ಆರತಕ್ಷತೆಯಲ್ಲಿ ಮಿನುಗಿದ ಹಾಸ್ಯ ನಟ ಚಿಕ್ಕಣ್ಣ, ಪಾವನಾ : ಚಿತ್ರಗಳಲ್ಲಿ ನೋಡಿ

ಆರತಕ್ಷತೆಯಲ್ಲಿ ಮಿನುಗಿದ ಹಾಸ್ಯ ನಟ ಚಿಕ್ಕಣ್ಣ, ಪಾವನಾ : ಚಿತ್ರಗಳಲ್ಲಿ ನೋಡಿ

ಆರತಕ್ಷತೆಯಲ್ಲಿ ಮಿನುಗಿದ ಹಾಸ್ಯ ನಟ ಚಿಕ್ಕಣ್ಣ, ಪಾವನಾ : ಚಿತ್ರಗಳಲ್ಲಿ ನೋಡಿ

ಚಿಕ್ಕಣ್ಣ ಅವರು ಪಾವನಾ ಎಂಬುವರ ಜೊತೆ ಇಂದು ವಿವಾಹ ಆಗಲಿದ್ದಾರೆ.

ಚಿಕ್ಕಣ್ಣ ಹಾಗೂ ಪಾವನಾ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಚಿಕ್ಕಣ್ಣ ಜೋಡಿ ಆ.29 ರಂದು ಮೈಸೂರಿನಲ್ಲಿ ಆರಕ್ಷತೆ ಮಾಡಿಕೊಂಡಿದ್ದಾರೆ.

ಈ ಜೋಡಿ ಆರಕ್ಷತೆಯಲ್ಲಿ ಸ್ಟೈಲಿಶ್ ಉಡುಗೆ ಧರಿಸಿ ಗಮನ ಸೆಳೆದಿದ್ದಾರೆ.

ಈ ಕಾರ್ಯಕ್ರಮದಲ್ಲಿ  ಪಾವನಾ ಅವರು ನೀಲಿ ಬಣ್ಣದ ಗೌನ್ ಧರಿಸಿದ್ದರು. ಚಿಕ್ಕಣ್ಣ ಕಪ್ಪು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ.

ಭಾವಿ ಪತ್ನಿ ಪಾವನಾ ಜೊತೆಯಲ್ಲಿ ಚಿಕ್ಕಣ್ಣ ನಗೆ ಬೀರಿದ್ದಾರೆ.

ಚಿಕ್ಕಣ್ಣ ಜೋಡಿ ಆ.27ರಂದು ಸಾಂಪ್ರಾದಯಿಕವಾಗಿ ಅರಿಶಿನ ಶಾಸ್ತ್ರ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಬೆಳಗಾವಿ, ಹುಬ್ಬಳ್ಳಿ ಪೊಲೀಸ್ ಆಯುಕ್ತರ ವರ್ಗ, ಬದಲಾದ ಐಪಿಎಸ್‌ ಅಧಿಕಾರಿಗಳು ಯಾರು?

ಚಿನಕುರುಳಿ: ಶನಿವಾರ, 29 ಆಗಸ್ಟ್ 2026

ಗೃಹಲಕ್ಷ್ಮಿ ಯೋಜನೆ: ಬಯೊಮೆಟ್ರಿಕ್, ಮುಖಚಹರೆ ದೃಢೀಕರಣ ಕಡ್ಡಾಯ

ವಿವಾಹ ವಾರ್ಷಿಕೋತ್ಸವದ ಸಂಭ್ರಮ: ವಿಶೇಷ ಪೋಸ್ಟ್ ಹಂಚಿಕೊಂಡ ನಿರೂಪಕಿ ಅನುಶ್ರೀ

ಸ್ಕ್ವಾಷ್‌: ಸೆಂಥಿಲ್‌ಗೆ ಬುಡಾಪೆಸ್ಟ್‌ ಓಪನ್‌ ಕಿರೀಟ

ಫಿಟ್ನೆಸ್ ಪರೀಕ್ಷೆ ಎದುರಿಸಿದ ಕ್ರಿಕೆಟಿಗರು

ಅರ್ಜೆಂಟೀನಾ ವನಿತೆಯರಿಗೆ ಕಿರೀಟ‌

ಲಯ, ಸ್ಥಿರತೆ ಕಂಡುಕೊಳ್ಳುವ ಸವಾಲು

ಒಳನೋಟ | ಮಾದಪ್ಪನ ಕಾಡಿನಲ್ಲಿ ಸಂಘರ್ಷ: ವೀರಪ್ಪನ್ ಹತನಾದರೂ ನಿಲ್ಲದ ಕಳ್ಳಬೇಟೆ

ಒಳನೋಟ: ಕಾಫಿಗೆ ಸರ್ಫೇಸಿ ಕಂಟಕ; ಬರಿಗೈ ಆಗಿರುವ ಬೆಳೆಗಾರರು

ಒಳನೋಟ | ಅಳಿವಿನ ಅಂಚಿನಲ್ಲಿ ಶತಮಾನದ ಶಾಲೆಗಳು

ಒಳನೋಟ | ಆರ್ಥಿಕ ಹೊರೆ: ಸಮಾಜಕ್ಕೆ ಬರೆ

ಬೆಳಗಾವಿ, ಹುಬ್ಬಳ್ಳಿ ಪೊಲೀಸ್ ಆಯುಕ್ತರ ವರ್ಗ, ಬದಲಾದ ಐಪಿಎಸ್‌ ಅಧಿಕಾರಿಗಳು ಯಾರು?

ಚಿನಕುರುಳಿ: ಶನಿವಾರ, 29 ಆಗಸ್ಟ್ 2026

ಗೃಹಲಕ್ಷ್ಮಿ ಯೋಜನೆ: ಬಯೊಮೆಟ್ರಿಕ್, ಮುಖಚಹರೆ ದೃಢೀಕರಣ ಕಡ್ಡಾಯ

ವಿವಾಹ ವಾರ್ಷಿಕೋತ್ಸವದ ಸಂಭ್ರಮ: ವಿಶೇಷ ಪೋಸ್ಟ್ ಹಂಚಿಕೊಂಡ ನಿರೂಪಕಿ ಅನುಶ್ರೀ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ