ಸ್ಪೈಡರ್‌ ಮ್ಯಾನ್‌ ಜ್ಯೋತಿರಾಜ್‌ಗೆ ವಿವಾಹ ಸಂಭ್ರಮ, ನಿವೇದಿತಾ ಜೊತೆ ಮದುವೆ

ಸ್ಪೈಡರ್‌ ಮ್ಯಾನ್‌ ಜ್ಯೋತಿರಾಜ್‌ಗೆ ವಿವಾಹ ಸಂಭ್ರಮ, ನಿವೇದಿತಾ ಜೊತೆ ಮದುವೆ

ಸ್ಪೈಡರ್‌ ಮ್ಯಾನ್‌ ಜ್ಯೋತಿರಾಜ್‌ಗೆ ವಿವಾಹ ಸಂಭ್ರಮ, ನಿವೇದಿತಾ ಜೊತೆ ಮದುವೆ

ಚಿತ್ರದುರ್ಗ: ‘ಕರ್ನಾಟಕದ ಸ್ಪೈಡರ್‌ ಮ್ಯಾನ್‌’, ‘ಮಂಕಿ ಮ್ಯಾನ್‌’, ‘ಕೋತಿರಾಜ್‌’ ಎಂದೇ ಹೆಸರಾಗಿರುವ ಸಾಹಸಿಗ ಜ್ಯೋತಿರಾಜ್‌ ಅವರು ಮದುವೆ ಸಂಭ್ರಮದಲ್ಲಿದ್ದಾರೆ. ಅಕ್ಕನ ಮಗಳು ನಿವೇದಿತಾ ಅವರೊಂದಿಗೆ ಆ.22, 23ರಂದು ನಗರದಲ್ಲಿ ಜೊತೆಯಾಗಲಿದ್ದಾರೆ.

ಕಲ್ಲಿನಕೋಟೆ, ಬಂಡೆ, ಗುಡ್ಡಗಳನ್ನು ಕೆಲವೇ ನಿಮಿಷಗಳಲ್ಲಿ ಹತ್ತುವ ಜ್ಯೋತಿರಾಜ್‌, ದೇಶ– ವಿದೇಶ ಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಜೋಗ ಜಲಪಾತ ಸೇರಿದಂತೆ ವಿವಿಧ ಬೆಟ್ಟ–ಗುಡ್ಡಗಳ ಚಾರಣದ ಸಂದರ್ಭ ತಪ್ಪಿಸಿಕೊಂಡ ಅನೇಕರ ಜೀವ ಉಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸಾಹಸ ಪರಿಗಣಿಸಿರುವ ಒಡಿಶಾ ಸರ್ಕಾರ ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ ರಾಯಭಾರಿಯಾಗಿ ಆಯ್ಕೆ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-42-457575665

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ