
‘ಸರ್, ಪ್ರತಿದಿನ ಮಧ್ಯಾಹ್ನ ಆಫೀಸಿನಲ್ಲಿ 30 ನಿಮಿಷ ನಿದ್ದೆ ಮಾಡ್ತೀನಿ’: GenZ ಬೇಡಿಕೆಗೆ ಶಾಕ್ ಆದ CEO ನಿತಿನ್ ವರ್ಮಾ
An IITian founder shared a viral LinkedIn post about hiring a Gen Z candidate who boldly requested a mandatory 30-minute afternoon nap to boost productivity at work. ಕೆಲಸದ ಇಂಟರ್ವ್ಯೂವ್ನಲ್ಲಿ ಮಧ್ಯಾಹ್ನ 30 ನಿಮಿಷ ನಿದ್ದೆ ಮಾಡಲು ಅವಕಾಶ ಕೇಳಿದ ಜೆನ್ ಜೀ ಅಭ್ಯರ್ಥಿಗೆ ಉದ್ಯೋಗ ನೀಡಿದ ಸಿಇಒ ನಿತಿನ್ ವರ್ಮಾ ಅವರ ಲಿಂಕ್ಡಿನ್ ಪೋಸ್ಟ್ ವೈರಲ್ ಆಗಿದೆ.