
Shreyas Iyer: ವೈಭವ್ ಸೂರ್ಯವಂಶಿಗೆ ನೇರ ಪ್ರವೇಶ ಸಾಧ್ಯವಿಲ್ಲ: ನಾಯಕ ಶ್ರೇಯಸ್ ಅಯ್ಯರ್
Shreyas Iyer: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಗೂ ಮುನ್ನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ರಲ್ಲಿ ಅವಕಾಶ ಸಿಗದಿರುವ ಕುರಿತು ನಾಯಕ ಶ್ರೇಯಸ್ ಅಯ್ಯರ್ ಮಹತ್ವದ ಹೇಳಿಕೆ ನೀಡಿದ್ದಾರೆ. Ahead of the five-match T20I series against New Zealand, India captain Shreyas Iyer has reportedly explained why 15-year-old Vaibhav Sooryavanshi may not get an immediate place in playing XI.