
Coconut day: ಹೆಚ್ಚು ತೆಂಗು ಬೆಳೆವ ಕರ್ನಾಟಕದ 8 ಜಿಲ್ಲೆ, ಎಲ್ಲಿ ಬೆಳೆ ಎಷ್ಟಿದೆ
- ಇ-ಪೇಪರ್
- ಜಿಲ್ಲೆ
- ಸುದ್ದಿ
- ಸಿನಿಮಾ ರಂಜನೆ
- ಅಭಿಮತ
- ವಾಸ್ತು-ಜ್ಯೋತಿಷ್ಯ
- ಸಮಗ್ರ ಮಾಹಿತಿ
- ಅಂಕಣಗಳು
- ಕ್ರೀಡೆ
- ವಾಣಿಜ್ಯ
- ತಂತ್ರಜ್ಞಾನ–ಆಟೊಮೊಬೈಲ್
- ಆರೋಗ್ಯ–ಆಹಾರ
- ಶಿಕ್ಷಣ/ಉದ್ಯೋಗ
- ಸಮಾಜ
- ಕಲೆ/ ಸಾಹಿತ್ಯ
- ಕೃಷಿ (ಕೃಷಿ–ಪರಿಸರ)
- ಪ್ರಜಾ ಮತ
- ವೈವಿಧ್ಯ
- AI (ಕೃತಕ ಬುದ್ಧಿಮತ್ತೆ) (AI)
- ಟೆಸ್ಟ್ ಡ್ರೈವ್
- ಟೆಕ್ ಟಿಪ್ಸ್ (ತಂತ್ರಜ್ಞಾನ ಟಿಪ್ಸ್)
- ತಂತ್ರಜ್ಞಾನ ಸುದ್ದಿ
- ವಾಹನ ಲೋಕ
- ವಿಜ್ಞಾನ
- ಸಾದರ ಸ್ವೀಕಾರ (Books)
- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
- ಕಥೆ
- ಕಲೆ
- ಕವಿತೆ
- ಪುಸ್ತಕ ವಿಮರ್ಶೆ
- ಲೇಖನ / ನುಡಿಚಿತ್ರ
- ಸರಸ ಸಂಧಾನ
- ಸಂಸ್ಕೃತಿ
- ಚುನಾವಣೆ ಇನ್ಫೋಗ್ರಾಫಿಕ್ಸ್ (Election Infograph)
- ಅಭ್ಯರ್ಥಿಯ ಜೊತೆ
- ಕೇಳ್ರಪ್ಪೋ ಕೇಳಿ
- ಕ್ಷೇತ್ರ ಪರಿಚಯ
- ಚುನಾವಣಾ ಕದನ ಕಣ
- ಚುನಾವಣಾ ಕರ್ನಾಟಕ
- ಚುನಾವಣಾ ಭಾರತ
- ಚುನಾವಣಾ ವಿಶೇಷ
- ಲೋಕ ಚರಿತ್ರೆ
- PR Spot
- ಉಪಯುಕ್ತ ಯೋಜನೆಗಳು (Government Schemes)
- ಗೃಹಾಲಂಕಾರ
- ಜನಸ್ಪಂದನ
- ನಿಮಗಿದು ಗೊತ್ತೆ?
- ಪ್ರಜಾವಾಣಿ ಕ್ವಿಜ್
- ಪ್ರವಾಸ
- ಭೂಮಿಕಾ
- ಯುವ
ಹಾಸನ ಜಿಲ್ಲೆಯಲ್ಲೂ ತೆಂಗು ಪ್ರಮುಖ ಬೆಳೆ. ಜಿಲ್ಲೆಯ ಪಾಲು ಶೇ 18ರಷ್ಟಿದೆ. ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಹಾಸನ ಪ್ರಮುಖ ತೆಂಗು ಪ್ರದೇಶ.
ಕಬ್ಬಿನ ನಾಡು ಮಂಡ್ಯ ಕೂಡ ತೆಂಗಿನ ಬೀಡು ಹೌದು.ಇಲ್ಲಿ ಬೆಳೆಯುವ ಎಳೆನೀರಿಗೆ ಇನ್ನಿಲ್ಲದ ಮಂಡ್ಯ ಜಿಲ್ಲೆಯಲ್ಲಿ ಶೇ 11ರಷ್ಟು ತೆಂಗು ಕೃಷಿ ಇದೆ. ಮದ್ದೂರು, ಕೃಷ್ಣರಾಜಪೇಟೆ, ಮಳವಳ್ಳಿ, ಪಾಂಡವಪುರ ತಾಲ್ಲೂಕಲ್ಲಿ ತೆಂಗು ಬೆಳೆ ಇದೆ.
ಮಧ್ಯ ಕರ್ನಾಟಕದ ಚಿತ್ರದುರ್ಗವೂ ತೆಂಗು ಬೆಳೆಯುವ ಪಟ್ಟಿಯಲ್ಲಿದೆ. ಇಲ್ಲಿ ಶೇ 8ರಷ್ಟು ತೆಂಗು ಉತ್ಪಾದನೆಯಾಗುತ್ತದೆ. ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ತೆಂಗಿನ ಪ್ರದೇಶಗಳು.
ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ 8ರಷ್ಟು ತೆಂಗು ಬೆಳೆಯಲಾಗುತ್ತದೆ. ಇಲ್ಲಿನ ಕಡೂರು, ತರೀಕೆರೆ, ಅಜ್ಜಂಪುರ ತಾಲ್ಲೂಕು ಪ್ರಮುಖ ತೆಂಗು ಕೃಷಿ ಪ್ರದೇಶಗಳು.
ಕರಾವಳಿಯ ಪ್ರಮಖ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ತೆಂಗು ಬೆಳೆಯಲಾಗುತ್ತದೆ. ಇಲ್ಲಿನ ಪ್ರಮಾಣ ಶೇ 5ರಷ್ಟಿದೆ. ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಪುತ್ತೂರು ಪ್ರಮುಖ ತಾಲ್ಲೂಕುಗಳು.
ಬೆಂಗಳೂರು ದಕ್ಷಿಣ ಜಿಲ್ಲೆಯೂ ತೆಂಗು ಬೆಳೆಯುವವರ ಪಟ್ಟಿಯಲ್ಲಿದೆ. ಇಲ್ಲಿ ಶೇ 4.5 ರಷ್ಟು ತೆಂಗು ಬೆಳೆಯಿದೆ. ಚನ್ನಪಟ್ಟಣ, ರಾಮನಗರ, ಮಾಗಡಿ ತಾಲ್ಲೂಕುಗಳು ತೆಂಗು ಬೆಳೆಯುವ ಪಟ್ಟಿಯಲ್ಲಿವೆ.
ಭತ್ತದ, ತಂಬಾಕಿನ ನಾಡು ಎಂದು ಕರೆಯಿಸಿಕೊಳ್ಳುವ ಮೈಸೂರು ಜಿಲ್ಲೆಯಲ್ಲೂ ತೆಂಗು ಕೃಷಿ ಇದೆ. ಶೇ4ರಷ್ಟು ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಹುಣಸೂರು, ಪಿರಿಯಾಪಟ್ಟಣ, ತಿ. ನರಸೀಪುರ ಪ್ರಮುಖ ತೆಂಗಿನ ಪ್ರದೇಶಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.