
ದಿನಕ್ಕೆ 60 ರೂ.ಗೆ ಪಾಠ ಮಾಡುತ್ತಿದ್ದ ದೆಹಲಿಯ ಶಿಕ್ಷಕಿಗೆ ಒಲಿಯಿತು 2026ರ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ' ಗರಿ
Suman Goel, who started teaching at a daily wage of Rs 60 to fund her college education, has been honoured with the National Teachers Award 2026 for her two decades of dedicated service at a Delhi government school. ಕಾಲೇಜು ಶುಲ್ಕ ಕಟ್ಟಲು ದಿನಕ್ಕೆ ಕೇವಲ 60 ರೂ. ವೇತನಕ್ಕೆ ಪಾಠ ಮಾಡಲು ಶುರುಮಾಡಿದ್ದ ದೆಹಲಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸುಮನ್ ಗೋಯಲ್ ಅವರು ತಮ್ಮ ಎರಡು ದಶಕಗಳ ನಿಸ್ವಾರ್ಥ ಸೇವೆಗಾಗಿ 2026ನೇ ಸಾಲಿನ 'ರಾಷ್ಟ್ರೀಯ ಶಿಕ್ಷಕರ