ವೈದ್ಯರಿಂದ ಉಚಿತ ತಪಾಸಣೆ ; ವೈದ್ಯರ ಮೊಬೈಲ್ ನಂಬರ್, ಬೆಡ್ ಮತ್ತು ಆಕ್ಸಿಜನ್ ಲಭ್ಯತೆಯ ಸಂಪೂರ್ಣ ಮಾಹಿತಿ

ಚಿತ್ರದುರ್ಗ, (ಜೂನ್01) : ಕೋವಿಡ್-19 ಸೋಂಕು ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ಕುರಿತು ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯು ಜಿಲ್ಲೆಯ ಗ್ರಾಮೀಣ ಜನರಿಗೆ ಕರಪತ್ರದ ಮೂಲಕ ಕೋವಿಡ್-19 ಜಾಗೃತಿ ಮೂಡಿಸಲಾಗುತ್ತಿದೆ.

ಮೂಗು ಬಾಯಿಯನ್ನು ಮುಟ್ಟದಂತೆ ಸರಿಯಾಗಿ ಮಾಸ್ಕ್ ಧರಿಸುವುದು, ತರಕಾರಿ, ರೇಷನ್ ಖರೀದಿಸುವಾಗ, ಕೆಲಸದ ಸಮಯದಲ್ಲಿ ಗುಂಪು ಸೇರದೆ ಸದಾ ವೈಯಕ್ತಿಕ ಅಂತರವನ್ನು ಕಾಪಾಡುವುದು, ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯುವುದು, ಸೋಪು ಮತ್ತು ನೀರು ಲಭ್ಯವಿಲ್ಲದ ಸಮಯದಲ್ಲಿ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.

ಜ್ವರ, ಕೆಮ್ಮು, ನೆಗಡಿ, ಮೈ-ಕೈ ನೋವು, ಅತಿಸಾರ ಲಕ್ಷಣಗಳು ಇದ್ದರೆ ಮುಚ್ಚಿಡದೇ ಕೂಡಲೇ ಹತ್ತಿರದ ಅಂಗನವಾಡಿ, ಆಶಾ ಅಥವಾ ಗ್ರಾಮ ಪಂಚಾಯಿತಿ ಕಾರ್ಯಪಡೆ ಸೇವಕರನ್ನು ಸಂಪರ್ಕಿಸುವುದು.
ಕೋವಿಡ್-19 ಸಂಬಂಧ ತಕ್ಷಣದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಪರ್ಕಗಳು ಟೆಲಿ ಕನ್ಸಲ್‍ಟೇಷನ್ ಮೂಲಕ ಉಚಿತ ತಪಾಸಣೆ ಮಾಡುವ ಆರೋಗ್ಯಾಧಿಕಾರಿಗಳ ವಿವರ ಇಂತಿದೆ. ಮನೋವೈದ್ಯ

ಡಾ.ಆರ್.ಎಸ್.ದೀಪಕ್-9379187732, ಬೆಳಿಗ್ಗೆ 8 ರಿಂದ 11 ರವರೆಗೆ. ಮನೋವೈದ್ಯ ಡಾ.ಸಿ.ಎಂ.ಗೋಪಾಲದಾಸ್-9008908206, ಬೆಳಿಗ್ಗೆ 10  ರಿಂದ ಸಂಜೆ 6 ರವರೆಗೆ. ಚಿಕಿತ್ಸೆ ವೈದ್ಯ ಡಾ.ಗೌಸ್‍ಪಾಷಾ-9731233011,  ಸಂಜೆ 6 ರಿಂದ 8 ರವರೆಗೆ. ಚಿಕಿತ್ಸೆ ವೈದ್ಯ ಡಾ.ಪಿ.ವಿ.ಶ್ರೀಧರ್ ಮೂರ್ತಿ-9731233011, ಸಂಜೆ 6 ರಿಂದ 8 ರವರೆಗೆ. ಚಿಕಿತ್ಸೆ ವೈದ್ಯ ಡಾ.ಕೆ.ಜೆ.ಶರಣಪ್ಪ-9448924466, ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ. ಶಸ್ತ್ರಚಿಕಿತ್ಸಕ ಡಾ.ಶಿವಾನಂದ-8095123888-ಬೆಳಿಗ್ಗೆ 8 ರಿಂದ ಸಂಜೆ 6. ಶಸ್ತ್ರಚಿಕಿತ್ಸಕ ಡಾ.ಶರತ್-9880599807, ಬೆಳಿಗ್ಗೆ 10 ರಿಂದ ಮಧ್ಯಾಹ್ನ 1. ಶಸ್ತ್ರಚಿಕಿತ್ಸಕ ಡಾ.ಸಾಲಿಮಂಜಪ್ಪ-9880386537, ಸಮಯ ನಿರ್ಬಂಧವಿಲ್ಲ. ಶಸ್ತ್ರಚಿಕಿತ್ಸಕ ಡಾ.ಜಮೀರ್-8660519166, ಸಂಜೆ 4 ರಿಂದ 8. ಶಸ್ತ್ರಚಿಕಿತ್ಸಕ ಡಾ.ಬಸವರಾಜ್-9353423522,  ಸಂಜೆ 4 ರಿಂದ 8. ಶಸ್ತ್ರಚಿಕಿತ್ಸಕ ಡಾ.ಆದಿಮನೆ-9481568586, ಬೆಳಿಗ್ಗೆ 8 ರಿಂದ ಸಂಜೆ 6. ಶಸ್ತ್ರಚಿಕಿತ್ಸಕ ಡಾ.ವಿ.ಎಂ.ಅನೂಪ್-9972721186, ಬೆಳಿಗ್ಗೆ 9 ರಿಂದ ಮಧ್ಯಾಹ್ನ 2. ಶಸ್ತ್ರಚಿಕಿತ್ಸಕ ಡಾ.ಮೋಹನ್ ಕುಮಾರ್-9845475132, ಬೆಳಿಗ್ಗೆ 9 ರಿಂದ ಮಧ್ಯಾಹ್ನ 2. ಪ್ರಸೂತಿ ತಜ್ಞರಾದ ತೋಯಜಯ್ ಸಾಯಿ-9448080303, ಬೆಳಿಗ್ಗೆ 10 ರಿಂದ ಮಧ್ಯಾಹ್ನ 2. ಪ್ರಸೂತಿ ತಜ್ಞರಾದ ಡಾ.ಎಂ.ರವಿ-9448124023, ಮಧ್ಯಾಹ್ನ 2 ರಿಂದ ಸಂಜೆ 6. ಪ್ರಸೂತಿ ತಜ್ಞರಾದ ಡಾ.ವಿನಯ್ ರಾಜನ್-9742146866, ಮಧ್ಯಾಹ್ನ 2 ರಿಂದ ಸಂಜೆ 6. ಪ್ರಸೂತಿ ತಜ್ಞರಾದ ಡಾ.ಲಕ್ಷ್ಮಿ ಪ್ರಶಾಂತ್-9844434563, ಮಧ್ಯಾಹ್ನ 2 ರಿಂದ ಸಂಜೆ 6. ಸಂಪರ್ಕಿಸಿ ಟೆಲಿ ಕನ್ಸಲ್‍ಟೇಷನ್ ಮೂಲಕ ಆರೋಗ್ಯ ಸೇವೆ ಪಡೆಯಬಹುದು. ಮಕ್ಕಳ ತಜ್ಞರಾದ ಡಾ.ಬಸವಂತಪ್ಪ-9844937324, ಬೆಳಿಗ್ಗೆ 6 ರಿಂದ ಮಧ್ಯಾಹ್ನ 12. ಮಕ್ಕಳ ತಜ್ಞರಾದ ಡಾ.ತಿಮ್ಮೇಗೌಡ-73495549947, ಮಧ್ಯಾಹ್ನ 12 ರಿಂದ 6. ಮಕ್ಕಳ ತಜ್ಞರಾದ ಡಾ.ಪೃಥ್ವೀಶ್-8861999330, ಸಂಜೆ 5 ರಿಂದ ರಾತ್ರಿ 8. ಮಕ್ಕಳ ತಜ್ಞರಾದ ಡಾ.ಅರುಣ್ ಕುಮಾರ್-9916244367, ಸಂಜೆ 5 ರಿಂದ ರಾತ್ರಿ 8. ಫೋರೆನಿಸ್ಟ್ ಮೆಡಿಸಿನ್ ಡಾ.ಚಂದನ್-8550820075, ಬೆಳಿಗ್ಗೆ 10 ರಿಂದ ಸಂಜೆ 6. ಮೂಳೆ ತಜ್ಞರಾದ ಡಾ.ಗುರುರಾಜ್ ಮೆರರೆಂಜಿಸ್-9611615563, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12, ಮೂಳೆ ತಜ್ಞರಾದ ಡಾ.ತುಲಜಾ ಪ್ರಸಾದ್-9148575444, ಮಧ್ಯಾಹ್ನ 12 ರಿಂದ ಸಂಜೆ 6. ಮೂಳೆ ತಜ್ಞರಾದ ಡಾ.ಹನುಮಂತರಾಯ-9731906695, ಸಂಜೆ 6 ರಿಂದ ರಾತ್ರಿ 10. ಮೂಳೆ ತಜ್ಞರಾದ ಡಾ.ಶ್ರೀಧರ್-8073550866, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12, ಚರ್ಮರೋಗ ತಜ್ಞರಾದ ಡಾ.ಯೋಗೇಂದ್ರ-9448170558, ಬೆಳಿಗ್ಗೆ 8 ರಿಂದ ಸಂಜೆ 6, ಚರ್ಮ ರೋಗ ತಜ್ಞರಾದ ಡಾ.ವಿಜಯ್ ಕುಮಾರ್ ರಾಮ್-9845667051, ಬೆಳಿಗ್ಗೆ 8 ರಿಂದ ಸಂಜೆ 6. ಚರ್ಮರೋಗ ತಜ್ಞರಾದ ಡಾ.ಎಂ.ಟಿ.ರಘು-9538331032, ಬೆಳಿಗ್ಗೆ 8 ರಿಂದ ಸಂಜೆ 6. ದಂತವೈದ್ಯರಾದ ಡಾ.ಗೋವರ್ಧನ್-9845344323, ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಸಂಪರ್ಕಿಸಿ ಟೆಲಿ ಕನ್ಸಲ್‍ಟೇಷನ್ ಮೂಲಕ ಉಚಿತ ಆರೋಗ್ಯ ಸೇವೆ ಪಡೆಯಬಹುದಾಗಿದೆ.

ತಾಲ್ಲೂಕು ಮಟ್ಟದ ಕೋವಿಡ್-19 ಸಹಾಯವಾಣಿ ಸಂಖ್ಯೆ: ಚಳ್ಳಕೆರೆ ತಾಲ್ಲೂಕು ಪಂಚಾಯಿತಿ-9980763458, 9448947995.

ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ-7022162188. ಹಿರಿಯೂರು ತಾಲ್ಲೂಕು ಪಂಚಾಯಿತಿ-9480861112.

ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ-7795850193.

ಹೊಸದುರ್ಗ ತಾಲ್ಲೂಕು ಪಂಚಾಯಿತಿ-8722582254.

ಮೊಳಕಾಲ್ಮುರು ತಾಲ್ಲೂಕು ಪಂಚಾಯಿತಿ-8050836989 ಗೆ ಸಂಪರ್ಕಿಸಬಹುದು.

ಆರೋಗ್ಯದ ಯಾವುದೇ ಸಮಸ್ಯೆ ಬಂದಾಗ ಜಿಲ್ಲಾಧಿಕಾರಿಗಳ ಕಚೇರಿಯ ವಾರ್ ರೂಮ್ ಸಂಪರ್ಕಿಸಬಹುದು.

ಚಿತ್ರದುರ್ಗ ಬೆಡ್ ಲಭ್ಯತೆಗಾಗಿ ಆಕ್ಸಿಜನ್‍ಗಾಗಿ 7795042611, 7760022142, 7204050411, 7760057142 ಗೆ ಸಂಪರ್ಕಿಸಬಹುದಾಗಿದೆ. ತಾಲ್ಲೂಕು ಕೇಂದ್ರಗಳಲ್ಲಿ ಹಿರಿಯೂರು-ಡಾ.ವಿನಯ್, ಡಾ.ರಂಗಸ್ವಾಮಿ-9945414001, 9900962772. ಚಳ್ಳಕೆರೆ-ಡಾ.ಅಮೃತರಾಜ, ಡಾ.ತಿಪ್ಪೇಸ್ವಾಮಿ, ಡಾ.ರಾಜು-9980342865, 9148843825, 7975863981, ಚಿತ್ರದುರ್ಗ-ಡಾ.ರಂಗನಾಥ್ ರೆಡ್ಡಿ, ಡಾ.ವೆಂಕಟೇಶ್-9880754504, 7899931676. ಮೊಳಕಾಲ್ಮುರು-ಡಾ.ವಿಶಾಲಾಕ್ಷಿ, ಡಾ.ಗುರುಮೂರ್ತಿ-9972566590, 9980906590. ಹೊಸದುರ್ಗ-ಡಾ.ಅನಿತ, ಡಾ.ವಸಂತಲಕ್ಷ್ಮಿ-7353684074, 8296146491. ಹೊಳಲ್ಕೆರೆ-ಡಾ.ಸಂತೋಷ್, ಡಾ.ಮುಕ್ತ-9900521521, 7975938706 ಗೆ ಸಂಪರ್ಕಿಸಬಹುದು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು-9449843044, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿಗಳು-9449843190, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು 9449843304, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು 9449277894, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು 9449744004, ಜಿಲ್ಲಾ ಮಲೇರಿಯ ಅಧಿಕಾರಿಗಳು 9008685699, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳು 9449843273.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ