
ದಕ್ಷಿಣ ಕನ್ನಡ | ಸೆ.15ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು: ಎಕ್ಕೂರು ನ್ಯೂ, ಗೋರಿಗುಡ್ಡ, ನಾಗುರಿ (ಎಕ್ಕೂರು) ಹಾಗೂ ಪಂಪ್‌ವೆಲ್ ವಿದ್ಯುತ್ ಫೀಡರ್‌ಗಳಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ. 15ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸ್ನೇಹ ಸ್ಕೂಲ್, ಗೋರಿಗುಡ್ಡ, ಎಕ್ಕೂರು ಜಂಕ್ಷನ್, ಗುರುಪ್ರಸಾದ್ ಲೇನ್, ಉಜ್ಜೋಡಿ, ನಾರ್ಥರ್ನ್ ಸ್ಕೈ, ಪಂಪ್‌ವೆಲ್, ಮಾರುತಿ ಗ್ಯಾರೇಜ್, ರಿಲಯನ್ಸ್, ನೆಕ್ಕರೆಮಾರ್, ವಿಶ್ವಾಸ್ ಭವನ, ಗೋಲ್ಡ್ ಪ್ಯಾಲೆಸ್, ಕೇಂದ್ರಿಯ ವಿದ್ಯಾಲಯ, ಮರೋಳಿ, ಪಡೀಲ್, ಪಂಪ್‌ವೆಲ್, ಅಳಪೆ, ಮೇಘನಗರ, ನಾಗುರಿ, ಗರೋಡಿ, ನೇತ್ರಾವತಿ ಬಡಾವಣೆ, ಪಂಪ್‌ವೆಲ್, ಕಪಿತಾನಿಯೋ, ರೆಡ್ ಬಿಲ್ಡಿಂಗ್, ರೈಲ್ವೆ ಸ್ಟೇಷನ್, ಕ್ಯಾಡ್ ಸೆಂಟರ್, ಇಂಡಿಯನ್ ಹಾಸ್ಪಿಟಲ್, ನಿಟ್ಟೆ ಎಜುಕೇಶನ್, ಮಹಾವೀರ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.