Bengaluru Power Cut Today: ಭಾನುವಾರ ನಗರದ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ 10ರಿಂದ ವಿದ್ಯುತ್ ಕಟ್, ಎಲ್ಲೆಲ್ಲಿ?

Bengaluru Power Cut Today: ಭಾನುವಾರ ನಗರದ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ 10ರಿಂದ ವಿದ್ಯುತ್ ಕಟ್, ಎಲ್ಲೆಲ್ಲಿ?

Bengaluru Power Cut Today: ಭಾನುವಾರ ನಗರದ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ 10ರಿಂದ ವಿದ್ಯುತ್ ಕಟ್, ಎಲ್ಲೆಲ್ಲಿ?

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರು ಭಾನುವಾರ ವಿದ್ಯುತ್ ಕಡಿತದ ಶಾಕ್ ಎದುರಿಸಲಿದ್ದಾರೆ. ನಗರಕ್ಕೆ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್‌ಫಾರ್ಮರ್‌ ಬೇಗಳು, 66 ಕೆವಿ ಬಸ್ ಗೋಗಳು, 11 ಕೆವಿ ಬಸ್ ಸೇರಿದಂತೆ 66/11 ಕೆವಿಸಿ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತಿಳಿಸಿದಂತೆ ನಗರದ ಪ್ರಮುಖ ಬಡಾವಣೆಗಳಲ್ಲಿ ಇಂದು ಒಂದುದಿನ ಹಗಲು ವಿದ್ಯುತ್ ಪೂರೈಕೆಯಲ್ಲಿ ಅಭಾವವಾಗಲಿದೆ. ಕರೆಂಟ್ ಕಟ್ ಪ್ರದೇಶಗಳ ಮುಂದಿವೆ.

ವಿದ್ಯುತ್ ಕಡಿತದ ಪ್ರದೇಶಗಳು

ಸ್ಟೇಷನ್ ರಸ್ತೆ, ಕ್ವೀನ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಮಿಲ್ಲರ್ಸ್ ರಸ್ತೆ, ಬ್ರಾಡ್‌ವೇ ರಸ್ತೆ, ಕಾಕ್‌ಬರ್ನ್ ರಸ್ತೆ, ಸ್ಲಾಟರ್ ಹೌಸ್ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ ಮತ್ತು ಕ್ರಾಸ್, ಅಲಿ ಆಸ್ಕರ್ ರಸ್ತೆ ಮತ್ತು ಕ್ರಾಸ್, ಇನ್‌ಫೆಂಟ್ರಿ ರಸ್ತೆ, ಮುನಿಸ್ವಾಮಿ ರಸ್ತೆ, ಪಯಪ್ಪ ಗಾರ್ಡನ್, ಸ್ಮಶಾನ ರಸ್ತೆ, ಪಾರ್ಕ್ ರಸ್ತೆ, ನಳ ರಸ್ತೆ, ನೋಹ್ ಸ್ಟ್ರೀಟ್, ಚಾಂದನಿ ಚೌಕ್, ಚಿಕ್ಕಪೇಟೆ ಬಜಾರ್ ರಸ್ತೆ, ವೆಂಕಟಪ್ಪ ರಸ್ತೆ, ನಂದಿದುರ್ಗ ರಸ್ತೆ, ಬೆನ್ಸನ್ ಕ್ರಾಸ್ ರಸ್ತೆ, ಚಿನಪ್ಪ ಗಾರ್ಡನ್, ಪ್ರೊಮೆನೇಡ್ ರಸ್ತೆ, ಕೆಂಪ್ ರಸ್ತೆ, ನೇತಾಜಿ ರಸ್ತೆ, ಕೋಲ್ಸ್ ರಸ್ತೆ, ವೀಲರ್ ರಸ್ತೆ, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ಜಸ್ಮಾ ಭವನ ರಸ್ತೆ, ಸುಲ್ತಾಂಜಿ ಗುಂಟಾ ರಸ್ತೆ, ಹೈನ್ಸ್ ರಸ್ತೆ, ರಾಬರ್ಟ್‌ಸನ್ ರಸ್ತೆ.

ಬೌರಿಂಗ್ ಆಸ್ಪತ್ರೆ ಪ್ರದೇಶ, ಕನ್ನಾಟ್ ರಸ್ತೆ, ಎಡ್ವರ್ಡ್ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ಪ್ರದೇಶ, ವಿಶ್ವೇಶ್ವರಯ್ಯ ಟವರ್ ಪ್ರದೇಶ, ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಪ್ರದೇಶ, ಎಂಇಜಿ ಕೇಂದ್ರ, ಕೆನ್ಸಿಂಗ್ಟನ್ ರಸ್ತೆ, ಕ್ಲೀವ್‌ಲ್ಯಾಂಡ್ ಟೌನ್, ಬೋರ್ ಬ್ಯಾಂಕ್ ರಸ್ತೆ, ಸ್ಪೆನ್ಸರ್ ರಸ್ತೆ, ಎನ್‌ಪಿ ಸ್ಟ್ರೀಟ್, ಸೆಪಿಂಗ್ಸ್ ರಸ್ತೆ, ಬ್ರಾಡ್‌ಶಾ ಸ್ಟ್ರೀಟ್, ಪ್ಯಾಲೇಸ್ ಟಾಕೀಸ್ ಪ್ರದೇಶ, ಈವ್ನಿಂಗ್ ಬಜಾರ್, ನ್ಯೂ ಮಾರ್ಕೆಟ್ ರಸ್ತೆ, ಒಪಿಎಚ್ ರಸ್ತೆ, ಆರ್ ನಂ. 2 ನೇ ರಸ್ತೆ, ಜೈನ್ ಟೆಂಪಲ್ ರಸ್ತೆ, ಮಿಲ್ಲರ್ ಟ್ಯಾಂಕ್ ರಸ್ತೆ, ರಾಜಭವನ ಪ್ರದೇಶ, ವಸಂತ ನಗರ, ಅರಮನೆ ಮೈದಾನ ಪ್ರದೇಶ, ವಿಧಾನಸೌಧ, ವಿಕಾಸಸೌಧ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಆಗಲಿದೆ.

ಸಾರ್ವಜನಿಕರು ವಿದ್ಯುತ್ ಕಡಿತಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ಇದ್ದಲ್ಲಿ 1912 ಗೆ ಕರೆ ಮಾಡುವಂತೆ ತಿಳಿಸಲಾಗಿದೆ.

bescom power cut kptcl ವಿದ್ಯುತ್ ಕಡಿತ

bescom power cut kptcl ವಿದ್ಯುತ್ ಕಡಿತ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ