VIDEO: 15 ಲಕ್ಷ ಗಿಡ ಉಳಿಸಲು ಬಿಡಿಎ ಭಗೀರಥ ಪ್ರಯತ್ನ
ಕೆಂಪೇಗೌಡ ಜಯಂತಿಯಂದು 2026ರ ಜೂನ್ 27ರಂದು ಬಿಡಿಎ 15 ಲಕ್ಷ ಗಿಡ ನೆಟ್ಟು ಗಿನ್ನಿಸ್ ದಾಖಲೆ ಮಾಡಿದೆ. ಒಂದು ತಿಂಗಳಾದರೂ ಮಳೆ ಇಲ್ಲದೆ ಗಿಡಗಳು ಸೊರಗಿದ್ದವು. ಟ್ಯಾಂಕರ್, ಕೊಳವೆಬಾವಿಗಳ ಮೂಲಕ ಸ್ಪ್ರಿಂಕ್ಲರ್, ಹನಿ ನೀರಾವರಿ ಮೂಲಕ ನೀರನ್ನು ಹರಿಸಲಾಗುತ್ತಿದೆ. ಒಂದು ತಿಂಗಳ ನಂತರ, ಬನಶಂಕರಿ 6ನೇ ಹಂತ, ನಾಡಪ್ರಭು ಕೆಂಪೇಗೌಡ ಹಾಗೂ ಡಾ. ಶಿವರಾಮಕಾರಂತ ಬಡಾವಣೆಗಳಲ್ಲಿ ಸಸಿಗಳು ಹೇಗಿವೆ ಎಂಬ ಸಮಗ್ರ ಚಿತ್ರಣ ಇಲ್ಲಿದೆ...