
ಬೆಳಗಾವಿ: ಹಿಂದೂ ಮಗನಿಗೆ ಲಿಂಗಾಯತ ಸಂಪ್ರದಾಯದಂತೆ ಅದ್ದೂರಿ ಮದುವೆ ಮಾಡಿಸಿದ ಮುಸ್ಲಿಂ ದಂಪತಿ
Belagavi Muslim Couple: ಬೆಳಗಾವಿಯ ಹುಕ್ಕೇರಿಯಲ್ಲಿ ಭಾವೈಕ್ಯತೆ ಮೆರೆದ ಮುಸ್ಲಿಂ ದಂಪತಿ. 20 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಬ್ಬಲಿಯಾಗಿದ್ದ ಹಿಂದೂ ಮಕ್ಕಳನ್ನ ದತ್ತು ಪಡೆದು, ಇದೀಗ ಮಗನ ವಿವಾಹವನ್ನ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. A heartwarming story of communal harmony from Belagavi. A Muslim couple who adopted two Hindu orphans 20 years ago recently hosted their son's wedding