Breaking

(1) My Facebook Page          (2) My Instagram Page        (3) My Twitter Account   (4) Instagram Account

Tuesday, August 10, 2021

ಎಸ್.ಎಸ್.ಎಲ್.ಸಿ. ಫಲಿತಾಂಶ : ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಶಾಲೆಗೆ ಶೇಕಡಾ 100% ಫಲಿತಾಂಶ

ಚಿತ್ರದುರ್ಗ : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ, ವಿದ್ಯಾರ್ಥಿಗಳು 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ಕೆಳಕಂಡಂತೆ ಅತ್ಯುತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಾದ ದಿಶಾ ಡಿ ಎಸ್, ಮಾನ್ಯ ಹೆಚ್ ಬಿ, ನಿತಿನ್ ವಿ ಇವರು ಒಟ್ಟು 621/625 ಅಂಕಗಳನ್ನು ಗಳಿಸುವುದರ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಪರೀಕ್ಷೆ ತೆಗೆದುಕೊಂಡ ಒಟ್ಟು ವಿದ್ಯಾರ್ಥಿಗಳು 136
ಶಾಲೆಯ ಒಟ್ಟು ಫಲಿತಾಂಶ : 100%
ಅತ್ಯುತ್ತಮ ಶ್ರೇಣಿ (85% ಗಿಂತ ಹೆಚ್ಚು) 78
ಪ್ರಥಮ ಶ್ರೇಣಿ (60 ರಿಂದ 75%) 55
ದ್ವಿತೀಯ ಶೇಣಿ(35 ರಿಂದ 59%) 3

ಎಲ್ಲ ವಿಷಯಗಳ ಶೇಕಡಾವಾರು
ಕನ್ನಡ (125/125) - 18
ಇಂಗ್ಲಿಷ್ (100/100) - 19
ಹಿಂದಿ (100/100) - 16
ಗಣಿತ (100/100) - 04
ವಿಜ್ಞಾನ (100/100) - 05
ಸಮಾಜ ವಿಜ್ಞಾನ (100/100) - 08

ಅತ್ಯುತ್ತಮ ಸಾಧನೆಗೈದ ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ್‍ಕುಮಾರ್ರವರು, ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್ ಸಿ.ಡಿ, ಕ್ಯಾಂಪಸ್ ಇನ್‍ಚಾರ್ಜ್ ಪೃಥ್ವೀಶ್ ಎಸ್.ಎಂ, ಹೆಡ್ ಕೋ-ಆರ್ಡಿನೇಟರ್ ಬಸವರಾಜಯ್ಯ ಹಾಗೂ ಸಂಸ್ಥೆಯ ಬೋಧಕ ಬೋಧಕೇತರ ವರ್ಗ ಶ್ಲಾಘಿಸಿ ತುಂಬು ಹೃದಯದಿಂದ ಅಭಿನಂದಿಸಿರುತ್ತಾರೆ.

No comments:

Post a Comment

If u have any queries, Please let us know

Advertisement

Advertisement
(1) My Facebook Page          (2) My YouTube Channel        (3) My Twitter Account   (4) Instagram Account

Pages