ನಗರದಲ್ಲಿ ಇಂದು: ಜೆನ್‌–ಝೀ’ ಜೊತೆ ಸಂವಾದ

ನಗರದಲ್ಲಿ ಇಂದು: ಜೆನ್‌–ಝೀ’ ಜೊತೆ ಸಂವಾದ

ನಗರದಲ್ಲಿ ಇಂದು: ಜೆನ್‌–ಝೀ’ ಜೊತೆ ಸಂವಾದ

ನಾಡಪ್ರಭು ಕೆಂಪೇಗೌಡ ದ್ವಿಚಕ್ರ ವಾಹನ ಮೆಕ್ಯಾನಿಕ್‌ಗಳ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕೋತ್ಸವ: ಮುಖ್ಯ ಅತಿಥಿ: ದಿನೇಶ್‌ ಗುಂಡೂರಾವ್, ಅಶ್ವತ್ಥನಾರಾಯಣ, ಸ್ಥಳ: ಶ್ರೀಗುಂಡೂರಾವ್ ಒಳಾಂಗಣ ಕ್ರೀಡಾಂಗಣ, ಶೇಷಾದ್ರಿಪುರಂ, ಬೆಳಿಗ್ಗೆ 9 

‘ಜೆನ್‌–ಝೀ’ ಜೊತೆ ಸಂವಾದ: ಮುಖ್ಯ ಅತಿಥಿಗಳು: ಬಿ.ಕೆ.ಹರಿಪ್ರಸಾದ್, ರಮ್ಯಾ, ಪಾರ್ಥ್ ಚಡ್ಡಾ, ರೇವತಿ ಕಾಮತ್, ನಬಿಲಾ ಜಮಾಲ್, ಉಪಸ್ಥಿತಿ: ಡಾ.ಸಿ.ಎನ್.ಅಶ್ವತ್ಥನಾರಾಯಣ, ದಿನೇಶ್‌ ಗುಂಡೂರಾವ್, ಬೈರತಿ ಸುರೇಶ್, ಯು.ಟಿ.ಖಾದರ್, ಎನ್.ಎ.ಹ್ಯಾರೀಸ್, ಎಸ್.ಆರ್.ವಿಶ್ವನಾಥ್, ರಿಜ್ವಾನ್ ಅರ್ಷದ್, ಪವನ್ ಖೇರಾ, ಸ್ಥಳ: ಚಾಮರ ವಜ್ರ, ಜಯಮಹಲ್, ಬೆಳಿಗ್ಗೆ 10 

ವಚನ ಶ್ರಾವಣ: ಗಾಯನ: ಮೀನಾಕ್ಷಿ ಮೇಟಿ, ಟಿ.ಎಂ.ಜಾನಕಿ, ಚಿಂತನ: ಎಸ್.ಪಿನಾಕಪಾಣಿ, ಅಧ್ಯಕ್ಷತೆ: ನಟರಾಜ್ ಸಾಗರನಹಳ್ಳಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಆರ್‌ಪಿಇಎಸ್‌ ಪಿಯು ಕಾಲೇಜು ಅಂಗಳ, 70ನೇ ಅಡ್ಡರಸ್ತೆ, 5ನೇ ಬ್ಲಾಕ್, ರಾಜಾಜಿನಗರ, ಮಧ್ಯಾಹ್ನ 12 

‘ಅನುಭವಾಮೃತ’ ಉಪನ್ಯಾಸ: ಸಿ.ಎಚ್.ಹನುಮಂತರಾಯ, ಅತಿಥಿಗಳು: ವಿವೇಕ್ ಸುಬ್ಬಾರೆಡ್ಡಿ, ಶ್ವೇತಾ ರವಿಶಂಕರ್, ವಿ.ಆನಂದ, ಜೆ.ಹರೀಶ, ಅಧ್ಯಕ್ಷತೆ: ಮಂಜುನಾಥ್ ಬಿ.ಗೌಡ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ವಕೀಲರ ಸಾಹಿತ್ಯ ಕೂಟ ಸಭಾಂಗಣ, 6ನೇ ಮಹಡಿ, ವಕೀಲರ ಭವನ, ಸಿವಿಲ್‌ ಕೋರ್ಟ್ ಆವರಣ, ಸಂಜೆ 4.15 

ರಂಗಕರ್ಮಿ ವಿಜಯಕುಮಾರ್ ಜಿತೂರಿ ಅವರಿಗೆ ಶ್ರದ್ಧಾಂಜಲಿ: ಉಪಸ್ಥಿತಿ: ಶ್ರೀನಿವಾಸ್‌ ಜಿ.ಕಪ್ಪಣ್ಣ, ಜೆ.ಲೋಕೇಶ್, ಬಿ.ವಿ.ರಾಜಾರಾಮ್, ಶಶಿಧರ ಭಾರಿಘಾಟ್, ಸಿ.ಕೆ.ಗುಂಡಣ್ಣ, ಸಂಚಯ ಗಣೇಶ್, ಜಗದೀಶ್ ಸಿ.ಜಾಲ, ಅಧ್ಯಕ್ಷತೆ: ಕೆ.ವಿ.ನಾಗರಾಜಮೂರ್ತಿ, ಆಯೋಜನೆ: ಪ್ರಯೋಗ ರಂಗ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5 

‘ಧರ್ಮ ಮತ್ತು ಭಾವೈಕ್ಯತೆ’ ಕುರಿತು ಉಪನ್ಯಾಸ: ನಝೀರ್ ಅಹಮದ್, ಉಪಸ್ಥಿತಿ: ಎಂ.ಸಿ.ನರೇಂದ್ರ, ಮಹಾಂತೇಶ ದೇಗಾವಿ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಎಚ್‌.ಸಿದ್ಧಯ್ಯ ರಸ್ತೆ, ಹೊಂಬೇಗೌಡ ನಗರ, ವಿಲ್ಸನ್ ಗಾರ್ಡನ್, ಸಂಜೆ 6.30 

ಶ್ರೀಕೃಷ್ಣ ಜಯಂತಿ ಮಹೋತ್ಸವ: ಪ್ರವಚನ: ಚಂದ್ರಶೇಖರ ಆಚಾರ್, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸೇವಾ ಸಮಿತಿ, 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ, ಸಂಜೆ 6.30  

‘ದಿ ಥಂಬ್’ ನಾಟಕ ಪ್ರದರ್ಶನ: ರಚನೆ: ವಿವೇಕಾನಂದ ವಿಶ್ವನಾಥನ್, ನಿರ್ದೇಶನ: ವಿವೇಕ್ ವಿಜಯಕುಮಾರನ್, ಪಂಗಂಬಮ್‌ ಟೈಸನ್ ಮೆತೆಯಿ, ತಂಡ: ಅವರ್ ಥಿಯೇಟರ್ ಕಲೆಕ್ಟಿವ್, ಆಯೋಜನೆ ಮತ್ತು ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30  

**
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ