ಎರಡು ರಾಶಿಯವರಿಗೆ ಇಂದಿನಿಂದ ಶುಭ ಯೋಗ: ಮಣ್ಣು ಮುಟ್ಟಿದರೂ ಹೊನ್ನಾಗುವ ಕಾಲ, ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು

ಎರಡು ರಾಶಿಯವರಿಗೆ ಇಂದಿನಿಂದ ಶುಭ ಯೋಗ: ಮಣ್ಣು ಮುಟ್ಟಿದರೂ ಹೊನ್ನಾಗುವ ಕಾಲ, ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು

ಎರಡು ರಾಶಿಯವರಿಗೆ ಇಂದಿನಿಂದ ಶುಭ ಯೋಗ: ಮಣ್ಣು ಮುಟ್ಟಿದರೂ ಹೊನ್ನಾಗುವ ಕಾಲ, ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು

ಎರಡು ಶಕ್ತಿಶಾಲಿ ಗ್ರಹಗಳಾದ ರಾಹು ಮತ್ತು ಮಂಗಳ ಇವತ್ತು ತಮ್ಮ ವಿಶೇಷ ಪ್ರಭಾವ ಬೀರುತ್ತವೆ. ಕೆಲವು ಗಂಟೆಗಳ ಮೊದಲಷ್ಟೇ ಮಂಗಳ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಜೊತೆಗೆ ರಾಹು ಕೂಡಾ ತನ್ನ ನಕ್ಷತ್ರವನ್ನು ಬದಲಿಸಿದ್ದಾನೆ. ಪಂಚಾಂಗದ ಪ್ರಕಾರ, ನಿನ್ನೆ ರಾಹು ಶತಭಿಷ ನಕ್ಷತ್ರದಿಂದ ಧನಿಷ್ಠ ನಕ್ಷತ್ರಕ್ಕೆ ಕಾಲಿಟ್ಟಿದ್ದಾನೆ. ರಾಶಿ ಬದಲಾಯಿಸಿರುವ ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ರಾಹು ಮತ್ತು ಮಂಗಳನ ಸ್ಥಾನಗಳಲ್ಲಿನ ಈ ಬದಲಾವಣೆಯು ಮೂರು ರಾಶಿಯವರ ಸಂಪತ್ತು ಮತ್ತು ಸ್ಥಾನಮಾನ ಹೆಚ್ಚಿಸಲಿದೆ.

ಮುಂದಿನ ಸೆಪ್ಟೆಂಬರ್ 18 ರವರೆಗೆ ಮಂಗಳ ಗ್ರಹವು ಮಿಥುನ ರಾಶಿಯಲ್ಗೇ ಸಂಚಾರ ಮಾಡುವುದರಿಂದ ಮೇಷ, ವೃಷಭ, ಮಿಥುನ, ತುಲಾ, ಧನು ಮತ್ತು ಕುಂಭ ರಾಶಿಯವರಿಗೆ ಶುಭ ಸಮಯವಾಗಿರಲಿದೆ. ಈ ಸಮಯದಲ್ಲಿ ಎಲ್ಲಾ ಆರು ರಾಶಿಯವರು ಆರ್ಥಿಕ ಲಾಭವನ್ನು ಗಳಿಸುವ ಸಾಧಯತೆ ಹೆಚ್ಚಿದೆ. ಈ ಸಮಯದಲ್ಕಿ ಇವರ ಉತ್ಸಾಹ ಮತ್ತು ಆತ್ಮವಿಶ್ವಾಸ ಉನ್ನತ ಮಟ್ಟದಲ್ಲಿರುವುದು. ಅಂದುಕೊಂಡ ಕೆಲಸಗಳನ್ನು ಯಾವುದೇ ಅಡೆತಡೆಯಿಲ್ಲದೆ ಮಾಡಿ ಮುಗಿಸುವುದಕ್ಕೆ ಸಾಧ್ಯವಾಗುವುದು. ಕೈಯ್ಯಲ್ಲಿ ಹಣ ನಿಲ್ಲುವುದು. ಕ್ರೀಡೆ ಮತ್ತು ರಿಯಲ್ ಎಸ್ಟೇಟ್‌ ಬ್ಯುಸಿನೆಸ್‌ ಮಾಡುವವರಿಗಂತೂ ಈ ಅವಧಿ ಬಹಳ ವಿಶೇಷವಾಗಿರುವುದು.

ಸಂಪತ್ತು ಮತ್ತು ಯಶಸ್ಸು ನೀಡಲಿದ್ದಾನೆ ರಾಹು

ಆಗಸ್ಟ್ 2 ರಂದು ಅಂದರೆ ನಿನ್ನೆ ರಾಹು ಧನಿಷ್ಠ ನಕ್ಷತ್ರವನ್ನು ಪ್ರವೇಶಿಸಿಯಾಗಿದೆ. 2026 ರಲ್ಲಿ ರಾಹು ಧನಿಷ್ಠ ನಕ್ಷತ್ರದ ವಿವಿಧ ಪಾದಗಳಲ್ಲಿ ಸಂಚಾರ ಮಾಡುತ್ತಾನೆ. ಈ ಮೂಲಕ ಕೆಲವು ರಾಶಿಯವರಿಗೆ ನಿರೀಕ್ಷೆ ಮಾಡಿರದ ರೀತಿಯಲ್ಲಿ ಯಶಸ್ಸು ತಂದು ಕೊಡುತ್ತಾನೆ. ಮಂಗಳ ​​ಧನಿಷ್ಠ ನಕ್ಷತ್ರದ ಅಧಿಪತಿ. ಅದರ ಶುಭ ಪ್ರಭಾವವು ಮಿಥುನ, ತುಲಾ, ಧನು, ಮಕರ ಮತ್ತು ಕುಂಭ ರಾಶಿಯವರ ಮೇಲೆ ಆಗುವುದು. ಈ ರಾಶಿಯವರ ಭೌತಿಕ ಸಂತೋಷ ಹೆಚ್ಚಾಗುವುದು. ರಾಹುವಿನ ಕೃಪೆಯಿಂದ ಸಂಪತ್ತು, ಯಶಸ್ಸು ಸಿಗುವುದು. ವೃತ್ತಿಯಲ್ಲಿ ಪ್ರಗತಿಯಾಗುವುದು.

Rahu sankramana: 4 ರಾಶಿಯವರಿಗೆ ಅದೃಷ್ಟ

ಮಂಗಳ ಮತ್ತು ರಾಹುವಿನ ಪ್ರಭಾವವನ್ನು ಒಟ್ಟುಗೂಡಿಸಿ ನೋಡಿದರೆ ಮಿಥುನ, ತುಲಾ, ಧನು ಮತ್ತು ಕುಂಭ ರಾಶಿಯವರಿಗೆ ಮುಂದಿನ ಒಂದೂವರೆ ತಿಂಗಳು ಅತ್ಯುತ್ತಮವಾಗಿರುತ್ತದೆ.

ಅಂದುಕೊಂಡ ಕೆಲಸ ಅಂದುಕೊಂಡ ರೀತಿಯಲ್ಲಿಯೇ ಮಾಡಿ ಮುಗಿಸುವಿರಿ. ಹೊಸ ಕೆಲಸ ಶುರು ಮಾಡಬಹುದು. ಈ ಅವಧಿಯಲ್ಲಿ ಶುರು ಮಾಡಿದ ಕೆಲಸ ಯಶಸ್ಸು ತಂದು ಕೊಡುವುದು. ಹಣ ಗಳಿಕೆಗೆ ಬೇರೆ ಬೇರೆ ಅವಕಾಶಗಳು ಸಿಗುವುದು.

ಇಲ್ಲಿಯವರೆಗೆ ಇದ್ದ ಅಡೆ ತಡೆ ಕಿರಿಕಿರಿ ನಿವಾರಣೆಯಾಗುವುದು. ನಿಮ್ಮ ಸಾಮರ್ಥ್ಯ ಹೆಚ್ಚಾಗುವುದು. ಮನೆ ನಿರ್ಮಾಣ, ವಾಹ ಖರೀದಿ ಹೀಗೆ ಎಲ್ಲಾ ರೀತಿಯಲ್ಲಿಯೂ ನಿಮ್ಮ ಕನಸು ನನಸಾಗುವುದು. ಕೆಲಸ ಹುಡುಕುತ್ತಿದ್ದವರ ಹುಡುಕಾಟ ಕೊನೆಯಾಗುವುದು. ಗೌರವ ಹೆಚ್ಚಾಗುವುದು.

ಧನು ರಾಶಿ (Sagitarius)

ಸ್ವಂತ ಮನೆಯ ಕನಸು ನನಸಾಗುವುದು. ವೃತ್ತಿ ಅಥವಾ ವ್ಯವಹಾರದಲ್ಲಿ ಪ್ರಗತಿಗೆ ಅವಕಾಶ ಸಿಗುವುದು. ಈ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ನಿಮ್ಮದೇ. ಸಮಾಜದಲ್ಲಿ ಹೊಸ ಗುರತು ಸಿಗುವುದು. ಆದಾಯಕ್ಕೆ ಹೊಸ ಮೂಲಗಳು ಹುಟ್ಟಿಕೊಳ್ಳುವುದು.

ಈ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಅದೃಷ್ಟ ಕೈ ಹಿಡಿಯುವುದು. ಹೆಚ್ಚಿನ ಹಣವನ್ನು ಗಳಿಸಲು ಸಾಧ್ಯವಾಗುವುದು. ಹೊಸ ಕೆಲಸ ಶುರು ಮಾಡುವುದಕ್ಕೂ ಸೂಕ್ತ ಸಮಯ. ವಿದ್ಯಾರ್ಥಿಗಳಿಗೆ ಈ ಸಮಸಯ ಅನುಕೂಲಕರವಾಗಿರಲಿದೆ.

astrologer viral money

astrologer viral money

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ