
ಮೈಸೂರು ದಸರಾ ಮೆರವಣಿಗೆಗೆ 'ಕ್ಯಾಪ್ಟನ್' ಅಭಿಮನ್ಯು ಆಯ್ಕೆ.. ಕೊನೆಗೂ ಈಡೇರಿದ ನಾಡಿನ ಜನರ ಮಹಾದಾಸೆ
Mysuru Dasara 2026: ಮೈಸೂರು ದಸರಾ 2026: ಸತತ ಆರು ಬಾರಿ ಚಾಮುಂಡೇಶ್ವರಿ ದೇವಿಯ ಬಂಗಾರದ ಅಂಬಾರಿ ಹೊತ್ತಿದ್ದ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿ ಜಂಬೂಸವಾರಿಯಲ್ಲಿ ಭಾಗವಹಿಸಲಿದ್ದಾನೆ. Mysuru Dasara 2026: Veteran elephant Abhimanyu, who carried the Golden Howdah for six consecutive years, will participate as Nishane elephant in Jamboo Savari.