Breaking

(1) My Facebook Page          (2) My Instagram Page        (3) My Twitter Account   (4) Instagram Account

Wednesday, June 2, 2021

ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಇಂದು ಫುಡ್ ಕಿಟ್ ವಿತರಿಸಲಾಯಿತು

ಚಿತ್ರದುರ್ಗ: ಲಾಕ್‌ಡೌನ್
ಸಂದರ್ಭದಲ್ಲಿ ಅತಿ ಅಗತ್ಯವಿರುವ ಗೃಹ ಕಾರ್ಮಿಕ ಮಹಿಳೆಯರಿಗೆ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ , ಚಿತ್ರದುರ್ಗ ಇವರ ವತಿಯಿಂದ 02.06.2021ರ ಬುಧವಾರದಂದು ಕಾರ್ಯದರ್ಶಿಗಳಾದ ಶ್ರೀ ಬಿ ವಿಜಯ ಕುಮಾರ್ ರವರ ಅನುಪಸ್ತಿತಿಯಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಸಿ ಡಿ ಸಂಪತ್ ಕುಮಾರ್ ಅವರು ಸಮಾಜ ಕಲ್ಯಾಣಾಧಿಕಾರಿ ಗಳು, ಕಾರ್ಮಿಕ ನಿರೀಕ್ಷಕರು ಹಾಗೂ ಗೃಹ ಕಾರ್ಮಿಕರ ಕಾರ್ಯಕರ್ತರು ಇವರ ಸಮುಖದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.

No comments:

Post a Comment

If u have any queries, Please let us know

Advertisement

Advertisement
(1) My Facebook Page          (2) My YouTube Channel        (3) My Twitter Account   (4) Instagram Account

Pages