ಮಕ್ಕಳು, ಕುಟುಂಬಸ್ಥರೊಂದಿಗೆ ಲಂಡನ್ ಪ್ರವಾಸದಲ್ಲಿ ನಟಿ ಅಮೂಲ್ಯ; ಫೋಟೊಗಳು ಇಲ್ಲಿವೆ

ಮಕ್ಕಳು, ಕುಟುಂಬಸ್ಥರೊಂದಿಗೆ ಲಂಡನ್ ಪ್ರವಾಸದಲ್ಲಿ ನಟಿ ಅಮೂಲ್ಯ; ಫೋಟೊಗಳು ಇಲ್ಲಿವೆ

ಮಕ್ಕಳು, ಕುಟುಂಬಸ್ಥರೊಂದಿಗೆ ಲಂಡನ್ ಪ್ರವಾಸದಲ್ಲಿ ನಟಿ ಅಮೂಲ್ಯ; ಫೋಟೊಗಳು ಇಲ್ಲಿವೆ

ಲಂಡನ್‌ನ ಸೌಂದರ್ಯವನ್ನು ಆನಂದಿಸಿರುವ ಅಮೂಲ್ಯ, ಕುಟುಂಬಸ್ಥರ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಲಂಡನ್‌ನ ಹೆಗ್ಗುರುತಾದ ಟವರ್ ಬ್ರಿಡ್ಜ್‌ ಬಳಿ ತೆಗೆದ ಫೋಟೊ ಹಂಚಿಕೊಂಡಿರುವ ಅಮೂಲ್ಯ ‘ಲಂಡನ್‌ನಲ್ಲಿ ಸೂರ್ಯಾಸ್ತದ ಸಮಯ’ ಎಂದು ಬರೆದುಕೊಂಡಿದ್ದಾರೆ.

ಲಂಡನ್‌ನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಟಿ ಅಮೂಲ್ಯ ಅವರ ಅವಳಿ ಮಕ್ಕಳು ಲಂಡನ್‌ ಪ್ರವಾಸವನ್ನು ಆನಂದಿಸಿದ್ದಾರೆ.

‘ಲಂಡನ್ ಡೈರೀಸ್’ ಎಂದು ಫೋಟೊಗಳಿಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಫೋಟೊಗಳನ್ನು ನೋಡಿದ ಅಭಿಮಾನಿಗಳು ಲೈಕ್ಸ್ ಮತ್ತು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.

ಅವಳಿ ಮಕ್ಕಳೊಂದಿಗೆ ಟವರ್ ಬ್ರಿಡ್ಜ್ ಬಳಿ ಅಮೂಲ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಚಿನಕುರುಳಿ ಕಾರ್ಟೂನ್: ಆಗಸ್ಟ್ 07 ಶುಕ್ರವಾರ 2026

ಸಚಿವ ಎಚ್‌ಡಿಕೆ–ಚಂದ್ರಶೇಖರ್ ಪ್ರಕರಣ: ಸಂಧಾನ ವಿಫಲ

ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ: ಮುಂದುವರೆದ ಕಗ್ಗಂಟು

ಬಿಜೆಪಿಯವರು ‘ಗಾಡ್‌ಫಾದರ್’ ಭಾಗವತ್ ಮಾತನ್ನು ಕೇಳಲಿ: ‘ಕಾಕ್ರೋಚ್’ ನಾಯಕ ದೀಪ್ಕೆ

ವಿಶ್ವ ಅಥ್ಲೆಟಿಕ್ಸ್ ಯು-20 ಚಾಂಪಿಯನ್‌ಷಿಪ್‌: ಜಾವೆಲಿನ್‌ನಲ್ಲಿ ಆಶಿಷ್‌ಗೆ ಬೆಳ್ಳಿ

ಉತ್ತರಾಖಂಡದಲ್ಲಿ ಜಾಗ ಖರೀದಿಗೆ ಮುಖ್ಯಮಂತ್ರಿ ಸಹಾಯ ಕೇಳಿದ ರಿಷಬ್ ಪಂತ್

ಬ್ಲಿಟ್ಝ್‌ನಲ್ಲೂ ಮಿಂಚು; ಪ್ರಜ್ಞಾನಂದ ಚಾಂಪಿಯನ್

ಲಂಕಾ ಟೆಸ್ಟ್‌ ಸರಣಿ: ಉಚಿತ ಪ್ರವೇಶ

ಒಳನೋಟ | ಕ್ರೀಡಾ ಸೌಕರ್ಯ, ಪ್ರಾದೇಶಿಕ ಅಸಮಾನತೆ: ಸಿಎಜಿ ವರದಿಯಲ್ಲಿ ಬಹಿರಂಗ

ಒಳನೋಟ: ಬದುಕು ಕಸಿದ ‘ಪೋಕ್ಸೊ’

ಒಳನೋಟ| ಸೂಕ್ಷ್ಮ ಕಲ್ಮಶ; ಮಾಲಿನ್ಯದ ಪಾಶ

ಒಳನೋಟ | ಕ್ವಾರಿಗಳ ಪಾತಾಳ ಲೋಕ: ಕಾರ್ಮಿಕರ ಜೀವನ ಸ್ಥಿತಿ ಶೋಚನೀಯ

ಚಿನಕುರುಳಿ ಕಾರ್ಟೂನ್: ಆಗಸ್ಟ್ 07 ಶುಕ್ರವಾರ 2026

ಸಚಿವ ಎಚ್‌ಡಿಕೆ–ಚಂದ್ರಶೇಖರ್ ಪ್ರಕರಣ: ಸಂಧಾನ ವಿಫಲ

ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ: ಮುಂದುವರೆದ ಕಗ್ಗಂಟು

ಬಿಜೆಪಿಯವರು ‘ಗಾಡ್‌ಫಾದರ್’ ಭಾಗವತ್ ಮಾತನ್ನು ಕೇಳಲಿ: ‘ಕಾಕ್ರೋಚ್’ ನಾಯಕ ದೀಪ್ಕೆ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ