
ಲೈಬ್ರರಿಯನ್ ಈಗ ಕಾಮಿಡಿ ಸ್ಟಾರ್: ನೆಟ್‌ಫ್ಲಿಕ್ಸ್‌ನಲ್ಲಿ ಸುಮುಖಿ ಹವಾ, ನಟ ಹೃತಿಕ್ ರೋಷನ್ ನಾಚುವಂತೆ ಮಾಡಿದ ಲಸ್ಟ್ ಸ್ಟೋರೀಸ್
From Chef to Comedy: ಲೈಬ್ರರಿಯನ್, ಶೆಫ್ ಆಗಿದ್ದ ಸುಮುಖಿ ಸುರೇಶ್ ಇಂದು ದೇಶದ ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಮಿಂಚುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನ 'ಹಾರ್ಮೋನಲ್' ಶೋ ಹಾಗೂ ಲಸ್ಟ್ ಸ್ಟೋರೀಸ್ ವಿಡಿಯೋ ವೈರಲ್ ಆಗಿರುವ ಕುರಿತ ರೋಚಕ ಮಾಹಿತಿ ಇಲ್ಲಿದೆ. Discover the unconventional journey of comedian Sumukhi Suresh from being a chef and librarian to a Netflix star, and her viral Lust Stories video involving Hrithik Roshan.
Tags
Entertainment