PHOTOS: ಏಳುಬೀಳುಗಳ ನಡುವೆಯೂ ರಾಜಕಾರಣಕ್ಕೆ ಮೆರುಗು ತಂದಿದ್ದ ರಾಮಕೃಷ್ಣ ಹೆಗಡೆ

PHOTOS: ಏಳುಬೀಳುಗಳ ನಡುವೆಯೂ ರಾಜಕಾರಣಕ್ಕೆ ಮೆರುಗು ತಂದಿದ್ದ ರಾಮಕೃಷ್ಣ ಹೆಗಡೆ

PHOTOS: ಏಳುಬೀಳುಗಳ ನಡುವೆಯೂ ರಾಜಕಾರಣಕ್ಕೆ ಮೆರುಗು ತಂದಿದ್ದ ರಾಮಕೃಷ್ಣ ಹೆಗಡೆ

ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ತಮ್ಮ ವಿಚಾರವಂತಿಕೆ, ವೈರುಧ್ಯ ಮತ್ತು ವರ್ಣರಂಜಿತ ಚಟುವಟಿಕೆಗಳಿಂದ ರಾಜ್ಯದ ರಾಜಕಾರಣ ಮತ್ತು ಅಧಿಕಾರದ ಕ್ಷೇತ್ರದಲ್ಲಿ ಅಚ್ಚಳಿಯದ ಮುದ್ರೆ ಒತ್ತಿದವರು ರಾಮಕೃಷ್ಣ ಹೆಗಡೆ.

ಚಿತ್ರ: ಪ್ರಜಾವಾಣಿ ಆರ್ಕೈವ್ಸ್

ಬೆಂಗಳೂರಿನ ಕಬ್ಬನ್‌ ಪಾರ್ಕ್‌ನ ಬಾಲ ಭವನದಲ್ಲಿ ಟಾಯ್‌ ಟ್ರೇನ್ ಉದ್ಘಾಟಿಸಿದ್ದ ರಾಮಕೃಷ್ಣ ಹೆಗಡೆ

ಚಿತ್ರ: ಪ್ರಜಾವಾಣಿ ಆರ್ಕೈವ್ಸ್

‘ಅಧಿಕಾರವು ಜನರ ಮನೆ ಬಾಗಿಲಿಗೆ ಹೋಗಬೇಕು‘ ಎಂಬುದನ್ನು ಸಾಬೀತು ಮಾಡಿದ್ದರು ರಾಮಕೃಷ್ಣ ಹೆಗಡೆ ಅವರು

ಚಿತ್ರ: ಪ್ರಜಾವಾಣಿ ಆರ್ಕೈವ್ಸ್

ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಮಸೂದೆಯನ್ನು ಮಂಡಿಸಿ, ಮುಖ್ಯಮಂತ್ರಿಯನ್ನೂ ಅದರ ವ್ಯಾಪ್ತಿಗೆ ಸೇರಿಸಿದ್ದ ಹೆಗ್ಗಳಿಕೆ ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲುತ್ತದೆ.

ಚಿತ್ರ: ಪ್ರಜಾವಾಣಿ ಆರ್ಕೈವ್ಸ್

‘ರೈತ ನೆಮ್ಮದಿಯಾಗಿದ್ದರೆ ಮಾತ್ರ ರಾಜ್ಯ ನೆಮ್ಮದಿಯಾಗಿರುತ್ತದೆ’ ಎಂದು ರೈತರ ಸಾಲ ಮನ್ನಾ, ಉಚಿತ ವಿದ್ಯುತ್ ಪೂರೈಕೆ ಕಾರ್ಯಕ್ರಮವನ್ನು ರೂಪಿಸಿದ್ದ ಮುತ್ಸದ್ದಿ ನಾಯಕ

ಚಿತ್ರ: ಪ್ರಜಾವಾಣಿ ಆರ್ಕೈವ್ಸ್

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ ಅವರೊಂದಿಗೆ ರಾಮಕೃಷ್ಣ ಹೆಗಡೆ ಅವರು ಮಾತುಕತೆ ನಡೆಸುತ್ತಿರುವುದು

ಚಿತ್ರ: ಪ್ರಜಾವಾಣಿ ಆರ್ಕೈವ್ಸ್

ಹಳ್ಳಿಗಳ, ರೈತರ, ವಿಕೇಂದ್ರೀಕೃತ ಕರ್ನಾಟಕ ರಾಮಕೃಷ್ಣ ಹೆಗಡೆ ಅವರು ಕಂಡ ರಾಜ್ಯವಾಗಿತ್ತು

ಚಿತ್ರ: ಪ್ರಜಾವಾಣಿ ಆರ್ಕೈವ್ಸ್

ಶಿಸ್ತು, ಸರಳತೆ, ಸಮಯ ಪ್ರಜ್ಞೆ, ಅತಿಥಿ ಸತ್ಕಾರ, ಜಾತ್ಯತೀತ ಮನೋಭಾವವನ್ನು ರಾಜಕಾರಣದಲ್ಲೂ‌‌ ಅಳವಡಿಸಿಕೊಂಡಿದ್ದ ನಾಯಕ

ಚಿತ್ರ: ಪ್ರಜಾವಾಣಿ ಆರ್ಕೈವ್ಸ್

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೊಂದಿಗೆ ತೋಂಟದ ಶ್ರೀಗಳು

ಚಿತ್ರ: ಪ್ರಜಾವಾಣಿ ಆರ್ಕೈವ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ವಿವಾಹ ವಾರ್ಷಿಕೋತ್ಸವದ ಸಂಭ್ರಮ: ವಿಶೇಷ ಪೋಸ್ಟ್ ಹಂಚಿಕೊಂಡ ನಿರೂಪಕಿ ಅನುಶ್ರೀ

ಚಿನಕುರುಳಿ: ಶುಕ್ರವಾರ, 28 ಆಗಸ್ಟ್ 2026

Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?

ಸಚಿವ, ಶಾಸಕ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ

ಮಹಿಳಾ ಏಷ್ಯಾ ಕಪ್‌ ಥಾಯ್ಲೆಂಡ್‌ ತಂಡ ಶುಭಾರಂಭ

ಭಾರತ ಮಹಿಳಾ ಹಾಕಿ ತಂಡಕ್ಕೆ ₹50 ಲಕ್ಷ ಬಹುಮಾನ ಘೋಷಣೆ

ವಿಶ್ವಕಪ್ ಟೂರ್ನಿ: ಬೆಲ್ಜಿಯಂಗೆ ಮಣಿದ ಹರ್ಮನ್‌ ಪಡೆ

ಸ್ಕ್ವಾಷ್: ಫೈನಲ್‌ಗೆ ಸೆಂಥಿಲ್‌

ಒಳನೋಟ: ಕಾಫಿಗೆ ಸರ್ಫೇಸಿ ಕಂಟಕ; ಬರಿಗೈ ಆಗಿರುವ ಬೆಳೆಗಾರರು

ಒಳನೋಟ | ಅಳಿವಿನ ಅಂಚಿನಲ್ಲಿ ಶತಮಾನದ ಶಾಲೆಗಳು

ಒಳನೋಟ | ಆರ್ಥಿಕ ಹೊರೆ: ಸಮಾಜಕ್ಕೆ ಬರೆ

ಒಳನೋಟ | ಕ್ರೀಡಾ ಸೌಕರ್ಯ, ಪ್ರಾದೇಶಿಕ ಅಸಮಾನತೆ: ಸಿಎಜಿ ವರದಿಯಲ್ಲಿ ಬಹಿರಂಗ

ವಿವಾಹ ವಾರ್ಷಿಕೋತ್ಸವದ ಸಂಭ್ರಮ: ವಿಶೇಷ ಪೋಸ್ಟ್ ಹಂಚಿಕೊಂಡ ನಿರೂಪಕಿ ಅನುಶ್ರೀ

ಚಿನಕುರುಳಿ: ಶುಕ್ರವಾರ, 28 ಆಗಸ್ಟ್ 2026

Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?

ಸಚಿವ, ಶಾಸಕ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ