
Virat Kohli: ಕಿವೀಸ್ ವಿರುದ್ಧ ಕೇವಲ 7 ರನ್‌ಗೆ ಔಟಾದರೂ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ..ನಂಬರ್ 1
Virat Kohli: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ ಏಳು ರನ್ ಸಿಡಿಸಿ ಔಟಾದರೂ ಕೂಡ ವಿರಾಟ್ ಕೊಹ್ಲಿ ಅವರು ವಿಶ್ವದಾಖಲೆ ಮಾಡಿದ್ದಾರೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ. Virat Kohli creates history with 1,975 ODI runs against New Zealand, surpassing Ricky Ponting's long-standing record during second ODI in Wellington.