
Money Lesson: ನಿಮ್ಮ ಮಗುವಿಗೆ ಕಲಿಸಲೇಬೇಕಾದ ಹಣಕಾಸಿನ 7 ಅಮೂಲ್ಯ ಪಾಠಗಳು
Money Lesson: Want to raise financially responsible children? Discover 7 valuable money lessons parents can teach early, from saving and spending wisely to understanding the value of money. ನಿಮ್ಮ ಮಕ್ಕಳು ಭವಿಷ್ಯದಲ್ಲಿ ಹಣವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೇ? ಬಾಲ್ಯದಿಂದಲೇ ಹಣದ ಮೌಲ್ಯ, ಅಗತ್ಯ ಮತ್ತು ಆಸೆಗಳ ನಡುವಿನ ವ್ಯತ್ಯಾಸ ಹಾಗೂ ಉಳಿತಾಯದ ಅಭ್ಯಾಸ ಕಲಿಸಲು ಈ 7 ಪಾಠಗಳು ಸಹಕಾರಿ.