Karnataka Reservoir Level: ತುಂಗಭದ್ರಾ, ಆಲಮಟ್ಟಿ ಡ್ಯಾಂನಲ್ಲಿ ಭರ್ಜರಿ ಒಳಹರಿವು, ಇತರ ಅಣೆಕಟ್ಟುಗಳ ಅಪ್ಡೇಟ್ಸ್

Karnataka Reservoir Level: ತುಂಗಭದ್ರಾ, ಆಲಮಟ್ಟಿ ಡ್ಯಾಂನಲ್ಲಿ ಭರ್ಜರಿ ಒಳಹರಿವು, ಇತರ ಅಣೆಕಟ್ಟುಗಳ ಅಪ್ಡೇಟ್ಸ್

Karnataka Reservoir Level: ತುಂಗಭದ್ರಾ, ಆಲಮಟ್ಟಿ ಡ್ಯಾಂನಲ್ಲಿ ಭರ್ಜರಿ ಒಳಹರಿವು, ಇತರ ಅಣೆಕಟ್ಟುಗಳ ಅಪ್ಡೇಟ್ಸ್

ಬೆಂಗಳೂರು: ಕೇರಳ, ಕರ್ನಾಟಕದ ವಿವಿಧ ಭಾಗಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ಕಳೆದ ಎರಡು ವಾರಕ್ಕೆ ಹೋಲಿಕೆ ಮಾಡಿದರೆ ಕೊಂಚ ಕಡಿಮೆ ಆಗಿದೆ. ಆದರೆ ಈವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ರಾಜ್ಯದ ಪ್ರಮುಖ 14ಜಲಾಶಯಗಳಲ್ಲಿ ನೀರಿನ ಒಳಹರಿವು ಭರ್ಜರಿ ಪ್ರಮಾಣದಲ್ಲಿ ಏರಿಕೆ ಆಗಿದೆ. ಈ ವರ್ಷ ಜಲಾಶಯಗಳಲ್ಲಿ ಅರ್ಧದಷ್ಟು ನೀರು ಸಹ ಭರ್ತಿಯಾಗುವುದಿಲ್ಲ ಎಂಬ ಅಂದಾಜಿತ್ತು. ಆದರೆ ಕರವಾಳಿ, ಮಲೆನಾಡು ಭಾಗದಲ್ಲಿ ಸುರಿದ ಕೆಲವೇ ದಿನಗಳ ಮಳೆ ಅಣೆಕಟ್ಟುಗಳಿಗೆ ಜೀವಕಳೆ ಮರಳಿಸಿದೆ.

ಕೊಡಗು, ಮಡಿಕೇರಿ, ಚಾಮರಾಜನಗರ, ಉಡುಪಿ, ದಕ್ಷಿಣ ಸೇರಿದಂತೆ ಪಶ್ಚಿಮ ಘಟ್ಟದ ಸಾಲಿನಲ್ಲಿ ಹಾಗೂ ಕೇರಳ ವ್ಯಾಪ್ತಿಯಲ್ಲಿ ಭಾರೀ ಮಳೆ ದಾಖಲಾಗಿದೆ. ಇದು ಕಾವೇರಿ, ಹೇಮಾವತಿ, ತುಂಗಾ, ಭದ್ರಾ, ತುಂಗಭದ್ರಾ, ವಾಣಿವಿಲಾಸ, ಕಬಿನಿ, ಹಾರಂಗಿ, ಆಲಮಟ್ಟಿ ಸೇರಿದಂತೆ ಅನೇಕ ಅಣೆಕಟ್ಟುಗಳ ಒಳಹರಿವು ಹೆಚ್ಚಿಸಿದೆ. ಕಬಿನಿ ತುಂಬಿದ್ದು ತಮಿಳುಡಿಗೆ ಹರಿ ಬಿಡಲಾಗುತ್ತಿದೆ. ಆಲಮಟ್ಟಿ ಸಹ ಭರ್ತಿಯಾಗಿದೆ. ತುಂಗ್ರಭದ್ರಾದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಿರೀನ ಸಂಗ್ರಹವಾಗುತ್ತಿದೆ.

ಕರ್ನಾಟಕದಲ್ಲಿ ಪ್ರಮುಖ ಜಲಾಶಯಗಳ ಇಂದಿನ ಭಾನುವಾರ (ಆಗಸ್ಟ್ 9) ನೀರಿನ ಸಂಗ್ರಹ, ಒಳ ಹಾಗೂ ಹೊರ ಹರಿವಿನ ಮಾಹಿತಿ ಇಲ್ಲಿದೆ.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ

ಅಣೆಕಟ್ಟಿನ ಒಟ್ಟು ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ

ಇಂದಿನ ನೀರು ಸಂಗ್ರಹ: 106.47 ಟಿಎಂಸಿ

ಇಂದಿನ ಒಳಹರಿವು: 1,18,571ಕ್ಯೂಸೆಕ್

ಹೊರ ಹರಿವು: 1,50,433ಕ್ಯೂಸೆಕ್

ತುಂಗಭದ್ರಾ ಜಲಾಶಯದ ಮಟ್ಟ

ಅಣೆಕಟ್ಟಿನ ಒಟ್ಟು ಸಂಗ್ರಹ ಸಾಮರ್ಥ್ಯ: 106 ಟಿಎಂಸಿ

ಇಂದಿನ ನೀರು ಸಂಗ್ರಹ: 68.58 ಟಿಎಂಸಿ

ಇಂದಿನ ಒಳಹರಿವು: 47,559 ಕ್ಯೂಸೆಕ್

ಹೊರ ಹರಿವು: 1497 ಕ್ಯೂಸೆಕ್

ಲಿಂಗನಮಕ್ಕಿ ಡ್ಯಾಂ ಇಂದಿನ ಮಟ್ಟ

ಅಣೆಕಟ್ಟಿನ ಒಟ್ಟು ಸಂಗ್ರಹ ಸಾಮರ್ಥ್ಯ: 151.75 ಟಿಎಂಸಿ

ಇಂದಿನ ನೀರು ಸಂಗ್ರಹ: 71.24 ಟಿಎಂಸಿ

ಇಂದಿನ ಒಳಹರಿವು: 22,030 ಕ್ಯೂಸೆಕ್

ಹೊರ ಹರಿವು: 3334 ಕ್ಯೂಸೆಕ್

ಅಣೆಕಟ್ಟಿನ ಒಟ್ಟು ಸಂಗ್ರಹ ಸಾಮರ್ಥ್ಯ: 8.50 ಟಿಎಂಸಿ

ಇಂದಿನ ನೀರು ಸಂಗ್ರಹ: 8.25 ಟಿಎಂಸಿ

ಇಂದಿನ ಒಳಹರಿವು: 5626 ಕ್ಯೂಸೆಕ್

ಹೊರ ಹರಿವು: 5083 ಕ್ಯೂಸೆಕ್

ಹೇಮಾವತಿ ಅಣೆಕಟ್ಟಿನ ನೀರಿನ ಸಂಗ್ರಹ

ಅಣೆಕಟ್ಟಿನ ಒಟ್ಟು ಸಂಗ್ರಹ ಸಾಮರ್ಥ್ಯ: 37.10 ಟಿಎಂಸಿ

ಇಂದಿನ ನೀರು ಸಂಗ್ರಹ: 29.67 ಟಿಎಂಸಿ

ಇಂದಿನ ಒಳಹರಿವು: 4599 ಕ್ಯೂಸೆಕ್

ಹೊರ ಹರಿವು: 500 ಕ್ಯೂಸೆಕ್

ಅಣೆಕಟ್ಟಿನ ಒಟ್ಟು ಸಂಗ್ರಹ ಸಾಮರ್ಥ್ಯ: 19,52 ಟಿಎಂಸಿ

ಇಂದಿನ ನೀರು ಸಂಗ್ರಹ: 18.42 ಟಿಎಂಸಿ

ಇಂದಿನ ಒಳಹರಿವು: 9217 ಕ್ಯೂಸೆಕ್

ಹೊರ ಹರಿವು: 7000 ಕ್ಯೂಸೆಕ್

ಅಣೆಕಟ್ಟಿನ ಒಟ್ಟು ಸಂಗ್ರಹ ಸಾಮರ್ಥ್ಯ: 49ಟಿಎಂಸಿ

ಇಂದಿನ ನೀರು ಸಂಗ್ರಹ: 28 .23 ಟಿಎಂಸಿ

ಇಂದಿನ ಒಳಹರಿವು: 7477 ಕ್ಯೂಸೆಕ್

ಹೊರ ಹರಿವು: 2032 ಕ್ಯೂಸೆಕ್

dam water kabini rain ಜಲಾಶಯ reservoir

dam water kabini rain ಜಲಾಶಯ reservoir

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ