ನಗರದಲ್ಲಿ ಇಂದು: ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವ

ನಗರದಲ್ಲಿ ಇಂದು: ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವ

ನಗರದಲ್ಲಿ ಇಂದು: ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವ

ವಚನ ಶ್ರಾವಣ: ವಚನ ವಾಚನ: ವಿದ್ಯಾರ್ಥಿಗಳಿಂದ, ವಚನ ಗಾಯನ: ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಗೀತಾ ಬಣಕಾರ್‌, ಅಧ್ಯಕ್ಷತೆ: ರಾಜಶ್ರೀ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಅಕ್ಷಯ ಪ್ರೀ ಸ್ಕೂಲ್‌ ಅಂಗಳ, ಮಲ್ಲತ್ತಹಳ್ಳಿ, ಬೆಳಿಗ್ಗೆ 10

‘ಯಾರ ಬದುಕನ್ನು ನಾವು ನೋಡುತ್ತೇವೆ?’ ತ್ಯಾಜ್ಯ ಶ್ರಮಿಕರ ಎಂಟು ಯುವ ಛಾಯಾಗ್ರಾಹಕರು ಕಥೆ ಹೇಳುತ್ತಾರೆ ಕಾರ್ಯಕ್ರಮ: ಆಯೋಜನೆ: ಹಸಿರುದಳ, ಪೀಪಲ್ಸ್‌ ಫೋಟೊಗ್ರಾಫರ್ಸ್‌ ಕಲೆಕ್ಟಿವ್‌, ಸಾಮೂಹಿಕ ಶಕ್ತಿ: ಸ್ಥಳ: ಸಮಾಗತ ಫೌಂಡೇಷನ್‌, ಚರ್ಚ್‌ಸ್ಟ್ರೀಟ್‌, ಬೆಳಿಗ್ಗೆ 11

ಎನ್‌ಪಿಪಿ ಸಂಸ್ಥಾಪಕ ಪಿ.ಎ.ಸಂಗ್ಮಾ 79ನೇ ಜನ್ಮ ದಿನಾಚರಣೆ, ಎನ್‌ಪಿಪಿ ಕರ್ನಾಟಕ ಕೇಂದ್ರ ಕಚೇರಿ ಉದ್ಘಾಟನೆ, ರಕ್ತದಾನ ಶಿಬಿರ: ಆಯೋಜನೆ: ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ–ಕರ್ನಾಟಕ, ಸ್ಥಳ: ಎನ್‌ಪಿಪಿ ಕಚೇರಿ, #ಬೌರ್ಡಿಲನ್‌ ರಸ್ತೆ, ಪುಲಕೇಶಿನಗರ, ಬೆಳಿಗ್ಗೆ 11

ಮನೋಜ್ಞ ನೃತ್ಯೋತ್ಸವ ಮತ್ತು ಅಂತರ್‌ಯುದ್ಧಮ್‌: ಅತಿಥಿಗಳು: ಮಂಜುಶ್ರೀ ಎನ್‌., ರಶ್ಮಿ ಪ್ರಶಾಂತ್‌, ಆಯೋಜನೆ: ಮನೋಜ್ಞ ನೃತ್ಯ ಕಲಾ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವ, ಸುಜ್ಞಾನ ತೀರ್ಥರ ಆರಾಧನೆ: ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸೇವಾ ಸಮಿತಿ, 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ, ಸಂಜೆ 6.30

ದಾಸವಾಣಿ: ರಾಯಚೂರು ಶೇಷಗಿರಿದಾಸ್ ಮತ್ತು ತಂಡದಿಂದ, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಜಯನಗರ ಐದನೇ ಬಡಾವಣೆ, ಸಂಜೆ 7

ರೂಪಕ ‘ಜ್ಞಾತಪರ್ವ’: ವಿನ್ಯಾಸ ಮತ್ತು ನಿರ್ದೇಶನ: ಪುನೀತ್‌ ರಂಗಾಯಣ, ರಚನೆ: ಕಾರ್ತಿಕ್‌ ಭಟ್‌, ಸಾಹಿತ್ಯ ಮತ್ತು ಸಂಗೀತ: ಹರಿಪ್ರಸಾದ್‌, ನಿರ್ವಹಣೆ: ದಿಲೀಪ್‌ ಬಿ.ಎಂ., ಅಭಿನಯ: ನೆನಪು ತಂಡ, ಸ್ಥಳ: ರಂಗಶಂಕರ, ಜೆ.ಪಿ. ನಗರ, ರಾತ್ರಿ 7.30

***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in  

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ