ಸೆ.19 ಹಾಗೂ 20ರಂದು ಕಲಬುರಗಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಸೆ.19 ಹಾಗೂ 20ರಂದು ಕಲಬುರಗಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಸೆ.19 ಹಾಗೂ 20ರಂದು ಕಲಬುರಗಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ: ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯ ಮೂಲ ಸ್ಥಾವರ ಸರಡಗಿ ಪಂಪ್‍ಹೌಸ್ ಮ್ಯಾನಿಫೋಲ್ಡ್‌ನಲ್ಲಿ ಹಾಗೂ ಫರಹತಾಬಾದ್‌ ಹತ್ತಿರದಲ್ಲಿ ಪೈಪ್‍ಲೈನ್‍ಗಳ ಸೋರಿಕೆ ಕಂಡುಬಂದಿರುವ ಪ್ರಯುಕ್ತ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ. ಕಾರಣ ನಗರದ ಕೋಟನೂರ-ಡಿ ಹಾಗೂ ಶೋರಗುಂಬಜ್ ಜಲಶುದ್ಧೀಕರಣ ಕೇಂದ್ರದಿಂದ ಸರಬರಾಜಾಗುವ ಈ ಕೆಳಕಂಡ ಬಡಾವಣೆಗಳಲ್ಲಿ ಸೆ.19 ಹಾಗೂ 20ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಮಹಾನಗರ ಪಾಲಿಕೆಗೆ, ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಹಾಗೂ ಎಲ್ ಆ್ಯಂಡ್‌ ಟಿ ಲಿಮಿಟೆಡ್‍ದೊಂದಿಗೆ ಸಹಕರಿಸಬೇಕು ಎಂದು ಕೆಯುಐಡಿಎಪ್‌ಸಿ ಕಾರ್ಯನಿರ್ವಾಹಕ ಎಂಜಿನಿ ಯರ್‌ ತಿಳಿಸಿದ್ದಾರೆ.

ಬಡಾವಣೆಗಳ ವಿವರ: ಬಿದ್ದಾಪುರ, ರಾಯರಗುಡ್ಡಿ, ವಿಶಾಲ ನಗರ, ಅಂಬಿಕಾ ನಗರ, ಬ್ರಹ್ಮಪುರ ಎ ಮತ್ತು ಬಿ ಭಾಗ, ಪಿ ಆ್ಯಂಡ್‌ ಟಿ ಕಾಲೊನಿ, ವಿದ್ಯಾನಗರ, ಯಶವಂತ ನಗರ, ಕರುಣೇಶ್ವರ ನಗರ, ಗಣೇಶ ನಗರ, ಭಾಗ್ಯವಂತಿ ನಗರ, ದೇವಾ ನಗರ, ತಿಲಕ ನಗರ, ಬನಶಂಕರಿ ನಗರ, ಹರಿನಗರ, ಗಾಬರೆ ಲೇಔಟ್, ಜೆಮ್‌ಶೆಟ್ಟಿ ನಗರ, ಕೃಷ್ಣ ನಗರ, ತಾರಫೈಲ್, ಉದಯ ನಗರ, ಎನ್‍ಜಿಒ ಕಾಲೊನಿ, ಜೇವರ್ಗಿ ಕಾಲೊನಿ, ಮಾಕಾ ಲೇಔಟ್, ಸಂತೋಷ ಕಾಲೊನಿ, ಪಿಡಬ್ಲ್ಯೂಡಿ ಕಾಲೊನಿ, ಬ್ಯಾಂಕ್ ಕಾಲೊನಿ, ಬಾಲಾಜಿ ನಗರ, ರೆಹಮತ್ ನಗರ, ಸಂಪಿಗೆ ನಗರ, ಬುದ್ಧನಗರ, ರೇವಣಸಿದ್ದೇಶ್ವರ ಕಾಲೊನಿ, ಸಾಯಿ ನಗರ, ಓಝಾ ಲೇಔಟ್, ಸ್ವಾಮಿ ವಿವೇಕಾನಂದ ನಗರ, ಪ್ರಗತಿ ಕಾಲೊನಿ, ಸಿಐಬಿ ಕಾಲೊನಿ, ಶಕ್ತಿ ನಗರ, ಸ್ಟೇಷನ್ ಬಜಾರ್‌, ಐವಾನ್ ಶಾಹಿ, ಯತ್ತೀಮ್‍ಖಾನಾ.

ಶಾಂತಿ ನಗರ, ವಿಠ್ಠಲ ನಗರ, ಖೂಬಾ ಪ್ಲಾಟ್‌, ಮಿಸಬಾ ನಗರ, ಅಜಮಿರ್ ಕಾಲೊನಿ, ಕರೀಂನಗರ, ಗಾಲಿಫ್ ಕಾಲೊನಿ, ಮಹಮ್ಮದ ಚೌಕ್, ಖಾದ್ರಿ ಚೌಕ್, ಶಿವನಗರ, ಸಿದ್ರಾಮೇಶ್ವರ ಕಾಲೊನಿ, ನಬಿ ಕಾಲೊನಿ, ಶೇಖ ರೋಜಾ, ಕೈಲಾಸ ನಗರ, ಜಿಆರ್‌ ನಗರ, ಕಸ್ತೂರಿ ನಗರ, ಆಶ್ರಯ ಕಾಲೊನಿ, ಪೂಜಾ ಕಾಲೊನಿ, ಜಾಗೃತಿ ಕಾಲೊನಿ, ಓಂ ನಗರ, ಜಂಜಂ ಕಾಲೊನಿ, ಜುಬೇರ್‌ ಕಾಲೊನಿ, ಆಜಾದಪುರ ಕಾಲೊನಿ, ನಾಯ್ಡು ಕಾಲೊನಿ ಹಾಗೂ ಮಿನಿ ಅಮ್ಮಲವಾಡಿ, ರೋಜಾ ಮೆಹಬೂಬ್ ನಗರ, ಬಿಲಾಲಬಾದ, ಜೇಸುದಾಸ ಕಾಲೊನಿ, ಮಕ್ಕಾ ಕಾಲೊನಿ, ಬಸವೇಶ್ವರ ಕಾಲೊನಿ ಹಾಗೂ ಇನ್ನಿತರ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ