
Bengaluru Second Airport: ತುಮಕೂರಲ್ಲೇ 2ನೇ ಏರ್‌ಪೋರ್ಟ್? ತಾಂತ್ರಿಕ ಲಾಭ ನೋಡಬೇಕು: ಜಿ.ಪರಮೇಶ್ವರ
Bengaluru Second Airport: ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಮತ್ತೆ ಟ್ವಿಸ್ಟ್: ತುಮಕೂರಿನ ಪರಮೇಶ್ವರ್ ಪ್ರಸ್ತಾಪಕ್ಕೆ ಬಲ! ಕುತೂಹಲ ಕೆರಳಿಸಿದ ತಾಂತ್ರಿಕ ಲಾಭ ನೋಡಬೇಕೆಂಬ ಹೇಳಿಕೆ. Deputy CM G Parameshwara has renewed his demand for Bengaluru's second airport in Tumakuru, highlighting connectivity and benefits to 20 districts.