
ಎಫ್‌ಐಎಚ್ ಹಾಕಿ ವಿಶ್ವಕಪ್: ಹೊಸ ಇತಿಹಾಸ ಬರೆಯುವುದೇ ನಮ್ಮ ಗುರಿ ಎಂದ ಭಾರತದ ಕೋಚ್
Craig Fulton: ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ಗೆ ಭಾರತ ತಂಡ ಸಜ್ಜಾಗಿದೆ ಎಂದು ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಹೇಳಿದ್ದಾರೆ. India hockey coach Craig Fulton says team is focused on creating history at FIH Men's Hockey World Cup. He discusses World Cup preparations, mental conditioning, young players, penalty corner strategy and challenge against Wales, England and Pakistan.