
Apple iPhone 18 Pro ಕ್ರೇಜ್: ಪತ್ನಿಗೆ ಗಿಫ್ಟ್ ಮಾಡಲು ಚಿನ್ನವನ್ನೇ ಮಾರಾಟ ಮಾಡಿದ ಪತಿರಾಯ
Apple iPhone 18 Pro: ಭಾರತದಲ್ಲಿ ಐಫೋನ್ 18 ಪ್ರೋ ಮತ್ತು ಐಫೋನ್ 18 ಪ್ರೋ ಮ್ಯಾಕ್ಸ್ ಅಧಿಕೃತ ಮಾರಾಟ ಶುಕ್ರವಾರದಿಂದ ಆರಂಭವಾಗಿದ್ದು, ಐಫೋನ್ ಕ್ರೇಜ್ ಜೋರಾಗಿದೆ. ನೋಯ್ಡಾದಲ್ಲಿ ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಐಫೋನ್ ಕೊಡಿಸಲು ಚಿನ್ನವನ್ನೇ ಮಾರಾಟ ಮಾಡಿದ್ದಾರೆ. Apple iPhone 18 Pro and Pro Max sales began in India with massive craze. A Delhi man sold gold to buy the new iPhone for his wife, while others traveled from different state