
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ದಿಢೀರ್ ಭಾರಿ ಕುಸಿತ
Copra: ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಧಾರಣೆ ದಿಢೀರ್ ಭಾರಿ ಕುಸಿತ ಕಂಡಿದೆ. ಬೆಲೆ ಇಳಿಕೆಗೆ ಕಾರಣ ಹಾಗೂ ರೈತರ ನಿರೀಕ್ಷೆ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. Tiptur copra prices fell sharply from ₹32,666 to ₹29,100 per quintal. Know key reasons behind decline and what farmers expect ahead of festivals.