
CM DK Shivakumar: ಬಾಲಕರ ಹಾಸ್ಟೆಲ್‌ಗೆ ಸಿಎಂ ದಿಢೀರ್ ಭೇಟಿ; ವಿದ್ಯಾರ್ಥಿಗಳ ಜೊತೆ ಊಟ ಮಾಡಿ, ಕುಂದುಕೊರತೆ ಆಲಿಸಿದ ಡಿಕೆಶಿ
CM DK Shivakumar: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದರು. Karnataka CM DK Shivakumar made a surprise visit to the Dr. B.R. Ambedkar Government College boys' hostel in Kanakapura. He interacted with students, shared a meal, and promised to resolve their grievances, including bus stop issues and basic amen