
Government Bus: ಸ್ವಾತಂತ್ರ್ಯ ಸಿಕ್ಕ 79 ವರ್ಷಗಳ ನಂತರ ಗ್ರಾಮಕ್ಕೆ ಮೊದಲ ಸಾರಿಗೆ ಬಸ್ ಎಂಟ್ರಿ: ಕಾಲ್ನಡಿಗೆಗೆ ಗುಡ್‌ಬೈ ಎಂದ ಜನ
Government Bus: ಸ್ವಾತಂತ್ರ್ಯ ಸಿಕ್ಕು 79 ವರ್ಷಗಳ ಬಳಿಕ ಗ್ರಾಮವೊಂದಕ್ಕೆ ಮೊದಲ ಬಾರಿಗೆ ಸರ್ಕಾರಿ ಬಸ್ ಎಂಟ್ರಿ ಕೊಟ್ಟಿದೆ. ಗ್ರಾಮಸ್ಥರು ಹಬ್ಬದಂತೆ ಸಂಭ್ರಮಿಸಿದ ವಿಡಿಯೋ ಭಾರಿ ವೈರಲ್ ಆಗಿದೆ. A village in Rajasthan's Ajmer district has received its first government bus service nearly 79 years after Independence. Villagers celebrated historic moment with traditional rituals and video has gone viral on social media.