
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ SSP ID ಕಡ್ಡಾಯ: ಸರ್ಕಾರದ ಸೌಲಭ್ಯ, ಸ್ಕಾಲರ್‌ಶಿಪ್‌ಗೆ ಹೊಸ ನಿಯಮ, ಐಡಿ ಪಡೆಯುವುದು ಹೇಗೆ?
SSP ID: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹಾಗೂ ಇತರೆ ಸೌಲಭ್ಯಗಳನ್ನ ಪಡೆಯಲು ಎಸ್‌ಎಸ್‌ಪಿ ಐಡಿ ಇರಲೇಬೇಕು ಎಂದು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. Karnataka government has mandated SSP ID for all students in government schools and PU colleges to receive direct benefit transfers, scholarships, and other schemes. Here is how to get it.