
UAEಯಲ್ಲಿ ಶಾಲಾ ವಾಚ್‌ಮ್ಯಾನ್ ಕೆಲಸ ಮಾಡುತ್ತಿದ್ದ ಕೇರಳದ ವ್ಯಕ್ತಿಗೆ ಒಲಿದ 26 ಲಕ್ಷ ರೂ. ಬಿಗ್ ಲಾಟರಿ ಟಿಕೆಟ್
UAE Big Ticket Lottery: ಯುಎಇಯಲ್ಲಿ ಶಾಲಾ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಭಾರತೀಯರೊಬ್ಬರು ಬಿಗ್ ಟಿಕೆಟ್ ಲಾಟರಿಯಲ್ಲಿ 26 ಲಕ್ಷ ರೂ.ಬಹುಮಾನ ಗೆದ್ದಿದ್ದಾರೆ. 4 ವರ್ಷಗಳ ಸತತ ಪ್ರಯತ್ನದ ಬಳಿಕ ಒಲಿದ ಅದೃಷ್ಟದ ಕಥೆ ಇಲ್ಲಿದೆ. An Indian watchman from Kerala working in the UAE has won a massive ₹26 lakh jackpot in the Big Ticket lottery after four years of participating. Read his inspiring story of hope and perseverance.