
ಬೆಂಗಳೂರು: 60 ಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ; ಕೊಳೆತ ತರಕಾರಿ, ಅವಧಿ ಮೀರಿದ ಮಾಂಸ ಪತ್ತೆ!
Bengaluru: ಬೆಂಗಳೂರಿನ 60 ಪ್ರತಿಷ್ಠಿತ ಫೈವ್‌ಸ್ಟಾರ್ ಹಾಗೂ ತ್ರೀಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಕೊಳೆತ ತರಕಾರಿ, ಅವಧಿ ಮೀರಿದ ಮಾಂಸವನ್ನು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.Food Safety and Drug Administration officials conducted surprise raids on 60 five-star and three-star hotels in Bengaluru, seizing rotten vegetables, expired milk, and imported meat.