
Bengaluru Water Cut: ನಗರವಾಸಿಗಳೇ ಗಮನಿಸಿ, ಆಗಸ್ಟ್ 28ರಂದು ನೂರಾರು ಬಡಾವಣೆಗಳಲ್ಲಿ ಕಾವೇರಿ ನೀರು ಬರಲ್ಲ!
ಬೆಂಗಳೂರು: ಬೆಂಗಳೂರು ನಗರ ಬಹುತೇಕ ಭಾಗಗಳಲ್ಲಿ ಇದೇ ಆಗಸ್ಟ್ 28ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದೇ ಆಗಸ್ಟ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ವತಿಯಿಂದ ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ 2ನೇ ಘಟ್ಟದ, 2700 ಮೀ.ಮೀ. ವ್ಯಾಸದ ಕೊಳವೆ ಮಾರ್ಗದ ನೀರು ಸೋರಿಕೆ ತಡೆಯಲು ಕಾಮಗಾರಿ ನಡೆಸಲಾಗುತ್ತಿದೆ.
ಈ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಆಗಸ್ಟ್ 28ರಂದು ಶುಕ್ರವಾರ ಬೆಳಗ್ಗೆ 06 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಒಟ್ಟು 08 ಗಂಟೆಗಳ ಕಾಲ ಜಲರೇಚಕ ಯಂತ್ರಗಾರ ಸ್ಥಗಿತಗೊಳ್ಳಲಿವೆ. ಹೀಗಾಗಿ ನೂರಾರು ಬಡಾವಣೆಗಳಲ್ಲಿ ಅಂದು ಕಾವೇರಿ ನೀರು ಪೂರೈಕೆ ಆಗುವುದಿಲ್ಲ, ಅಗತ್ಯ ನೀರು ಸಂಗ್ರಹಿಟ್ಟುಕೊಳ್ಳಬೇಕು. ಜೊತೆಗೆ ತಾತ್ಕಾಲಿಕ ನೀರು ಪೂರೈಕೆ ಅಡಚಣೆಗೆ ಸಹಕರಿಸುವಂತೆ ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೀರು ವ್ಯತ್ಯಯವಾಗುವ ಸ್ಥಳಗಳ ವಿವರ ಇಲ್ಲಿದೆ.
ಈ ನೂರಾರು ಬಡಾವಣೆಗಳಲ್ಲಿ ನೀರು ಪೂರೈಕೆ ವ್ಯತ್ಯಯ?
ನಗರದ 4ನೇ ಬ್ಲಾಕ್ ನಂದಿನಿ ಬಡಾವಣೆ, ಬಿ.ಹೆಚ್.ಇ.ಎಲ್ ಬಡಾವಣೆ, ನಂದಿನಿ ಬಡಾವಣೆ, ಶ್ರೀನಿವಾಸ ನಗರ, ಜೈಮಾರುತಿ ನಗರ ಮತ್ತು ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್,ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್.ಜಿ.ಇ.ಎಫ್ ಲೇಔಟ್, ಪಾರ್ಟ್ ಆಫ್ ಐ.ಟಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೇ ಲೇಔಟ್, ಆರ್.ಹೆಚ್.ಬಿ.ಸಿ.ಎಸ್ ಲೇಔಟ್ 1ನೇ ಮತ್ತು 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣಪಾಳ್ಯ, ಡಿ ಗ್ರೂಪ್ ಲೇಔಟ್, ಕೆಬ್ಬಹಳ್ಳ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಜಿಯೋಲೊಜಿ ಲೇಔಟ್, ನರಸಪುರ, ಕಂದಾಯ ಲೇಔಟ್, ಮುಳಕಟ್ಟಮ್ಮ ಲೇಔಟ್, ಪಾರ್ಟ್ ಆಫ್ ಪಾಪರೆಡ್ಡಿಪಾಳ್ಯ, ಬಿ.ಇ.ಎಲ್ 1ನೇ ಮತ್ತು 2ನೇ ಹಂತ, ಬಿಲೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ, ಟೆಲಿಕಾಂ ಬಡಾವಣೆ, ವಿನಾಯಕ ಬಡಾವಣೆ, ಉಲ್ಲಾಳ, ಬಾಲಾಜಿ ಲೇಔಟ್, ಸರ್.ಎಂ. ವಿಶ್ವೇಶರಯ್ಯ ಲೇಔಟ್ 1ನೇ ಬ್ಲಾಕ್ ರಿಂದ 9ನೇ ಬ್ಲಾಕ್, ಮುನೇಶ್ವರನಗರ, ಪ್ರಕೃತಿನಗರ, ಹೆಚ್.ಎಂ.ಟಿ ಲೇಔಟ್, ನಿಸರ್ಗ ಲೇಔಟ್, ಇನ್‌ಕಮ್ ಟ್ಯಾಕ್ಸ್ ಲೇಔಟ್, ರಾಮಯ್ಯ ಲೇಔಟ್, ಗಂಗಮ್ಮ ಬಡಾವಣೆ, ಶೆಟ್ಟಿಹಳ್ಳಿ ವಾಡ್-12, ಮಲ್ಲಸಂದ್ರ ವಾರ್ಡ್-13, ಬಗಳಗುಂಟೆ ವಾರ್ಡ್-14, ದಾಸರಹಳ್ಳಿ ವಾರ್ಡ್-15, ಜಾಲಹಳ್ಳಿ ವಾರ್ಡ್-16, ಹೆಚ್.ಎಂ.ಟಿ ವಾರ್ಡ್-38, ಚೊಕ್ಕಸಂದ್ರ ವಾರ್ಡ್-39, ಪೀಣ್ಯ ಕೈಗಾರಿಕೆ ಪ್ರದೇಶ ವಾರ್ಡ್ 41, ಲಕ್ಷ್ಮಿದೇವಿ ನಗರ ವಾರ್ಡ್-42, ಲಗ್ಗೆರೆ ವಾರ್ಡ್-69, ರಾಜಗೋಪಾಲನಗರ ವಾರ್ಡ್-70 ಹೆಗ್ಗನಹಳ್ಳಿ ವಾರ್ಡ್-71, ಕೋಟ್ಟಿಗೆಪಾಳ್ಯ ವಾರ್ಡ್-73, ಹೇರೋಹಳ್ಳಿ ವಾರ್ಡ್-72,ಐಡಿಯಲ್ ಹೋಮ್ 1ನೇ ಮತ್ತು 2ನೇ ಫೇಸ್,ಬಿ.ಹೆಚ್.ಇ.ಎಲ್ ಬಡಾವಣೆ.
ಕೆಂಚನಹಳ್ಳಿ, ಜವರೆಗೌಡ ನಗರ, ಹಲಗೆವಡೇರಹಳ್ಳಿ, ಎಲ್.ಐ.ಸಿ ಲೇಔಟ್, ನಾಗಪ್ಪ ಲೇಔಟ್, ಕಾನ್‌ಕಾರ್ಡ್ ಬಡಾವಣೆ, ಕೃಷ್ಣಪ್ಪ ಗಾರ್ಡನ್, ಸ್ವೀಟ್ ಹೋಮ್ಸ್, ಬಿ.ಹೆಚ್.ಇ.ಎಲ್ ಲೇಔಟ್ ನಾರ್ತ್, ಬಿ.ಹೆಚ್.ಇ.ಎಲ್ ಲೇಔಟ್ ಸೌತ್, ಬಿ.ಹೆಚ್.ಇ.ಎಲ್ ಲೇಔಟ್ ಎಕ್ಸ್‌ಟೆಂಷನ್, ಬಸಪ್ಪ ಲೇಔಟ್, ನಂದಾದೀಪ ಲೇಔಟ್, ಶಂಕರಪ್ಪ ಬಡಾವಣೆ, ಪಟ್ಟಣ್ಣಗೆರೆ, ಮೈಲಸಂದ್ರ ವಿಲೇಜ್, ಭೂಮಿಕಾ ಬಡಾವಣೆ, ಯುನಿರ್ವರ್ ಸಿಟಿ ಲೇಔಟ್ 4ನೇ ಮತ್ತು 5ನೇ ಸ್ಟೇಜ್, ಬಿ.ಇ.ಎಂ.ಎಲ್ 10ನೇ ಸ್ಟೇಜ್, ಮಣಿಪಾಲ 5ನೇ ಸ್ಟೇಜ್, ಭುವನೇಶ್ವರಿನಗರ 1ನೇ ಮತ್ತು 2ನೇ ಸ್ಟೇಜ್, ಕೆಂಗೇರಿ ಉಪನಗರ, ಕೆಂಗೇರಿ, ನಾಗದೇವನಹಳ್ಳಿ, ವಿದ್ಯಾಪೀಠ ರೋಡ್ 1ರಿಂದ 13ನೇ ಕ್ರಾಸ್, ಜ್ಞಾನಭಾರತಿ 1 ರಿಂದ 4ನೇ ಬ್ಲಾಕ್, ಕೆ.ಸಿ.ಹೆಚ್.ಎಸ್. ಲೇಔಟ್, ಆರ್.ಆರ್ ಲೇಔಟ್, ಜಗಜ್ಯೋತಿ ಲೇಔಟ್, ಮರಿಯಪ್ಪನಪಾಳ್ಯ, ದುಬಾಸಿ ಪಾಳ್ಯ, ಬೃಂದಾವನ್ ಲೇಔಟ್, ಸ್ವಾತಿ ಲೇಔಟ್, ಕೆ.ಪಿ.ಎಸ್.ಸಿ ಲೇಔಟ್, ಕೆಂಪಮ್ಮ ಲೇಔಟ್, ದೊಡ್ಡಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿ, ಮೇಗಲು ಬೀದಿ, ಬಿ.ಡಿ.ಎ ಎನ್‌ಪ್ಲೇವ್, ಮೈಸೂರು ರೋಡ್, ಶಿರರ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಶಿವಣ್ಣ ಬಡಾವಣೆ, ಬಿ.ಹೆಚ್.ಇ.ಎಲ್ ಎಲ್ ಶೇಪ್, ಜಯಣ್ಣ ಲೇಔಟ್, ಮಾರಪ್ಪ ಲೇಔಟ್, ರಾಜ್‌ರ್ ಭವನ,ಎಂ.ಸಿ. ಲೇಔಟ್, ಸುಬ್ಬಣ್ಣ ಗಾರ್ಡನ್, ಮಾರೇನಹಳ್ಳಿ, ಬಿನ್ನಿ ಲೇಔಟ್,ಆರ್.ಪಿ.ಸಿ ಲೇಔಟ್, ನಾಗರಭಾವಿ, ಮಾನಸನಗರ, ಹೊಯ್ಸಳನಗರ, ಸುವರ್ಣ ಲೇಔಟ್, ಮೆಟ್ರೋ ಲೇಔಟ್, ನಾಯಂಡಹಳ್ಳಿ, ರಂಗನಾಥ ಕಾಲೋನಿ, ರೋಷನ್ ನಗರ, ಬಿ.ಸಿ.ಸಿ ಲೇಔಟ್, ತಿಗಳರ ತೋಟ, ವಿನಾಯಕ ಲೇಔಟ್, ವಿದ್ಯಾಗಿರಿ ಲೇಔಟ್, ರಂಗನಾಥಪುರ, ಮಾರುತಿನಗರ, ಕಾವೇರಿನಗರ, ಸಂಪಿಗೆನಗರ,ಕಾಮಾಕ್ಷಿಪಾಳ್ಯ, ಪಟ್ಟೇಗಾರಪಾಳ್ಯ, ಪ್ರಶಾಂತನಗರ, ತಿಮ್ಮೆನಹಳ್ಳಿ, ಗೋವಿಂದರಾಜನಗರ, ಕೆ.ಹೆಚ್.ಬಿ ಕಾಲೋನಿ, ಎಂ.ಆರ್.ಸಿ.ಆರ್ ಲೇಔಟ್, ಪೇಟೆ ಚನ್ನಪ್ಪ ಇಂಡ್ಸ್‌ಟ್ರಿಯಲ್, ಸರಸ್ವತಿನಗರ, ಶಿವಾನಂದನಗರ, ಅನುಭವನಗರ, ಕೆನರಾ ಬ್ಯಾಂಕ್ ಕಾಲೋನಿ, ದಾಸರಹಳ್ಳಿ, ಜಿ.ಕೆ.ಡಬ್ಲ್ಯೂ ಲೇಔಟ್, ಬಸವೇಶ್ವರ ಲೇಔಟ್, ನಂಜರಸಪ್ಪ ಲೇಔಟ್, ಮೂಡಲಪಾಳ್ಯ, ಮಧುರನಗರ, ಇನ್‌ಕಮ್ ಟ್ಯಾಕ್ಸ್ ಲೇಔಟ್, ಪಿ.ಎಫ್ ಲೇಔಟ್, ಸಿ.ಹೆಚ್.ಬಿ.ಸಿ.ಎಸ್. ಲೇಔಟ್, ಕನಕನಗರ, ಭೈರವೇಶ್ವರನಗರ, ಕೊಕೋನಟ್ ಗಾರ್ಡನ್, ಆದರ್ಶನಗರ, ಕಲ್ಯಾಣನಗರ, ಸಂಜೀವಿನಿನಗರ.
ಬಿ.ಡಿ.ಎ ಲೇಔಟ್, ಶಕ್ತಿ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರನಗರ, ಶ್ರೀನಿವಾಸ ನಗರ, ಹುಚ್ಚಪ್ಪ ಲೇಔಟ್, ಅಮರಜ್ಯೋತಿನಗರ, ಭಕ್ತಿಲಿಂಗೇಶ್ವರನಗರ, ಮುನಿಕೃಷ್ಣಪ್ಪ ಬಡಾವಣೆ, ಕಾವೇರಿ ಲೇಔಟ್, ಪಂಚಶೀಲನಗರ, ಜಗಜ್ಯೋತಿನಗರ, ಕೆಂಪಣ್ಣನ ತೋಟ, ಶಂಕರನಗರ, ಕೊಡಿಗೆಹಳ್ಳಿ, ಟಾಟಾನಗರ, ಅಮ್ಮೋ ಲೇಔಟ್, ಸಂಜೀವಿನಿನಗರ, ದೇವಿನಗರ, ಬ್ಯಾಟರಾಯನಪುರ, ಯಶೋಧನಗರ, ಅಮೃತನಗರ, ಅಮೃತಹಳ್ಳಿ, ಜಕ್ಕೂರು, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಜಿ.ಕೆ.ವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್,ಯಲಹಂಕ ನ್ಯೂಟೌನ್, ಜುಡಿಷಿಯಲ್ ಲೇಔಟ್, ಅಟ್ಟೂರು, ಯಲಹಂಕ ಓಲ್ಡ್ ಟೌನ್, ಮಾರುತಿನಗರ, ಕೋಗಿಲು ಎ.ಪಿ.ಎಂ.ಸಿ,ವಿದ್ಯಾರಣ್ಯಪುರ, ಸಿಂಗಾಪುರ, ಎಂ.ಎಸ್.ಪಾಳ್ಯ, ರಾಮಚಂದ್ರಪುರ, ಡಿಫೆನ್ಸ್ ಲೇಔಟ್, ಏರ್ಯ್‌ಫೋರ್ಸ್ ಸ್ಟೇಷನ್ ಜಾಲಹಳ್ಳಿ ಈಸ್ಟ್, ಎ.ಎಂ.ಎಸ್ ಲೇಔಟ್, ಭುವನೇಶ್ವರಿನಗರ, ಮಾನ್ಯತಾ ರೆಸಿಡೆನ್ಸಿ, ಮರಿಯಣ್ಣಪಾಳ್ಯ, ನಂದನ ರೆಸಿಡೆನ್ಸಿ, ಮಾರುತಿನಗರ,ವಲ್ಲಭನಗರ, ಶಾರದಾನಗರ, ಯಶವಂತಪುರ(ಪಾರ್ಟ್), ಮುತ್ಯಾಲನಗರ, ಜೆ.ಪಿ.ಪಾರ್ಕ್, ಎಸ್.ಬಿ.ಎಂ. ಕಾಲೋನಿ, ಬಿ.ಇ.ಎಲ್ ರಸ್ತೆ (ಪಾರ್ಟ್), ಡಾಲರ್ಸ್ ಕಾಲೋನಿ (ಪಾರ್ಟ್), ಚಾಮುಂಡಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಈಜಿಪುರ, ಹೆಚ್.ಎ.ಎಲ್ 2ನೇ ಮತ್ತು 3ನೇ ಹಂತ, ಇಂದಿರನಗರ, ಜೀವನ್ ಭೀಮನಗರ, ನ್ಯೂ ತಿಪ್ಪಸಂದ್ರ, ಗೀತಾಂಜಲಿ ಲೇಔಟ್, 515 ಕಾಲೋನಿ, ಕಗ್ಗದಾಸಪುರ, ನಾಗವಾರ, ಸದುಗುಂಟೆಪಾಳ್ಯ, ಸದಾನಂದ ನಗರ, ನ್ಯೂ ಬೈಯ್ಯಪ್ಪನಹಳ್ಳಿ, ಜಿ.ಎಮ್. ಪಾಳ್ಯ, ಮಲ್ಲೇಶ್ ಪಾಳ್ಯ, ಮಾರುತಿ ನಗರ, ಇಂದಿರಾನಗರ 1ನೇ ಹಂತ, ಮಿಚಿಲ್ ಪಾಳ್ಯ,ಕೃಷ್ಣನ್ನಯ್ಯನ ಪಾಳ್ಯ, ಕೊನೇನ ಅಗ್ರಹಾರ, ಬಿಡಿಎ ಲೇಔಟ್, ಶಿವಲಿಂಗಯ್ಯ ಕಾಲೋನಿ, ಕೆಪಿಡಬ್ಲ್ಯೂಡಿ ಕ್ವಾಟ್ರಸ್, ಕೋಡಿಹಳ್ಳಿ, ವರ್‌ಸೊವ ಲೇಔಟ್, ಬೈರಸಂದ್ರ, ಕೃಷ್ಣಪ್ಪ ಗಾರ್ಡನ್, ಅನಂದ್‌ಪುರ ಸುದಾಮನಗರ.ಮಾರತ್ತಹಳ್ಳಿ, ಯಮಲೂರು, ಕೆಂಪಾಪುರ, ಮುರಗೇಶ ಪಾಳ್ಯ, ಎನ್.ಆರ್. ಕಾಲೋನಿ, ಎನ್.ಎ.ಎಲ್, ರುಸೊಮ್ ಬೇಗ್ ಲೇಔಟ್, ಎಸ್.ಆರ್. ಲೇಔಟ್, ಪಿಆರ್. ಲೇಔಟ್, ಎನ್ ಆರ್ ಲೇಔಟ್, ಅಶೋಕ್ ಅವಿನ್ಯೂ, ಕೆ.ಆರ್. ಗಾರ್ಡನ್, ವಿನಾಯಕ ನಗರ ಎ ಮತ್ತು ಬಿ ಬ್ಲಾಕ್, ಶ್ರೀ ರಾಮ್ ನಗರಿ ಸ್ಲಮ್, ಡಿಫೆನ್ಸ್ ಎಂ ಎ ಪಿ ಕ್ವಾಟರ್ಸ್ ವಾಯು ವಿಹಾರ್,ಹರಲೂರು, ಅಂಬಲಿಪುರ, ಕಸವನಹಳ್ಳಿ, ಕೈಕೊಂಡನಹಳ್ಳಿ, ದೊಡ್ಡ ಕಣ್ಣಹಳ್ಳಿ, ಜುನ್ನಸಂದ್ರ ವಿಲೇಜ್, ಲೈಫ್ ಸ್ಟೈಲ್ ಲೇಔಟ್,ಸಿಲ್ವರ್ ಓಕ್ ಲೇಔಟ್, ಲೇಕ್ ಡಿವೂ ರೆಸಿಡೆನ್ಸಿ ಲೇಔಟ್, ಕ್ರೀಸ್ಟಲ್ ಗೇಟ್, ಲೇಔಟ್, ಓನರ್ಸ್ ಕೋರ್ಟ್ ಲೇಔಟ್, ಈಸ್ಟ್ ಮತ್ತು ವೆಸ್ಟ್, ರಿಲಯನ್ಸ್ ಲೇಔಟ್, ಶುಭ ಎನ್‌ಡ್ರೈವ್ ಲೇಔಟ್, ಕೆ.ಪಿ.ಸಿ ಲೇಔಟ್, ಮುದಲಿಯರ್ ಲೇಔಟ್, ಜಲಶ್ರೀ ಲೇಔಟ್.ಹೆಚ್‌ಬಿಆರ್. ಲೇಔಟ್, ಹೆಚ್‌ಆರ್‌ಬಿಆರ್ ಲೇಔಟ್, ಕಲ್ಯಾಣ ನಗರ, ರಾಮಯ್ಯ ಲೇಔಟ್, ಗೋವಿಂದ ಪುರ, ನಾಗವಾರ, ಹೆಣ್ಣೂರು, ಕಮ್ಮನಹಳ್ಳಿ, ಕಾಚರಕನ ಹಳ್ಳಿ, ಆಯಿಲ್ ಮಿಲ್, ಕೆಎಸ್‌ಎಫ್‌ಸಿ ಲೇಔಟ್, ಗುರುಮೂರ್ತಿ ರೊಡ್, ಸೈಟ್ ಪಾಳ್ಯ, ಪಟೇಲ್ ರಾಮಯ್ಯ ಲೇಔಟ್, ಪಟೇಲ್ ನಂಜುಂಡಪ್ಪ ಲೇಔಟ್, ಕುರಿನಾರಯಣಪ್ಪ ಲೇಔಟ್, ಸದಾಶಿವ ಟೆಂಪಲ್ ರೋಡ್, ಕನಕದಾಸ ಲೇಔಟ್, ಸತ್ಯಮೂರ್ತಿ ರೋಡ್, ಓಎಂಬಿಆರ್ ಲೇಔಟ್, ಚಿಕ್ಕಬಾಣಸವಾಡಿ, ಕಸ್ತೂರಿನಗರ, ಬಾಣಸವಾಡಿ, ಬಾಲಾಜಿ ಲೇಔಟ್, ಗ್ರೀನ್ ಪಾರ್ಕ್ ಲೇಔಟ್, ಬಿ ಚನ್ನಸಂದ್ರ,ಜೆ.ಪಿ.ನಗರ 8ನೇ ಫೇಸ್, 1ನೇ ಬ್ಲಾಕ್ & 2ನ್ ಬ್ಲಾಕ್, ಶರತಿ ನಗರ, ಸುರಭಿ ನಗರ ಪಶ್ಚಿಮ, ಬಿ.ಜಿ.ಎಸ್ ಲೆಔಟ್, ಜಂಬೂನಗರ, ಹರೀನಗರ, ಶ್ರೀನಿಧಿ ಲೇಔಟ್, ಕೃಷ್ಣ ನಗರ, ಎಸ್.ಬಿ.ಎಂ. ಲೇಔಟ್.
ಅನ್ನಪೂರ್ಣೇಶ್ವರಿ ಲೇಔಟ್, ಪೈ ಲೇಔಟ್, ಪುಶ್ಚ ಫಾರ್ಮ್, ಓಲ್ಲ ಬ್ಯಾಂಕ್ ಕಾಲೋನಿ, ನ್ಯೂ ಬ್ಯಾಂಕ್ ಕಾಲೋನಿ, ಪಿ.ಎನ್.ಬಿ ನಗರ, ಡಾಕ್ಟರ್ಸ್ ಕಾಲೋನಿ, ಜೈ ಕುಮಾರ್ ಲೇಔಟ್, ಸೌಧಮಿನಿ ಲೇಔಟ್, ಅಂಜಾನಾದ್ರಿ ಲೇಔಟ್, ಕೋಕೊನಟ್ ಗಾರ್ಡನ್, ಬಿ.ಡಿ.ಎ. ಜೆ.ಪಿ. ನಗರ 9ನೇ ಫೇಸ್, 1 ರಿಂದ 7ನೇ ಬ್ಲಾಕ್, ಅಂಜಾನಪುರ 1ರಿಂದ 5ನೇ ಜಿ ಬ್ಲಾಕ್, ಬಿಲೇಕಹಳ್ಳಿ ವಿಲೇಜ್, ಸಾರ್ವಭೌಮ ನಗರ, ಅರಕೆರೆ ವಿಲೇಜ್, ಬಿ.ಟಿ.ಎಸ್ ಲೇಔಟ್, ಡಾಕ್ಟರ್ಸ್ ಲೇಔಟ್, ನಾಟಪ್ಪ ಲೇಔಟ್, ಬಿ.ಡಿ.ಎ ಲೇಔಟ್ 2ನೇ ಬ್ಲಾಕ್, ನ್ಯಾಯನಪ್ಪನಹಳ್ಳಿ ವಿಲೇಜ್, ಬಂಡೆ ಪಾಳ್ಯ, ಸುಗುಮ ಲೇಔಟ್, ವಿನಾಯಕ ನಗರ, ಶ್ರೀ ಎನ್‌ಡ್ರೈವ್, ಆರ್ ಆರ್ ಲೇಔಟ್, ಸರಸ್ವತಿಪುರಂ, ವೈಶ್ಯ ಬ್ಯಾಂಕ್ ಕಾಲೋನಿ,
ಶಾಂತಿನಿಕೇತನ ಲೇಔಟ್, ಹುಳಿಮಾವು ವಿಲೇಜ್, ಬಿ.ಡಿ.ಎ ಲೇಔಟ್ 6ನೇ ಹಂತ, 1ನೇ ಬ್ಲಾಕ್, ಕೆಂಪಮ್ಮ ಲೇಔಟ್, ರಾಘವೇಂದ್ರ ಲೇಔಟ್, ಅವನಿಶೃಂಗೇರಿ ನಗರ, ಮುನೇಶ್ವರ ಲೇಔಟ್, ಕೃಷ್ಣ ಲೇಔಟ್, ಮುತ್ತುರಾಯ ಸ್ವಾಮಿ ಲೇಔಟ್, ಜನತಾ ಕಾಲೋನಿ, ಪೋಸ್ಟ್ ಆಫೀಸ್ ರೋಡ್, ಸಮರ್ಥ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ವಿಜಯ ಶ್ರೀ ಲೇಔಟ್, ತಿಮ್ಮಪ್ಪರೆಡ್ಡಿ ವೆಂಕಟೆಶ್ವರ ಲೇಔಟ್, ಜಂಬುಸವಾರಿ ದಿಣ್ಣೆ, ಕೊತನೂರು ದಿಣ್ಣೆ, ಹೊಂಗಸಂದ್ರ, ಶಾಂತಿ ನಗರ, ಮುನಿಯಪ್ಪ ಲೇಔಟ್, ಬೇಗೂರು ರೋಡ್, ಎ.ಪಿ.ಆರ್ ಚೌಟರಿ ರೋಡ್, ವಿನಾಯಕ ಲೇಔಟ್, ವಿದ್ಯಾ ಜ್ಯೋತಿ ರೋಡ್, ನ್ಯೂ ಮೈಕೋ ಲೇಔಟ್, ಓಂ ಶಕ್ತಿ ಲೇಔಟ್, ಗುರುಮೂರ್ತಿ ರೋಡ್, ಭಗತ್ ಸಿಂಗ್ ರೋಡ್, ವಾಜಪೇಯಿ ಲೇಔಟ್, ರಾಮಯ್ಯ ಲೇಔಟ್, ನರಸಿಂಹ ರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಕಾವೇರಿ ನಗರ, ಶ್ರೀನಿವಾಸ ಚೌಟರಿ ರೋಡ್, ಎಸ್ ಆರ್ ನಾಯ್ಡು ಲೇಔಟ್, ಎಂ.ಎಸ್.ಆರ್ ಲೇಔಟ್, ಶ್ರೀನಿವಾಸ ಬಡಾವಣೆ.
ಪ್ರಗತಿ ಬಡಾವಣೆ, ರಮೇಶ ರೆಡ್ಡಿ ಲೇಔಟ್, ಅಂಬೇಡ್ಕರ್ ಕಾಲೋನಿ, ಮುನೇಶ್ವರ ಲೇಔಟ್, ಕೇರಳ ಲೇಔಟ್, ಸಿಲ್ಕ್ ಬೊರ್ಡ್ ಕಾಲೋನಿ, ಆದರ್ಶ ಲೇಔಟ್, ವಿವೇಕಾನಂದ ನಗರ, ಮಂಗಮ್ಮನ ಪಾಳ್ಯ (ಪಾರ್ಟ್), ಗಾರ್ವೆಭಾವಿ ಪಾಳ್ಯ, ಲಕ್ಷ್ಮಿ ಲೇಔಟ್, ಮುನಿರೆಡ್ಡಿ ಲೇಔಟ್, ಅಭಯ್ ರೆಡ್ಡಿ ಲೇಔಟ್, ಗೌರಮ್ಮ ಲೇಔಟ್, ಶ್ರೀ ರಾಮ್ ನಗರ, ಚಿಕ್ಕಬಿಡ್ಡಪ್ಪ ಲೇಔಟ್, ಚಿಕ್ಕಬೇಗೂರು ಗೇಟ್, ಕುಡ್ಲು ಗೇಟ್, ರೋಜ ಸಿಲ್ಕ್ ರೋಡ್, ಸಿಂಗಸಂದ್ರ (ಪಾರ್ಟ್), ಮಣಿಪಾಲ್ ಕಂಟ್ರಿ ರೋಡ್, ಎ.ಇ.ಸಿ.ಎಸ್.ಬಿ ಬ್ಲಾಕ್, ವೆಲ್ಲಿಂಗ್‌ಟನ್ ಪ್ಯಾರಡೈಸ್ ಲೇಔಟ್, ಕೃಷ್ಣ ರೆಡ್ಡಿ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಬೊಮ್ಮನಹಳ್ಳಿ, ವಿರಾಟ್ ನಗರ, ರೂಪೇನ ಅಗ್ರಹಾರ, ಎನ್.ಜಿ.ಆರ್ ಲೇಔಟ್,
ಗುಲ್ಬರ್ಗ ಕಾಲೋನಿ, ಎಸ್.ಎಲ್.ವಿ ಲೇಔಟ್, ಚಿಕ್ಕತಾಯಪ್ಪ ರೆಡ್ಡಿ ಲೇಔಟ್, ಅಂಬೇಡ್ಕರ್ ಕಾಲೋನಿ, ಬೋವಿ ಕಾಲೋನಿ, ಭಾನು ನರ್ಸಿಂಗ್ ಹೊಮ್ ರೊಡ್, ಬೇಗೂರು ರೋಡ್, ಮುನೇಶ್ವರ ಲೇಔಟ್, ಕಾವೇರಿ ನಗರ, ಎನ್.ಆರ್. ಲೇಔಟ್, ಡುಯೊ-ಹೈಟ್ಸ್ ಲೇಔಟ್, ರಾಯಲ್ ಮೆರಿಡಿಯನ್ ಲೇಔಟ್, ರಾಯಲ್ ಶೆಲ್ಟರ್ಸ್ ಲೇಔಟ್, ದೇವರಚಿಕ್ಕನಹಳ್ಳಿ, ಸಾಗರ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ಕೃಷ್ಣ ಲೇಔಟ್, ಶಾಮಣ್ಣ ರೆಡ್ಡಿ ಲೇಔಟ್, ನಾಡಮ್ಮ ಲೇಔಟ್, ಮಂಜುನಾಥ ಲೇಔಟ್, ಮತ್ತು ಪೊಡು ವಿಲೇಜ್ ಮುಂತಾದವು. ಸೋಮಸುಂದರಪಾಳ್ಯ,ಮುನೇಶ್ವರ ಲೇಔಟ್ ಕುಡ್ಲು ರೋಡ್, ಹೊಸಪಾಳ್ಯ, ಎಂ.ಜಿ.ಪಾಳ್ಯ, ಮದೀನ ನಗರ, ಪಾಪ್ಯುಲರ್ ಕಾಲೋನಿ ಮುನೇಶ್ವರ ನಗರ, ಬಂಡೆಪಾಳ್ಯ, ಸಿ.ಕೆ. ನಗರ, ಹೊಸ ರೋಡ್, ತಿಪ್ಪರೆಡ್ಡಿ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ವೈಕುಂಟಮ್ ಲೇಔಟ್,ಲಕ್ಷ್ಮೀನಾರಾಯಣಪುರ, ಹನುಮಂತ ಲೇಔಟ್,ಫ್ರೆಂಡ್ಸ್ ಲೇಔಟ್ 7ನೇ, 8ನೇ ಮತ್ತು 9ನೇ ಕ್ರಾಸ್,ಚಿನ್ನಪ್ಪನ ಹಳ್ಳಿ, ವಿನಾಯಕ ಲೇಔಟ್, ಬಿ.ನಾರಾಯಣ ರೆಡ್ಡಿ ಲೇಔಟ್,ದೊಡ್ಡನೇಕುಂದಿ ಎಕ್ಸ್‌ಟೆನ್ನನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಸಿಂಗಸಂದ್ರ,ಪ್ಪರ್ನ್ ಸಿಟಿ, ಚಿನ್ನಪ್ಪನಹಳ್ಳಿ 1ನೇ ಕ್ರಾಸ್ ಯಿಂದ 6ನೇ 'ಸಿ' ಕ್ರಾಸ್, ಮಾರುತಿ ನಗರ, ಇರಪ್ಪ ರೆಡ್ಡಿ ಲೇಔಟ್, ಕೊಂದಂಡರಾಮ ರೆಡ್ಡಿ ಲೇಔಟ್, ಹೇಮಂತ ನಗರ, ಆರ್,ಜೆ ಗಾರ್ಡನ್, ಕುಂದಲಹಳ್ಳಿ ಕಾಲೋನಿ, ಕುಂದಲಹಳ್ಳಿ ವಿಲೇಜ್, ಅಶ್ವತ್ ನಗರ, ಹೂಡಿ- ಬಸವಣ್ಣನಗರ ರೋಡ್, ನಾಗಪ್ಪ ಲೇಔಟ್, ತಿಮ್ಮರೆಡ್ಡಿ ಇಂಡಸ್ಟ್ರಿಯಲ್ ಲೇಔಟ್, ತಿಮ್ಮರೆಡ್ಡಿ ಲೇಔಟ್, ರಾಜಲಕ್ಷ್ಮೀ ಲೇಔಟ್, ಸತ್ಯ ಸಾಯಿ ಲೇಔಟ್, ಎಸ್.ವಿ ಲೇಔಟ್, ಪುಟ್ಟಣ್ಣ ಲೇಔಟ್, ಶ್ರೀನಿವಾಸ ರೆಡ್ಡಿ ಲೇಔಟ್, ಬಸವಣ್ಣ ನಗರ.ಮಾರುತಿ ಲೇಔಟ್, ಸುಂದರಮ್ ರೆಡ್ಡಿ ಲೇಔಟ್, ಗಣೇಶ್ ರೆಡ್ಡಿ ಲೇಔಟ್, ಸೀತಾ ರಾಮ್ ಪಾಳ್ಯ, ಮಹೇಶ್ವರಿ ನಗರ, ಪಂಚಾಯತಿ ಲೇಔಟ್, ಅಂಬೇಡ್ಕರ್ ನಗರ, ರಾಮಕ್ಕ ಲೇಔಟ್, ಚರ್ಚ್ ರೋಡ್, ಚಿಕ್ಕಣ್ಣ ಲೇಔಟ್, ವಿ.ಎಸ್.ಟಿ ಲೇಔಟ್. ಲಕ್ಷ್ಮೀ ಸಾಗರ್, ಆರ್.ಎಚ್.ಬಿ ಕಾಲೋನಿ, ರಾಮಾಂಜನೇಯ ಲೇಔಟ್, ಕನಕ ಲೇಔಟ್ ಮುತ್ತೂರಪ್ಪ ಲೇಔಟ್, ಶೆಟ್ಟಿ ಲೇಔಟ್, ಪಾಪರೆಡ್ಡಿ ಲೇಔಟ್, ಮೂರು ದೇವಸ್ಥಾನದ ರೋಡ್, ನಾಗಪ್ಪ ಲೇಔಟ್, ಗರುಡಚಾರ್ ಪಾಳ್ಯ ತೋಟ, ಕನೆಗಲ್ಲು, ಮಣಿ ಲೇಔಟ್, ಕಾವೇರಿ ನಗರ 1ನೇ ಮೇನ್, ಪಿಳ್ಳ ರೆಡ್ಡಿ ರೋಡ್ ಯಿಂದ ನ್ಯೂ ಮಶನ್ ರೋಡ್ 2ನೇ ಕ್ರಾಸ್, ಸೊಸೈಟಿ ರೋಡ್, ವಿನಾಯಕ ಲೇಔಟ್ 1ನೇ ಕ್ರಾಸ್, ಮರಿಯಮ್ಮ ಟೆಂಪಲ್ 2ನೇ & 3ನೇ ಕ್ರಾಸ್, ಅಯ್ಯಪ್ಪ ಟೆಂಪಲ್ 5 ರೋಡ್ಸ್, ಮುತ್ತು ಮಾರಿಯಮ್ಮ ಟೆಂಪಲ್, ವಿನಾಯಕ ಲೇಔಟ್, 4ನೇ ಕ್ರಾಸ್, ಮಸೀದಿ ರೋಡ್, ಚೌಡೇಶ್ವರಿ ಟೆಂಪಲ್-2 ರೋಡ್ಸ್, ಓಲ್ಡ್ ಮಶನ್ ರೋಡ್, ಉರ್ಡ್ ಸ್ಕೂಲ್-3 ರೋಡ್, ಓಂ ಶಕ್ತಿ ಲೇಔಟ್, ಕೃಷ್ಣ ಟೆಂಪಲ್ ರೋಡ್, ಮುನೇಶ್ವರ ಟೆಂಪಲ್ ರೋಡ್, ಅಕ್ಕಮ್ಮ ರೋಡ್, ಓಂ ಶಕ್ತಿ ಲೇಔಟ್, ಕೃಷ್ಣ ಟೆಂಪಲ್ ರೋಡ್, ಮುನೇಶ್ವರ ಟೆಂಪಲ್ ರೋಡ್, ಅಕ್ಕಮ್ಮ ರೋಡ್, ಮುನಿಯಪ್ಪ ರೋಡ್, ಎರ್‌ಟೇಲ್ ಆಫೀಸ್ ರೋಡ್, ಯಲ್ಲಪ್ಪ ಆಫೀಸ್ ರೋಡ್, ಪೆಂಡಲ್ ರೋಡ್, ಶನಿ ಮಹಾತ್ಮ ರೋಡ್, ವೆಂಕಟ ಹೌಸ್ ಯಿಂದ ಅಕ್ಕಮ್ಮ ರೋಡ್, ಪಾಮ್ ಆಯಿಲ್, ಓಂ ಶಕ್ತಿ ರೋಡ್ 2 ರೋಡ್ಸ್, ಪಟ್ಟಣದೂರು ಅಗ್ರಹಾರ, ವೈಟ್ ಫಿಲ್ಡ್, ಎಲ್.ಎನ್.ಟೆಂಪಲ್ ರೋಡ್, (1ನೇ, 2ನೇ3ನೇ ಕ್ರಾಸ್, 4ನೇ ಕ್ರಾಸ್,5ನೇ, 6ನೇ ಕ್ರಾಸ್, 7ನೇ ಎ ಅಡ್ಡ ರಸ್ತೆ), ಪಾಪರೆಡ್ಡಿ ಲೇಔಟ್, ಸ್ಲಮ್ ಏರಿಯ, ವಸಂತ ಲೇಔಟ್, ವಾಗ್‌ದೇವಿ ಸ್ಕೂಲ್ ರೋಡ್-1 ರಿಂದ 5ನೇ ಕ್ರಾಸ್. ಲಕ್ಷ್ಮೀ ಲೇಔಟ್ 2ನೇ ಕ್ರಾಸ್ ಯಿಂದ 5ನೇ ಕ್ರಾಸ್, ಭುವನೇಶ್ವರಿ ಲೇಔಟ್ (12 ನೇ ಯಿಂದ 14 ನೇ ಕ್ರಾಸ್) ಮುನೇಶ್ವರ ಲೇಔಟ್, ಸಪ್ತಗಿರಿ ಲೇಔಟ್ ಬಿ, ಮೇನ್ ರೋಡ್ & 1ನೇ ಫೆಸ್, ಸಪ್ತಗಿರಿ ಲೇಔಟ್ 2ನೇ ಫೇಸ್, ಸತ್ಯಮ್ ಸ್ಟ್ರೀಟ್ (1ನೇ ಮತ್ತು 2ನೇ ಕ್ರಾಸ್) ರಾಜಶ್ರೀ ಲೇಔಟ್ (6,7,ಮತ್ತು 8 ನೇ ಕ್ರಾಸ್ 6ನೇ ಎ ಮತ್ತು 7ನೇ ಎ ಕ್ರಾಸ್) ಭುವನೇಶ್ವರಿ ಲೇಔಟ್ (1ನೇ ಯಿಂದ 7ನೇ ಕ್ರಾಸ್), ರಾಜಶ್ರೀ ಲೇಔಟ್ ಮತ್ತು ಲಕ್ಷ್ಮೀ ಲೇಔಟ್ (6ನೇ ಕ್ರಾಸ್ ಯಿಂದ 12ನೇ ಕ್ರಾಸ್) ಸಪ್ತಗಿರಿ ಲೇಔಟ್ ಎl ಬ್ಲಾಕ್ ಮತ್ತು ಎ2 ಬ್ಲಾಕ್,ಮುನೇಕೊಳಲ ಸರ್ಕಲ್ ಮೇನ್ ರೋಡ್ ಬಸ್ ಸ್ಟಾಂಡ್ 1ನೇ ಮತ್ತು 2ನೇ ಕ್ರಾಸ್, ಮಂಜುನಾಥ ಲೇಔಟ್ (3,4,5,6,7,8,8ಎ, 8ನೇ ಬಿ ಅಡ್ಡ ಕ್ರಾಸ್),ವೆಂಕಟೇಶ್ವರ ಲೇಔಟ್ (1ನೇ ಯಿಂದ 8ನೇ ಕ್ರಾಸ್) ಇಸ್ರೋ ಲೇಔಟ್ (1ರಿಂದ 3ನೇ ಕ್ರಾಸ್), ಕೆನರ ಲೇಔಟ್ (1ನೇ ಕ್ರಾಸ್, 2ನೇ ಕ್ರಾಸ್ ಮೇನ್ ರೋಡ್), ಎ.ಕೆ ಕಾಲೋನಿ, ಮಂಜುನಾಥ್ ಲೇಔಟ್ (1 ರಿಂದ 3ನೇ ಕ್ರಾಸ್,9ನೇ ಕ್ರಾಸ್, 9ನೇ ಮೇನ್, 9ನೇ ಎ,10ನೇ ಎ ಕ್ರಾಸ್, 11 ನೇ ಕ್ರಾಸ್, 12ನೇ ಕ್ರಾಸ್,13, 14 ಮೇನ್ ರೋಡ್), ಸಾಯಿ ಬಾಬಾ ಲೇಔಟ್( 1ನೇ ಯಿಂದ 3ನೇ ಕ್ರಾಸ್, 1ನೇ ಎ ಕ್ರಾಸ್, 2ನೇ ಎ ಕ್ರಾಸ್, 4 ನೇ ಯಿಂದ 11ನೇ ಕ್ರಾಸ್ 4ನೇ ಎ ಕ್ರಾಸ್,2ನೇ ಪೆಸ್), ಗ್ರೀನ್ ಗಾರ್ಡನ್ ಲೇಔಟ್ ಮೇನ್ ರೋಡ್, ಗ್ರೀನ್ ಗಾರ್ಡನ್ ಲೇಔಟ್, ರಾಘವೇಂದ್ರ ಲೇಔಟ್, ವಿಕ್ಟರಿಯನ್ ಮೆಡ್ ಹೌಸ್, ಗುಲ್ಮಹರ್ ಎನ್‌ಡ್ರೈವ್ ರೋಡ್, ಸಿಲ್ವರ್ ಸ್ಟ್ರೀಂಗ್ ಲೇಔಟ್ ಮೇನ್ ರೋಡ್, ಪಿ.ಆರ್ ಲೇಔಟ್-3ನೇ ಎ ಕ್ರಾಸ್, 1,2ನೇ 3ನೇ ಬಿ ಕ್ರಾಸ್, ಅಯ್ಯಪ್ಪ ಲೇಔಟ್,-5ನೇ ಕ್ರಾಸ್, 4ನೇ ಕ್ರಾಸ್, 3ನೇ ಕ್ರಾಸ್, 2ನೇ ಕ್ರಾಸ್, 1ನೇ ಕ್ರಾಸ್, ಸಿ.ಕೆ.ಬಿ ಲೇಔಟ್, ಎಂಎಸ್‌ಆರ್ ಲೇಔಟ್-1ನೇ ಕ್ರಾಸ್, ಬಲ್ಕ್ ಕನ್‌ಸಮ್‌ಷನ್-
ಇಂಡಿಕ್ಯುಬ್, ಸಿ.ಇ.ಎಸ್.ಎಸ್.ಎನ್.ಎ, ನ್ಯೂ ಆರಿಜೊನ್, ಪ್ರೆಸ್ಟೀಜ್ ಸನ್‌ಸೈಡ್, ಬಲ್ಕ್ ಕನ್‌ಸಮ್‌ಷನ್-ಐಲೈಪ್ಸ್, ಆರ್.ಎಂ.ಝಡ್, ಆದರ್ಶ್, ಇನ್‌ಟೆಲ್, ಗ್ಲೋಬಾಲ್ ಟೆಕ್‌ಪಾರ್ಕ್, ವೀರಪ್ಪ ರೆಡ್ಡಿ ಲೇಔಟ್, ರೈನ್ ಬೋ ಲೇಔಟ್, ವಿನಾಯಕ ಲೇಔಟ್, ಮಂಜುನಾಥ್ ಲೇಔಟ್, ಪಾಪಯ್ಯ ಗಾರ್ಡನ್. ಸೊಕಮ್ಮ ಲೇಔಟ್, ಪಟ್ಟೆ ಲೇಔಟ್, ಲಿಲ್ಲಿ ಲೇನ್ ಲೇಔಟ್, ಮಾರುತಿ ಲೇಔಟ್, ಶಾಂತಿನಿಕೇತನ ಲೇಔಟ್, ಗಾಯತ್ರಿ ಲೇಔಟ್, ಬೈರಪ್ಪ ಲೇಔಟ್, ಬ್ರೂಕ್ ಬಂಡ್, ವಿನಾಯಕ ಲೇಔಟ್, ಸಾಯಿ ಲೇಔಟ್ ಇನರ್ ಸರ್ಕಲ್ ಮತ್ತು ಔಟರ್ ಸರ್ಕಲ್, ಕರಿಮಾರಿಯಮ್ಮ ಟೆಂಪಲ್ ಸ್ಟ್ರೀಟ್, ಡಾಟ್ಸ್ ಲೇಔಟ್, ಪ್ರಶಾಂತ್ ಲೇಔಟ್, ಇಸಿಸಿ ರೋಡ್, ಬೃಂದವನ ಲೇಔಟ್ ಮತ್ತು ವಿನಾಯಕ ಲೇಔಟ್, ಮೈತ್ರೀ ಲೇಔಟ್, ಪಟಲಮ್ಮ ಲೇಔಟ್, ಮುನೇಶ್ವರ ನಗರ 1ನೇ ಕ್ರಾಸ್ ಯಿಂದ 5ನೇ ಕ್ರಾಸ್, ಅಯ್ಯಪ್ಪ ನಗರ, 1ನೇ ಬ್ಲಾಕ್ ರಿಂದ4ನೇ ಬ್ಲಾಕ್ ಮತ್ತು ಕ್ರಾಸ್ ರೋಡ್ಸ್, ಹೂಡಿ ವಿಲೇಜ್ 1ನೇ ಕ್ರಾಸ್, ಯಿಂದ 5ನೇ ಕ್ರಾಸ್, ತಿಗಳರ ಪಾಳ್ಯ (5ನೇ ಕ್ರಾಸ್ ಯಿಂದ 10ನೇ ಕ್ರಾಸ್), ಅಂಬೇಡ್ಕರ್ ಗುಟ್ಟ, ಅನುಗ್ರಹ ಲೇಔಟ್, ತಿಗಳರಪಾಳ್ಯ ಮತ್ತು ಸುತ್ತಮುತ್ತಲಿನ ರೋಡ್‌ಗಳು, ಶಾಂತಿ ನಗರ, ಹೊಸಪಾಳ್ಯ, ಓಂಶಕ್ತಿ ಲೇಔಟ್, ಇ ನಾರಾಯಣಪುರ, ಉದಯ ನಗರ, ಆಂದ್ರ ಕಾಲೋನಿ, ವಿ.ಎಸ್.ಆರ್ ಲೇಔಟ್, ಇಂದಿರಾಗಾಂಧಿ ಸ್ಟ್ರೀಟ್, ಎವರ್ ಗ್ರೀನ್ ಸ್ಟ್ರೀಟ್, ಟ್ಯಾಗೂರ ಸ್ಟ್ರೀಟ್, ಸುಭಾಷ್ ಸ್ಟ್ರೀಟ್, ಶಕ್ತಿ ನಗರ, ಜ್ಯೋತಿ ನಗರ, ದರ್ಗಾಮನ್ ಹಾಲ್, ಸಾಕಮ್ಮ ಲೇಔಟ್, ವಿಜಾನ ನಗರ ಸರ್ವಿಸ್ ಸ್ಟೇಷನ್, ಅಕ್ಷಯ ನಗರ, ಎಂ.ಇ.ಜಿ ಲೇಔಟ್, ಗಿಡ್ಡಮ್ಮ ಲೇಔಟ್, ಪೈ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್, ಅದ್ದಯ್ಯ ರೆಡ್ಡಿ ಲೇಔಟ್, ನಾಗರಾಜಪ್ಪ ಲೇಔಟ್, ಕೊಡಪ್ಪ ರೆಡ್ಡಿ ಲೇಔಟ್, ರಮೇಸ್ ನಗರ, ವೀರಭದ್ರ ನಗರ, ಶಿವಶಕ್ತಿ ಲೇಔಟ್, ಜಗದೀಶ್ ನಗರ ಸರ್ವಿಸ್ ಸ್ಟೇಷನ್ ಕೆಳಗಡೆ, ನಲ್ಲೂರು ಪುರಂ, ರಮೇಶ ನಗರ, ರೆಡ್ಡಿ ಪಾಳ್ಯ, ವಿಭೂತಿ ಪುರ, ಅಣ್ಣಸಂದ್ರ ಪಾಳ್ಯ, ಎಲ್.ಬಿ.ಎಸ್ ನಗರ, ದೊಡ್ಡಾನಕುಂದಿ, ಮರತ್ ಹಳ್ಳಿ ಸರ್ವಿಸ್ ಸ್ಟೇಷನ್, ನಿಸರ್ಗ ಲೇಔಟ್, ಪ್ರಗತಿ ಲೇಔಟ್, ವಾಸ ಲೇಔಟ್, ಮಂಜುನಾಥ ನಗರ, ಗುರುರಾಜನಗರ, ಬಾಲಾಜಿ ಲೇಔಟ್,ಸಂಜಯ್ ನಗರ, ರಾಮಾಂಜನೇಯ ಲೇಔಟ್, ಶಾನ್ ಬೋಗ ಲೇಔಟ್, ಪಾರ್ಟ್ ಆಫ್ 5ನೇ, 6ನೇ, 8ನೇ ಎನ್.ಜಿ.ವಿ..ಕಡೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.