ರೈಲಿನಲ್ಲಿ ಟಿಕೆಟ್‌ ರಹಿತ ಪ್ರಯಾಣ; 212 ಪ್ರಕರಣ; ₹1.37 ಲಕ್ಷ ದಂಡ ಸಂಗ್ರಹ

ರೈಲಿನಲ್ಲಿ ಟಿಕೆಟ್‌ ರಹಿತ ಪ್ರಯಾಣ; 212 ಪ್ರಕರಣ; ₹1.37 ಲಕ್ಷ ದಂಡ ಸಂಗ್ರಹ

ರೈಲಿನಲ್ಲಿ ಟಿಕೆಟ್‌ ರಹಿತ ಪ್ರಯಾಣ; 212 ಪ್ರಕರಣ; ₹1.37 ಲಕ್ಷ ದಂಡ ಸಂಗ್ರಹ

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದಲ್ಲಿ ಶುಕ್ರವಾರ ಟಿಕೆಟ್‌ ರಹಿತ ಪ್ರಯಾಣಿಕರ ವಿರುದ್ಧ ತಪಾಸಣೆ ನಡೆಸಿದ ಅಧಿಕಾರಿಗಳು, 212 ಪ್ರಕರಣ ದಾಖಲಿಸಿಕೊಂಡು ₹1.37 ಲಕ್ಷ ದಂಡ ಪಾವತಿಸಿಕೊಂಡಿದ್ದಾರೆ.

ಸೌತ್ ಹುಬ್ಬಳ್ಳಿ–ಹುಬ್ಬಳ್ಳಿ ಹಾಗೂ ಸೌತ್ ಹುಬ್ಬಳ್ಳಿ–ಯಲುವಿಗಿ ವಿಭಾಗಗಳಲ್ಲಿ ಸಂಚರಿಸುವ ಸುಮಾರು 12 ರೈಲುಗಳ ತಪಾಸಣೆ ನಡೆಸಿದರು. ಹುಬ್ಬಳ್ಳಿ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕಾರ್ತಿಕ್‌ ಹೆಗಡೆಕಟ್ಟಿ ನೇತೃತ್ವ ಹಾಗೂ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ವಿ. ಜಾನ್‌ ಬೆನ್ಹರ್‌ ಅವರ ಮೇಲ್ವಿಚಾರಣೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 25 ಟಿಕೆಟ್‌ ತಪಾಸಣಾ ಸಿಬ್ಬಂದಿ, 6 ಆರ್‌ಪಿಎಫ್‌ ಸಿಬ್ಬಂದಿ ಹಾಗೂ ಇತರ ರೈಲ್ವೆ ಸಿಬ್ಬಂದಿ ಭಾಗವಹಿಸಿದ್ದರು ಎಂದು ಹುಬ್ಬಳ್ಳಿ ರೈಲ್ವೆ ವಿಭಾಗದ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ