
Commonwealth: ಪುಟ್ಟ ಮಗುವನ್ನು ಬಿಟ್ಟು ಬರುವುದು ಸುಲಭವಲ್ಲ, ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ಸೀಮಾ ಕಲಿರಾಮಣ್ಣ ಭಾವುಕ ಮಾತು
Commonwealth Games 2026: ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಸೀಮಾ ಕಲಿರಾಮಣ್ಣ ಅವರು ಕಂಚಿನ ಪದಕ ಗೆದ್ದಿದ್ದಾರೆ. ಅವರ ಜೀವನ, ಸಾಧನೆ ಹಾಗೂ ಕಂಬ್ಯಾಕ್ ಮಾಡಿದೆ ಕಥೆ ಇಲ್ಲಿದೆ ನೋಡಿ. India's Seema Kaliraman won bronze medal in women's discus throw at 2026 Commonwealth Games in Glasgow with a throw of 58.65m.